ದಾಂಡೇಲಿ : ತಾಲೂಕಿನ ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಅಪರಿಚಿತ ಯುವತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ. ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ದಾಂಡೇಲಿ ಗ್ರಾಮೀಣ…
Read MoreMonth: December 2023
ಜೀಪ್ ಡಿಕ್ಕಿ: ಸೈಕಲ್ ಸವಾರ ಸಾವು
ಅಂಕೋಲಾ: ಇಬ್ಬರು ಪ್ರತ್ಯೇಕವಾದ ಸೈಕ್‍ಲ್ ಮೇಲೆ ಸಂಚರಿಸುತ್ತಿದ್ದ ವೇಳೆ ಜೀಪ್ ಬಡಿದು ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬನು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಅಲಗೇರಿಯ ನಿವಾಸಿ ಮಹಾಬಲೇಶ್ವರ ಕೇಮು ನಾಯ್ಕ (58) ಮೃತಪಟ್ಟ ಸೈಕಲ್ ಸವಾರ. ಇವರು ಬಾಳೆಗುಳಿಯಲ್ಲಿ…
Read Moreಕಾನೂನಿನ ಅರಿವಿನಿಂದ ಗ್ರಾಹಕರ ಹಕ್ಕುಗಳ ರಕ್ಷಣೆ ಸಾಧ್ಯ: ನ್ಯಾ.ಮನೋಹರ ಎಂ.
ಅಂಕೋಲಾ : ಕಾನೂನುನ ಅರಿವು ಗ್ರಾಹಕರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಮನೋಹರ ಎಂ ಹೇಳಿದರು. ಅವರು ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ ತಾಲೂಕು ಆಡಳಿತ ಇಲಾಖೆ,…
Read Moreನಾಮ ಫಲಕದಲ್ಲಿ ಕನ್ನಡ ಬಳಕೆಗೆ ಸೂಚನೆ ನೀಡಲು ಮನವಿ ಸಲ್ಲಿಕೆ
ಕಾರವಾರ: ನಾಮ ಫಲಕಗಳು ಕನ್ನಡದಲ್ಲಿ ಇರಬೇಕು ಎಂಬ ಸರಕಾರದ ಆದೇಶದನ್ವಯ ಕನ್ನಡ ಬಳಕೆ ಮಾಡಲು ಸೂಚಿಸಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ನಾಮ ಫಲಕಗಳು ಕನ್ನಡದಲ್ಲಿ ಇರಬೇಕು ಎಂಬ ಸರಕಾರದ ಆದೇಶದ ಅನ್ವಯ ಕನ್ನಡ…
Read Moreಹೊರಗುತ್ತಿಗೆ ಇಂಜಿನಿಯರ್‌ಗಳ ವೇತನ ಪಾವತಿಗೆ ಆಗ್ರಹಿಸಿ ಮನವಿ ಸಲ್ಲಿಕೆ
ಕಾರವಾರ: ಹೊರಗುತ್ತಿಗೆ ಇಂಜಿನಿಯರ್‌ಗಳಿಗೆ 8 ತಿಂಗಳಿನಿಂದ ವೇತನವಾಗದೇ ತೊಂದರೆ ಉಂಟಾಗಿದ್ದು, ಕೂಡಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಇಂಜಿನಿಯರ್‌ಗಳು ಜಿಲ್ಲಾಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ಕೆ.ಆರ್.ಆರ್.ಡಿ.ಎ. ಅಧೀನದಲ್ಲಿ ಬರುವ ಪಿಎಂಜಿಎಸ್‌ವಾಯ್ ಕಾರವಾರ ಉಪ ವಿಭಾಗದ ಹೊರಗುತ್ತಿಗೆ ಆಧಾರದ ಮೇಲೆ…
Read Moreಚಂದನ ಶಾಲೆಗೆ ಡೆಪ್ಯುಟಿ ಕಮಾಂಡಂಟ್ ಮಹೇಂದ್ರ ಹೆಗಡೆ ಭೇಟಿ
ಶಿರಸಿ: ಇಲ್ಲಿನ ನರೇಬೈಲ್ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಗೆ ಡಿ.೨೮ರಂದು ಡೆಪ್ಯುಟಿ ಕಮಾಂಡಂಟ್ ಮಹೇಂದ್ರ ಹೆಗಡೆ ಗೋಳಿಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಸೈನಿಕರ ಜೀವನದ ಬಗ್ಗೆ ಮತ್ತು ಸೈನಿಕರ ತ್ಯಾಗಗಳ ಬಗ್ಗೆ,ಸೇನೆಯ ವಿವಿಧ ವಿಭಾಗಗಳ ಬಗ್ಗೆ ತಿಳಿಸಿದರು. ಅದೇ…
Read More‘ಕೃತಕ ಬುದ್ದಿಮತ್ತೆ’ ಅಪಾಯಕಾರಿಯಾದುದು: ಡಾ.ಕೇಶವ ಕೊರ್ಸೆ
ಶಿರಸಿ: ‘ಕೃತಕ ಬುದ್ದಿಮತ್ತೆ’ ಅಪಾಯಕಾರಿಯಾದುದು ಎಂದು ಪರಿಸರ ವಿಜ್ಞಾನಿ ಡಾ.ಕೇಶವ ಕೊರ್ಸೆ ಹೇಳಿದ್ದಾರೆ. ಅವರು ಸರಕಾರಿ ನಿವೃತ್ತ ನೌಕರರ ಸಂಘದ ಭವನದಲ್ಲಿ ನಡೆದ ‘ಪೆನ್ಶನರ್ಸ ಡೇ’ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೃತಕ ಬುದ್ಧಿಮತ್ತೆಯನ್ನು ಯಾವ ಕ್ಷೇತ್ರದಲ್ಲಿ ಉಪಯೋಗಿಸಬೇಕು, ಯಾವ ಪ್ರಮಾಣದಲ್ಲಿ…
Read Moreಸ್ವರ್ಣವಲ್ಲೀ ಶ್ರೀಗಳ ಉತ್ತರಾಧಿಕಾರಿ ಶಿಷ್ಯರಾಗಿ ವಿ. ನಾಗರಾಜ ಭಟ್ಟರ ಆಯ್ಕೆ:ಫೆ.22ಕ್ಕೆ ಶಿಷ್ಯಸ್ವೀಕಾರ ಕಾರ್ಯಕ್ರಮ
ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಶ್ರೀಮಠದ ಪೀಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಅಪೇಕ್ಷೆ, ಅದೇಶ ಮತ್ತು ಜ್ಯೋತಿಷಿಗಳ ಸಲಹೆಗೆ ಮೇರೆಗೆ ಯಲ್ಲಾಪುರ ತಾಲೂಕಿನ ಈರಾಪುರದ ವಿ. ನಾಗರಾಜ ಭಟ್ಟ ಇವರನ್ನು ಪರಮಪೂಜ್ಯ ಶ್ರೀಗಳವರ ಶಿಷ್ಯರನ್ನಾಗಿ…
Read MoreTSS ಆಸ್ಪತ್ರೆ: ಎಲೆಕ್ಟ್ರೊಎನ್ಸೆಫಾಲೋಗ್ರಾಮ್ ಸೌಲಭ್ಯ ಲಭ್ಯ- ಜಾಹೀರಾತು
Shripad Hegde Kadave Institute of Medical Sciences ಎಲೆಕ್ಟ್ರೊಎನ್ಸೆಫಾಲೋಗ್ರಾಮ್ (EEG) ಮೆದುಳಿನ ಖಾಯಿಲೆಗೆ ಸಂಬಂಧಿಸಿದ ಈ ತಂತ್ರಜ್ಞಾನವು ಹಲವು ರೀತಿಯ ರೋಗಗಳು, ಅಸ್ವಸ್ಥತೆಯ ಕಾರಣಗಳನ್ನು ಪತ್ತೆ ಹಚ್ಚುತ್ತದೆ. EEG ಯಾಕೆ ಮಾಡಿಸಬೇಕು? 1) ಮೆದುಳಿನ ಗಡ್ಡೆ ಪತ್ತೆ…
Read Moreಹೊನ್ನಾವರದಲ್ಲಿ ಮುಂದುವರಿದ ಕಳ್ಳರ ಕೈಚಳಕ : ಡೋರ್ ಮುರಿದು ನಗದು ಕಳ್ಳತನ
ಹೊನ್ನಾವರ : ಕಳೆದ ಸೋಮವಾರ ರಾತ್ರಿ ಕವಲಕ್ಕಿಯಲ್ಲಿ ಬಂಗಾರದ ಅಂಗಡಿ ಕಳುವು ಮಾಡುವ ಪ್ರಯತ್ನ ನಡಿಸಿದ ಕಳ್ಳರು ಡೋರ್ ಎತ್ತಲಾಗದೆ ಹಾಗೆ ಹೋಗಿದ್ದರು. ಮಂಗಳವಾರ ರಾತ್ರಿ ಪಟ್ಟಣದ ಕರ್ಕಿ ನಾಕಾ ಹತ್ತಿರ ಇರುವ ಎರಡು ಅಂಗಡಿಗೆ ಸೆಟರ್ ಮುರಿದು…
Read More