Slide
Slide
Slide
previous arrow
next arrow

ಕೊಳಗಿಬೀಸ್ ಮುಖ್ಯದ್ವಾರಕ್ಕೆ ಹೇಮಾ ಹೆಬ್ಬಾರ್ ಭೂಮಿ ಪೂಜೆ

ಶಿರಸಿ: ಋಷಿಮುನಿಗಳ ತಪಸ್ಸಿನ ಪುಣ್ಯಭೂಮಿ ಶ್ರೀಕ್ಷೇತ್ರ ಕೊಳಗಿಬೀಸ್ ಈಗಾಗಲೇ ರಾಜ್ಯಾದ್ಯಂತ ಹೆಸರು ಮಾಡಿದ್ದು, ಪ್ರಸಿದ್ಧ ದೇವಸ್ಥಾನ ಮಾರುತಿ ದೇವಾಲಯ ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಕಳೆದ 2 ವರ್ಷದ ಹಿಂದೆ ಆಲಯಕ್ಕೆ ಮಹಾದ್ವಾರ ನಿರ್ಮಿತಗೊಂಡಿತ್ತು. ಇದೀಗ ಆಲಯಕ್ಕೆ ಮುಖ್ಯದ್ವಾರ ನಿರ್ಮಿಸಿಕೊಡುವ ಸಂಕಲ್ಪ…

Read More

ಫೆ.4,5ಕ್ಕೆ ಮೀಡಿಯಾ ಕಪ್

ಕಾರವಾರ: ಕಾರವಾರ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಜಿಲ್ಲೆಯ ಪತ್ರಕರ್ತರಿಗಾಗಿ ಮೀಡಿಯಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನ್ನು ಫೆ.4 ಮತ್ತು 5 ರಂದು ಆಯೋಜಿಸಲಾಗಿದೆ. ನಗರದ ಮಾಲಾದೇವಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು ಜಿಲ್ಲೆಯ ಎಲ್ಲ ತಾಲೂಕಿನ ಪತ್ರಕರ್ತರು…

Read More

ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ‘ಪತ್ರಕರ್ತ’ ನಿಲ್ಲುತ್ತಾನೆ: ಸಚಿವ ಹೆಬ್ಬಾರ್

ಶಿರಸಿ: ಸಮಾಜದ ಮೂರೂ ಅಂಗಗಳನ್ನು ತಿದ್ದಬೇಕಾದುದು ಪತ್ರಿಕಾ ರಂಗ. ಇಂದು ಒಬ್ಬ ರಾಜಕಾರಣಿ ರಾಜಕಾರಣ, ಅಧಿಕಾರದ ಬಗ್ಗೆ ಚಿಂತಿಸಿದರೆ ಬುದ್ಧಿಜೀವಿ ಸಮಾಜದ ಒಳಿತನ್ನು ಚಿಂತನೆ ಮಾಡುತ್ತಾನೆ. ಪತ್ರಕರ್ತ ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ನಿಲ್ಲುತ್ತಾನೆ ಎಂದು ಶಾಸಕ, ಮಾಜಿ…

Read More

ಮಹಿಳೆ ಕಾಣೆ: ಪ್ರಕರಣ ದಾಖಲು

ಕಾರವಾರ: ಚಿಂತಾ ಕುಂಟಾ ಲಕ್ಷ್ಮಿದೇವಿ (59 ವರ್ಷ), ಸಾ:ಬೊಂಗ ಲೈನ್, ಬೊಮಲ್ ಸಂತ್ರಮ್, ನಂದಿಯಾಲ್, ಆಂದ್ರ ಪ್ರದೇಶ ಇವರು ಜ.10ರಂದು ರಾತ್ರಿ 2 ಗಂಟೆಗೆ ಅಮರಾವತಿ ರೇಲ್ವೆಯಿಂದ ಕಾರವಾರದ ಹಳಗಾ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವುದಾಗಿ ತಿಳಿಸಿ,ಕಾರವಾರಕ್ಕೆ ಬಂದು ಹಳಗಾದ…

Read More

ಕಾಣೆಯಾದವರ ಬಗ್ಗೆ ಪ್ರಕಟಣೆ

ಕಾರವಾರ:ಮಹಮ್ಮದ್ ರಿಹಾನ್(14 ವರ್ಷ), ಸಾ:ಟೊಂಕಾ-2, ಕಾಸರಕೋಡ, ತಾ: ಹೊನ್ನಾವರ ಇವನು ಜ.16 ರಂದು ಸಂಜೆ 5-30 ಗಂಟೆಗೆ ಟೊಂಕಾ-2ದಲ್ಲಿರುವ ತನ್ನ ಮನೆ ಮುಂದೆ ಆಟವಾಡುತ್ತಿದ್ದಾಗ ಅಪಹರಣವಾಗಿದ್ದಾನೆ.ಕಾಣೆಯಾದ ಬಾಲಕನ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ಸದೃಡ ಮೈಕಟ್ಟು,…

Read More

ಅರೆ ಕಾಲಿಕ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿಗೆ ದ್ವಿತೀಯ ವರ್ಷದ 1ನೇ ಷಾಣ್ಮಾಸಿಕದ ಎಂ.ಎಸ್ಸಿ (ಫಾರೆಸ್ಟ್ರಿ) ವಿದ್ಯಾರ್ಥಿಗಳಿಗೆ ಎಕ್ಸಪೆರಿಮೆಂಟಲ್ ಡಿಸೈನ್ ವಿಷಯವನ್ನು ಭೋದಿಸಲು ಅರೆಕಾಲಿಕ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ…

Read More

ಗ್ರಾಮೀಣ ಭಾಗದಲ್ಲಿ ಮುಂದುವರೆದ ಕಳ್ಳತನ: ಕ್ರಮಕ್ಕೆ ಆಗ್ರಹ

ಸಿದ್ದಾಪುರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಹಾರ್ಸಿಕಟ್ಟಾ ಗ್ರಾಪಂವ್ಯಾಪ್ತಿಯಲ್ಲಿ ಬೀದಿ ದೀಪಕ್ಕೆ ಅಳವಡಿಸಿದ ಸೋಲಾರ್ ಲೈಟ್ ಹಾಗೂ ಅದಕ್ಕೆ ಸಂಬಂಧಿಸಿ ಬ್ಯಾಟರಿಗಳು ಕಳ್ಳರ ಪಾಲಾಗಿದೆ.ಹಾರ್ಸಿಕಟ್ಟಾದ ಕೋಣೆಗದ್ದೆ ಬಸ್ ನಿಲ್ದಾಣದ ಸಮೀಪ…

Read More

ಶತಾಯುಷಿ ಗಂಗಾ ಹೆಗಡೆ ನಿಧನ

ಸಿದ್ದಾಪುರ: ಶತಾಯುಷಿ ಗಂಗಾ ಸೂರಪ್ಪ ಹೆಗಡೆ ಕೆಳಗಿನಸಶಿ (100) ಇವರು ಜ.28 ರಂದು ನಿಧನರಾಗಿದ್ದಾರೆ. ಅವರು ಸಂಪ್ರದಾಯದ ಹಾಡುಗಳನ್ನು ಹಾಡುವ ಹವ್ಯಾಸ ಹೊಂದಿದ್ದು ಕೆಲವು ಸನ್ಮಾನಗಳು ಕೂಡ ಸಂದಿವೆ. ಅವರ ನಿಧನವಾರ್ತೆ ತಿಳಿದಾಕ್ಷಣ ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ,…

Read More

ಕನಸು ಸಾಕಾರಗೊಳ್ಳಲು ಪ್ರಾಮಾಣಿಕ ಪ್ರಯತ್ನ ಅಗತ್ಯ: ಸುಧೀರ ಪರಾಶರ್

ಕಾರವಾರ: ನಗರದ ದಿವೇಕರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೊರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಣಗಾ ಬಾಲಭವನ ಸ್ಕೂಲ್ ನ ಮುಖ್ಯೋಪಾಧ್ಯಾಪಕ ಸುಧೀರ ಪರಾಶರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಸಾಧನೆಯ ಕನಸು ಇರಬೇಕು,ಕನಸನ್ನು…

Read More

ಜಾತಿ ನಿಂದನೆ ಆರೋಪ: ಸೂಕ್ತ ಕ್ರಮಕ್ಕೆ ಆಗ್ರಹ

ಕಾರವಾರ: ಅಕ್ಷಯ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರು ಜಾತಿ ನಿಂದನೆ ಮಾಡಿದ್ದು ಈ ಬಗ್ಗೆ ದೂರು ದಾಖಲು ಮಾಡಿದ್ದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಹಳಿಯಾಳದ ಮ್ಯಾನ್ವಲ್ ಲೂಯಿಸ್ ಆರೋಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯ್ಲಲಿ ಮಾತನಾಡಿದ ಅವರು,…

Read More
Back to top