Slide
Slide
Slide
previous arrow
next arrow

ವಿಭಾ ಭಟ್ ಗೆ ಸ್ವರ್ಣ ಪದಕ

300x250 AD

ಸಿದ್ದಾಪುರ: ವಿಭಾ ರವೀಂದ್ರ ಭಟ್ಟ ಇವಳು ಹುಬ್ಬಳ್ಳಿಯ ಕೆಎಲ್‌ಇ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯಲ್ಲಿ 2022-23ರಲ್ಲಿ ಎಂಬಿಎ ಕೊನೆಯ ವರ್ಷದಲ್ಲಿ 9.15 ಸಿಜಿಪಿಎ ಅಂಕಗಳಿಸಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಸುವರ್ಣ ಪದಕ ತನ್ನದಾಗಿಸಿಕೊಂಡಿದ್ದಾಳೆ. ಇವಳು ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ರವೀಂದ್ರ ಸುಬ್ರಾಯ ಭಟ್ಟ ಹಾಗೂ ವರದಾ ರವೀಂದ್ರ ಭಟ್ಟ ದಂಪತಿ ಪುತ್ರಿ.

300x250 AD
Share This
300x250 AD
300x250 AD
300x250 AD
Back to top