Slide
Slide
Slide
previous arrow
next arrow

ವಿದ್ಯುತ್, ರೈಲ್ವೆ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ

ಕಾರವಾರ: ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಸಂಯೋಜಿತ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಆಯುಷ್ ಆಸ್ಪತ್ರೆ ವೃತ್ತದಿಂದ ಸವಿತಾ ಸರ್ಕಲ್ ಮಾರ್ಗವಾಗಿ ಹೆಸ್ಕಾಂ ಉಪವಿಭಾಗೀಯ ಕಚೇರಿಯೆದುರು ಸೇರಿದ ಪ್ರತಿಭಟನಾಕಾರರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ…

Read More

ಜಮೀನುಗಳಿಗೆ ಕಾಡುಪ್ರಾಣಿಗಳ ದಾಳಿ; ಕ್ರಮಕ್ಕೆ ಆಗ್ರಹ

ಹಳಿಯಾಳ: ಕೃಷಿ ಜಮೀನುಗಳಿಗೆ ಕಾಡುಪ್ರಾಣಿಗಳು ದಾಳಿ ಮಾಡುತ್ತಿದ್ದು, ಬೆಳೆಗಳಿಗೆ ರಕ್ಷಣೆ ನೀಡಿ ಪರಿಹಾರ ಒದಗಿಸಿಕೊಡುವಂತೆ ಅರಣ್ಯ ಇಲಾಖೆಗೆ ದಲಿತ ಸಂಘರ್ಷ ಸಮಿತಿಯ ಕೆಂಪು ಸೇನೆ ಆಗ್ರಹಿಸಿದೆ. ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು,…

Read More

ಸಂಕಲ್ಪ ಉತ್ಸವ ಜಿಲ್ಲೆಯ ಸಾಂಸ್ಕೃತಿಕ ಹಬ್ಬ: ಕಾಗೇರಿ

ಯಲ್ಲಾಪುರ: ನಮ್ಮ ಜಿಲ್ಲೆಯಲ್ಲಿ ಸಾಂಸ್ಕೃತಿಕ ವಿಶೇಷತೆಗಳು ಇನ್ನೂ ಉಳಿದಿದೆ ಮತ್ತು ಬೆಳೆಯುತ್ತಿದೆ. ಇಲ್ಲಿಯ ಜನತೆಗೆ ಸಂಕಲ್ಪ ಉತ್ಸವ ಸಾಂಸ್ಕೃತಿಕ ಹಬ್ಬವಾಗಿದ್ದು, ನಮ್ಮ ಜಿಲ್ಲೆಯ ಹಬ್ಬ ಎಂದು ಹೆಮ್ಮೆಯಾಗುತ್ತದೆ. ನಾಡಿನ ಹಿರಿಯರನ್ನು, ಸಾಧಕರನ್ನು ಕರೆದು ಇಲ್ಲಿ ಸನ್ಮಾನಿಸಿ ಗೌರವಿಸುತ್ತಿರುವುದು ಶ್ಲಾಘನೀಯ.…

Read More

ಯಲ್ಲಾಪುರ ಅರಣ್ಯಾಧಿಕಾರಿಗಳಿಂದ ಕಲಘಟಗಿಯಲ್ಲಿ ಐವರು ಅರಣ್ಯಗಳ್ಳರ ಬಂಧನ

ಯಲ್ಲಾಪುರ: ಇಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಐವರು ಕುಖ್ಯಾತ ಅಂತಾರಾಜ್ಯ ಕಾಡುಪ್ರಾಣಿಗಳ ಹಂತಕರು ಹಾಗೂ ಅರಣ್ಯಗಳ್ಳರನ್ನ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಯಲ್ಲಾಪುರ ಅರಣ್ಯ ವಿಭಾಗದ ಮಂಚಿಕೇರಿ ವಲಯದ ಜಕ್ಕೊಳ್ಳಿ ಬೀಟ್‌ನಲ್ಲಿ…

Read More

ನ.7ರವರೆಗೂ ಆಹಾರ ಧಾನ್ಯ ಪೂರೈಸಲ್ಲ: ಪಡಿತರ ವಿತರಕರ ನಿರ್ಧಾರ

ಹಳಿಯಾಳ: ನ್ಯಾಯಬೆಲೆ ಅಂಗಡಿ ಮಾಲೀಕರ ಬೇಡಿಕೆಗಳನ್ನ ಈಡೇರಿಸುವವರೆಗೆ ಆಹಾರ ಧಾನ್ಯಗಳನ್ನ ಪೂರೈಸದಿರಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘಟನೆ ಘೋಷಿಸಿದೆ. ಈ ಕುರಿತು ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವ ವಿತರಕರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.7ರಂದು…

Read More

ಫಲಾನುಭವಿಗಳ ಆಯ್ಕೆಗೆ ನಾಮನಿರ್ದೇಶಿತ ಸದಸ್ಯರಿಗೆ ನೀಡದ ಅವಕಾಶ; ಅಸಮಾಧಾನ

ಕಾರವಾರ: ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ ನೀಡದೇ ಅಧಿಕಾರಿಗಳು ಅನ್ಯಾಯ ಎಸಗುತ್ತಿದ್ದಾರೆ ಎಂದು ಅಲೆಮಾರಿ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯ ಮಂಜುನಾಥ ಜಿ.ಆಗೇರ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನಿಯಮದ ಪ್ರಕಾರ ಅಲೆಮಾರಿ…

Read More

ಎಡಿಜಿಪಿ ಮೊಹಾಂತಿ ಕಾರವಾರ ಭೇಟಿ

ಕಾರವಾರ: ರಾಜ್ಯ ಪೊಲೀಸ್ ಕಂಪ್ಯೂಟರ್ ವಿಂಗ್ ಎಡಿಜಿಪಿ ಪ್ರಣವ್ ಮೊಹಾಂತಿ ನಗರಕ್ಕೆ ಭೇಟಿ ನೀಡಿ, ಜಿಲ್ಲಾ ಪೊಲೀಸರ ಪರಿವೀಕ್ಷಣೆ ನಡೆಸಿದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಪಥಸಂಚಲನ ವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸಿದ ಅವರು,…

Read More

ಸುಳ್ಳು ಆರೋಪಗಳಿಗೆ ಬಲಿಯಾದರೆ ರೆನಿಟಾ?

ಅಂಕೋಲಾ: ಇಂದಿನ ಸಾರ್ವಜನಿಕ ವ್ಯವಸ್ಥೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಮತ್ತು ಜನಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಪ್ರಾಮಾಣಿಕವಾಗಿದ್ದರೆ ಇಲ್ಲಸಲ್ಲದ ಆರೋಪಗಳನ್ನು ಎದುರಿಸುವುದು ಕಟ್ಟಿಟ್ಟ ಬುತ್ತಿ.  ತಾಲೂಕಿನಲ್ಲಿಯೂ ಇತ್ತೀಚಿಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ರೀತಿಯ…

Read More

ರಸ್ತೆ ಬದಿ ಕಾಡುಕೋಣ ಪ್ರತ್ಯಕ್ಷ!

ಮುಂಡಗೋಡ: ಪಟ್ಟಣ ಸಮೀಪವಿರುವ ಅರಣ್ಯದಲ್ಲಿ ಎರಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು, ಅದನ್ನು ಕಂಡ ಬೈಕ್ ಸವಾರರು ತಮ್ಮ ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿದಿದ್ದಾರೆ. ಪಟ್ಟಣದ ಸುಭಾಷ್‌ನಗರದ ಸುಭಾಷ್ ಬೋವಿ ಎಂಬುವವರು ಮುಂಡಗೋಡದಿಂದ ಸನವಳ್ಳಿ ಮಾರ್ಗವಾಗಿ ಶಿಗ್ಗಾಂವ ತಾಲೂಕಿಗೆ ತಮ್ಮ ಬೈಕ್…

Read More

ಜಯ ಕರ್ನಾಟಕ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ

ದಾಂಡೇಲಿ: ಜಯ ಕರ್ನಾಟಕ ಸಂಘಟನೆಯ ದಾಂಡೇಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಮತ್ತು ಸಂಘಟನೆಯ ಪ್ರಮುಖ ಸುದರ್ಶನ್ ಆರ್.ಸಿ ಅವರ ನೇತೃತ್ವದಲ್ಲಿ…

Read More
Back to top