ಗುಡ್ಡಗಾಡು ಪ್ರದೇಶಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪಶುಗಳಿಗೆ ರೋಗ ಬಂದರೆ ಸಕಾಲದಲ್ಲಿ ಅವುಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲು ಮತ್ತು ದೂರದ ಪಶು ಆಸ್ಪತ್ರೆಗಳಿಗೆ ಕರೆದೊಯ್ಯುವುದು ಅತ್ಯಂತ ತ್ರಾಸದ ಕೆಲಸ. ಇದನ್ನು ತಪ್ಪಿಸುವ ಸಲುವಾಗಿಯೇ ರೋಗಗ್ರಸ್ಥ ಪಶುಗಳು ಇರುವ ಸ್ಥಳಕ್ಕೆ…
Read MoreMonth: January 2024
ವಿಭಾ ಭಟ್ ಗೆ ಸ್ವರ್ಣ ಪದಕ
ಸಿದ್ದಾಪುರ: ವಿಭಾ ರವೀಂದ್ರ ಭಟ್ಟ ಇವಳು ಹುಬ್ಬಳ್ಳಿಯ ಕೆಎಲ್‌ಇ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯಲ್ಲಿ 2022-23ರಲ್ಲಿ ಎಂಬಿಎ ಕೊನೆಯ ವರ್ಷದಲ್ಲಿ 9.15 ಸಿಜಿಪಿಎ ಅಂಕಗಳಿಸಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಸುವರ್ಣ ಪದಕ ತನ್ನದಾಗಿಸಿಕೊಂಡಿದ್ದಾಳೆ. ಇವಳು ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ…
Read Moreರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಹೋರಾಟ: ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ
ಕಾರವಾರ: ನಗರದ ಬಾಂಡಿಶಿಟ್ಟಾ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಟ್ಟೆ ಪಾಡಿಗೆ ರಿಕ್ಷಾ ಚಲಾಯಿಸಿ ಜೀವನ ಮಾಡುವವರಿಗೆ ಬಹಳಷ್ಟು ನಷ್ಟವಾಗುತ್ತಿದೆ. ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಹೋರಾಟ ಮಾಡುವುದಾಗಿ ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆಯಿಂದ ನಗರಸಭೆಗೆ ಮನವಿ ಸಲ್ಲಿಸಲಾಯಿತು.ಈ…
Read Moreಮೊಬೈಲ್ ಬದಲು ಕುಟುಂಬದ ಜೊತೆ ಮಕ್ಕಳು ಕಾಲ ಕಳೆಯುವಂತಾಗಲಿ: ಶಾರದಾ ಶರ್ಮ
ಹೊನ್ನಾವರ: ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದ್ದಾಗಿದೆ. ಮೊಬೈಲ್ ಬದಲು ಪಾಲಕರ ಜೊತೆ ಕಾಲ ಕಳೆಯುವ ದಿನ ಬರಬೇಕು. ಕುಟುಂಬದ ಸದಸ್ಯರ ಜೊತೆ ಬದುಕುವುದನ್ನು ಕಲಿಸಿ. ಮಕ್ಕಳು ವೃದ್ಯಾಪ್ಯದಲ್ಲಿ ಇರಬೇಕೆಂದರೆ ಬಾಲ್ಯದಲ್ಲಿ ಮಕ್ಕಳ ಜೊತೆ…
Read Moreಗೌರವ,ಅಭಿಮಾನ,ಪ್ರಾಮಾಣಿಕತೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ವಿ.ಎನ್.ನಾಯ್ಕ.ಬೇಡ್ಕಣಿ
ಸಿದ್ದಾಪುರ: ಜನವರಿ 28ರಂದು ತಾಲೂಕಿನ ಬೇಡ್ಕಣಿಯ ಐತಿಹಾಸಿಕ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಬೇಡ್ಕಣಿಯ ದೈವಜ್ಞ ಮಿತ್ರ ವೃಂದ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ಜರುಗಿದ ತೃತೀಯ ವರ್ಷದ ರಾಜ್ಯಮಟ್ಟದ ಮೀಡಿಯಂ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ…
Read Moreತ್ಯಾರ್ಸಿಯ ಹುಲಿಯಾ ಕನ್ನಾ ನಾಯ್ಕ ನಿಧನ
ಸಿದ್ದಾಪುರ: ತಾಲೂಕಿನ ತ್ಯಾರ್ಸಿಯ ಹಿರಿಯ ವ್ಯಕ್ತಿಯಾಗಿದ್ದ ಹುಲಿಯಾ ಕನ್ನಾ ನಾಯ್ಕ(87) ಮಂಗಳವಾರ ರಾತ್ರಿ ನಿಧನರಾದರು.ಬಡತನದಿಂದಾಗಿ ಕಷ್ಟಪಟ್ಟು ಜೀವನ ನಡೆಸಿ ಸಾರ್ಥಕ ಬದುಕು ಕಟ್ಟಿಕೊಂಡಿದ್ದ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗಳವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.…
Read Moreದಾಂಡೇಲಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ
ದಾಂಡೇಲಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ದಾಂಡೇಲಿ : ನಗರ ಪೊಲೀಸ್ ಠಾಣೆಯ ಹತ್ತಿರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉತ್ತರಕನ್ನಡ, ತಾಲೂಕಾಡಳಿತ ದಾಂಡೇಲಿ, ನಗರ ಸಭೆ ಮತ್ತು ತಾಲೂಕು ಪಂಚಾಯ್ತು ದಾಂಡೇಲಿ ಇವುಗಳ ಸಹಯೋಗದಲ್ಲಿ ಸಂವಿಧಾನ ಜಾಗೃತಿ…
Read Moreಫೆ.3ಕ್ಕೆ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವ: ಸನ್ಮಾನ
ಶಿರಸಿ: ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಫೆ.3ರಂದು ಮಧ್ಯಾಹ್ನ 3 ಘಂಟೆಯಿಂದ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವ ನಡೆಯಲಿದೆ. ಆರಂಭಿಕವಾಗಿ ಆಮಂತ್ರಿತ ಕಲಾವಿದರಿಂದ ‘ಅಂಬಾ ಶಪಥ’ ಎಂಬ ತಾಳಮದ್ದಲೆ ನಡೆಯಲಿದ್ದು, ಮುಮ್ಮೇಳದ ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ ಭೀಷ್ಮನಾಗಿ, ಮೋಹನ…
Read MoreTSS ಆಸ್ಪತ್ರೆ: ಎಲೆಕ್ಟ್ರೊಎನ್ಸೆಫಾಲೋಗ್ರಾಮ್ ಸೌಲಭ್ಯ ಲಭ್ಯ- ಜಾಹೀರಾತು
Shripad Hegde Kadave Institute of Medical Sciences ಎಲೆಕ್ಟ್ರೊಎನ್ಸೆಫಾಲೋಗ್ರಾಮ್ (EEG) ಮೆದುಳಿನ ಖಾಯಿಲೆಗೆ ಸಂಬಂಧಿಸಿದ ಈ ತಂತ್ರಜ್ಞಾನವು ಹಲವು ರೀತಿಯ ರೋಗಗಳು, ಅಸ್ವಸ್ಥತೆಯ ಕಾರಣಗಳನ್ನು ಪತ್ತೆ ಹಚ್ಚುತ್ತದೆ. EEG ಯಾಕೆ ಮಾಡಿಸಬೇಕು? 1) ಮೆದುಳಿನ ಗಡ್ಡೆ ಪತ್ತೆ…
Read Moreಫೆ.5ಕ್ಕೆ ‘ಕಲಾ ಅನುಬಂಧ’ ಸಂಗೀತ ಕಾರ್ಯಕ್ರಮ
ಶಿರಸಿ: ನಗರದ ಯೋಗಮಂದಿರದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಪ್ರತಿ ತಿಂಗಳ ಮೊದಲ ಸೋಮವಾರ ನಡೆಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಫೆ.5 ಸಂಜೆ 5.30 ಕ್ಕೆ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮವನ್ನು ಶಿರಸಿ ಸಂಜೀವಿನಿ ಕ್ಲಿನಿಕ್…
Read More