ಕಾರವಾರ: ಶಾಸಕ ಸತೀಶ್ ಸೈಲ್ ಹಾಗೂ ನಾನು ಲವ ಕುಶ ಇದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಕೆಡಿಪಿ ಸಭೆಯಲ್ಲಿ ಆಯುಷ್ಮಾನ್ ಇಲಾಖೆಯ ಬಗ್ಗೆ ಚರ್ಚೆ ನಡೆಯುವ ವೇಳೆ ಅಧಿಕಾರಿಗಳು ಆರೋಪ ಬಂದಾಗ ತಾಳ್ಮೆಯಿಂದ…
Read MoreMonth: November 2023
e – ಉತ್ತರ ಕನ್ನಡ ಪ್ರತಿದಿನ ಪಿಡಿಎಫ್ ರೂಪದಲ್ಲಿಯೂ ಬರಲಿದೆ
ಸಹೃದಯೀ ಓದುಗ ಮಿತ್ರರೇ, ಕಳೆದ 6 ವರ್ಷಗಳಿಂದ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಆಗು-ಹೋಗುಗಳನ್ನು ಡಿಜಿಟಲ್ ವೇದಿಕೆಯಲ್ಲಿ ಅಪ್ಲಿಕೇಷನ್, ವೆಬ್ಸೈಟ್ ಮೂಲಕ ಸುದ್ದಿರೂಪದಲ್ಲಿ ನೀಡುತ್ತಾ ಬಂದಿರುವ ”e – ಉತ್ತರ ಕನ್ನಡ” ಓದುಗರ ಒತ್ತಾಸೆ ಕಾರಣಕ್ಕೆ ದಿನಪತ್ರಿಕೆ…
Read Moreಈಶ್ವರಪ್ಪ ಹೇಳಿಕೆಗೆ ಮಂಕಾಳ ವೈದ್ಯ ತಿರುಗೇಟು
ಕಾರವಾರ: ಈಶ್ವರಪ್ಪನವರಿಗೆ ಮೊದಲು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಹೇಳಿ. ಅವರ ಯೋಗ್ಯತೆಗೆ ವಿರೋಧ ಪಕ್ಷದ ನಾಯಕರನ್ನು ಮಾಡಲು ಆಗಿಲ್ಲ. ಅವರು ಏನು ನಮಗೆ ಬುದ್ದಿ ಹೇಳುವುದು ಎಂದು ಸಚಿವ ಮಂಕಾಳ ವೈದ್ಯ ಕಿಡಿಕಾರಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ…
Read Moreಚೆಕ್‌ಬೌನ್ಸ್ ಪ್ರಕರಣ; ಆರೋಪಿಗೆ 1.39 ಲಕ್ಷ ರೂ. ದಂಡ
ಹೊನ್ನಾವರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಪಡೆದ ಸಾಲಮರುಪಾವತಿ ಸಮಯದ ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಮ್‌ಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿದೆ. ಹೊನ್ನಾವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದಲ್ಲಿ ಸಾಲಗಾರರಾದ ತುಳಸಿನಗರದ ವೆಂಕಟೇಶ ಮೇಸ್ತ ಇವರ…
Read Moreಜಿಲ್ಲೆಯಲ್ಲಿ ಕೆಲಸ ಮಾಡಲು ಬಹಳಷ್ಟು ಅವಕಾಶವಿದೆ: ಅಜಿತ ಹನುಮಕ್ಕನವರ
ಯಲ್ಲಾಪುರ: ಇಲ್ಲಿನ ತಾಲೂಕು ಪಂಚಾಯತ್ ಆವಾರದ ಗಾಂಧಿ ಕುಟೀರದಲ್ಲಿ ಸಂಕಲ್ಪ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಸುವರ್ಣ ಟಿವಿ ಮುಖ್ಯಸ್ಥ ಅಜಿತ ಹನುಮಕ್ಕನವರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿ ನಿರಂತರತೆ ಎಂದರೆ ಏನು ಎನ್ನುವುದನ್ನು ಪ್ರಮೋದ ಹೆಗಡೆಯವರನ್ಮು…
Read More‘ನಾದೋಪಾಸನೆ’: ಗಾಯನ, ಸನ್ಮಾನ ಕಾರ್ಯಕ್ರಮ ಯಶಸ್ವಿ
ಸಾಗರ: ನಗರದ ಶ್ರೀ ಸದ್ಗುರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ವೇದನಾದ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ನಾದೋಪಾಸನೆ’ ಕಾರ್ಯಕ್ರಮವು ಸಂಭ್ರಮದಿಂದ ಯಶಸ್ವಿಗೊಂಡಿತು. ಕಾರ್ಯಕ್ರಮವನ್ನು ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಉದ್ಘಾಟಿಸಿ…
Read Moreಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ
ಸಿದ್ದಾಪುರ: ತಾಲೂಕ ಆಡಳಿತದ ವತಿಯಿಂದ ಪಟ್ಟಣದ ನೆಹರು ಮೈದಾನದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ ಇವರಿಗೆ ಮರಣೋತ್ತರವಾಗಿ ಅವರ ಪತ್ನಿ ಗೀತಾ ರಾಮಚಂದ್ರ ನಾಯ್ಕ ಅವರಿಗೆ, ಕ್ರೀಡಾ ತರಬೇತುದಾರ ಪ್ರವೀಣ…
Read Moreಜಗದೀಶ ದೇಸಾಯಿ ಮುಡಿಗೇರಿದ ಪಿಡಿಒ ಆಫ್ ದಿ ಮಂಥ್ ಪ್ರಶಸ್ತಿ
ಶಿರಸಿ: ಅಕ್ಟೋಬರ್ ತಿಂಗಳಿನ ಪಿಡಿಒ ಆಫ್ ದಿ ಮಂಥ್ ಪ್ರಶಸ್ತಿಗೆ ಭಾಗವತಿಯ ಜಗದೀಶ ದೇಸಾಯಿ ಆಯ್ಕೆಯಾಗಿದ್ದು, ಶನಿವಾರ ಜಿ.ಪಂ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಪ್ರಶಸ್ತಿ ಪ್ರದಾನ ಮಾಡಿದರು. ಹಳಿಯಾಳ ತಾಲೂಕಿನ ಭಾಗವತಿ ಗ್ರಾಮ ಪಂಚಾಯತ…
Read More3 ನೇ ದಿನದ ಪಾದಯಾತ್ರೆ; ಅನಂತಮೂರ್ತಿ ಹೆಗಡೆಗೆ ಶಿವಾನಂದ ಕಡತೋಕಾ ಸೇರಿದಂತೆ ಗಣ್ಯರ ಬೆಂಬಲ
ಶಿರಸಿ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎರಡು ಮೆಡಿಕಲ್ ಕಾಲೇಜು ನಿರ್ಮಿಸಲು ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಶನಿವಾರ ಮುಂಜಾನೆ ದೇವಿಮನೆಯಿಂದ ಮೂರನೇ ದಿನಕ್ಕೆ ಪಾದಾರ್ಪಣೆ ಮಾಡಿದೆ. ಪಾದಯಾತ್ರೆಯ 2 ದಿನವಾದ ಶುಕ್ರವಾರ ಕೋಳಗೀಬೀಸ್‌ನಿಂದ…
Read Moreಉ.ಕ ಜಿಲ್ಲೆಗೆ ಕೀರ್ತಿ ತಂದ ಶ್ವೇತಾ ಹರಿಕಂತ್ರ : ಧಾರವಾಡ ವಿವಿಗೆ ಪ್ರಥಮ
ಕಾರವಾರ: ಕುಮಟಾ ತಾಲೂಕಿನ ಕಿಮಾನಿ ಗ್ರಾಮದ ಶ್ವೇತಾ ಉಮೇಶ ಹರಿಕಂತ್ರ ಇವರು ಹುಬ್ಬಳ್ಳಿಯ ಐಬಿಎಮ್‌ಆರ್ ಕಾಲೇಜಿನ ಎಂಬಿಎ ಪರೀಕ್ಷೆಯಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಗಳಿಸುವ ಮೂಲಕ ಐದು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ. ಕಾಲೇಜಿನ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ…
Read More