ಶಿರಸಿ: ಇತ್ತೀಚೆಗೆ ನಡೆದ ಪ್ರೌಢಶಾಲಾ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಸಳೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಜಯ್ ನಾಯ್ಕ್ ಎಸಳೆ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರೌಢಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಮುಖ್ಯ ಆಧ್ಯಾಪಕರು ಶಿಕ್ಷಕ…
Read MoreMonth: November 2023
ಕೋಣೆಸರದಲ್ಲಿ ‘ಪಂಚವಟಿ’ ತಾಳಮದ್ದಲೆ ಯಶಸ್ವಿ
ಶಿರಸಿ: ಸೋಂದಾ ಕೋಣೆಸರದ ಕೆಳಗಿನ ಮನೆಯಲ್ಲಿ ಶ್ರೀಮತಿ ವಿಜಯಾ ಮತ್ತ ಪ್ರಭಾಕರ ಹೆಗಡೆ ದಂಪತಿಗಳು, ಮಾತೋಶ್ರೀ ಸರ್ವೇಶ್ವರಿ ಹೆಗಡೆಯವರ ಪುಣ್ಯತಿಥಿಯ ಅಂಗವಾಗಿ ನ.20ರ ಸಂಜೆ “ಪಂಚವಟಿ’’ ತಾಳಮದ್ದಲೆಯನ್ನು ಕುಟುಂಬ ಸದಸ್ಯರೊಂದಿಗೆ ಸಂಪನ್ನಗೊಳಿಸಿ ಕಲಾ ಪ್ರೀತಿಗೆ ಕಾಣಿಕೆ ನೀಡಿದರು. ಸಿದ್ದಾಪುರದ…
Read Moreಸಂಸ್ಕೃತಿಕೋತ್ಸವ ಸ್ಪರ್ಧೆ: ಶ್ರೀನಿಕೇತನ ಮಕ್ಕಳ ಸಾಧನೆ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ರಾಜ್ಯಮಟ್ಟದ ಸಂಸ್ಕೃತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಏರ್ಪಡಿಸಲಾದ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಇಸಳೂರಿನ ಶ್ರೀನಿಕೇತನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಪ್ರಣೀತಾ ಪರಂಜಪೆ ಪ್ರಥಮ ಬಹುಮಾನ ಮತ್ತು ಕುಮಾರಿ ದೀಪ್ತಿ ಭಟ್…
Read Moreನ.29ಕ್ಕೆ ರಾಜು ಅಡಕಳ್ಳಿ ಬರೆದ ‘ವ್ಯಕ್ತಿ ಶಕ್ತಿ’ ಕೃತಿ ಲೋಕಾರ್ಪಣೆ
ಶಿರಸಿ: ಹಿರಿಯ ಪತ್ರಕರ್ತ, ಅಂಕಣಕಾರ ರಾಜು ಅಡಕಳ್ಳಿ ಅವರು ವ್ಯಕ್ತಿ ಶಕ್ತಿ ಅಂಕಣದ ಸಂಕಲನ ನ.29ರಂದು ಸಂಜೆ 4.30 ಕ್ಕೆ ನಗರದ ನೆಮ್ಮದಿ ಆವಾರದ ರಂಗಧಾಮದಲ್ಲಿ ಬಿಡುಗಡೆ ಆಗಲಿದೆ. ಕೃತಿ ಬಿಡುಗಡೆ ಸಮಾರಂಭದಲ್ಲಿ ವಿದ್ಯಾವಾಚಸ್ಪತಿ ಕೆರೆಕೈ ಉಮಾಕಾಂತ ಭಟ್,…
Read Moreಸಿದ್ದಿ ಬುಡಕಟ್ಟು ಜನಾಂಗಕ್ಕೆ ಪೌಷ್ಟಿಕ ಆಹಾರ ಸ್ಥಗಿತಕ್ಕೆ ಆಕ್ರೋಷ; ಹೋರಾಟದ ಎಚ್ಚರಿಕೆ
ಕಾರವಾರ: ಸಿದ್ದಿ ಬುಡಕಟ್ಟು ಸಮುದಾಯದವರಿಗೆ ವಿಶೇಷವಾಗಿ ನೀಡುವ ಪೌಷ್ಟಿಕ ಆಹಾರವನ್ನು ರಾಜ್ಯ ಸರಕಾರ ಪೂರೈಕೆ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆಟ್ ಸಿದ್ದಿ ಹೇಳಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು…
Read Moreನ.25ಕ್ಕೆ ಸ್ವರ್ಣವಲ್ಲಿಯಲ್ಲಿ ಶ್ರೀಭಗವತ್ಪಾದ ಪ್ರಕಾಶನದ ರಜತ ಮಹೋತ್ಸವ
ಶಿರಸಿ: ಧರ್ಮ, ಅಧ್ಯಾತ್ಮ, ಸಂಸ್ಕೃತಿ, ಪರಂಪರೆ, ಇತಿಹಾಸ, ಯೋಗ, ಆಯುರ್ವೇದ ಪರಿಚಯಿಸುವ ನಿಟ್ಟಿನಲ್ಲಿ ಜನ್ಮ ಪಡೆದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಮುಖ ಅಂಗ ಸಂಸ್ಥೆಯಾದ ಶ್ರೀಭಗವತ್ಪಾದ ಪ್ರಕಾಶನವು ರಜತ ವರ್ಷ ಸಂಭ್ರಮದಲ್ಲಿದೆ.ನಗರದ ಯೋಗ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಟಿ…
Read MoreVIKRAM BHAT & ASSOCIATES- ವಿವಿಧ ರೀತಿಯ ಸೇವೆಗಳು ಲಭ್ಯ- ಜಾಹೀರಾತು
VIKRAM BHAT & ASSOCIATESConsultancy / Multi Services ವಿವಿಧ ರೀತಿಯ ಸೇವೆಗಳು ನಮ್ಮಲ್ಲಿ ಲಭ್ಯ. Vikram Bhat Kajinamane, M.Com.Vikram Bhat & AssociatesEmail: vikrambhatassociates@gmail.comShop No. 19, Kariyappa Complex, 1st Floor, 3rd Main,…
Read Moreಶಿರಸಿಯ ಪ್ರದೀಪ ಶೆಟ್ಟಿ ಸೇರಿ ಹಲವು ಪತ್ರಕರ್ತರಿಗೆ ‘ಕನ್ನಡ ಭೂಷಣ ಪುರಸ್ಕಾರ’
ಶಿರಸಿ: ರಾಜ್ಯದ ಕ್ಷತ್ರೀಯ ಮರಾಠಾ ಸಮುದಾಯದ ಹಾಗೂ ಆ ಸಮುದಾಯಗಳ ಉಪ ಪಂಗಡಗಳಾದ ಕರ್ನಾಟಕ ಕ್ಷತ್ರೀಯ ಮರಾಠಾ ಮಹಾ ಒಕ್ಕೂಟದಿಂದ 50ನೇ ವರ್ಷದ ಕರ್ನಾಟಕ ನಾಮಕರಣದ ಸುವರ್ಣಮಹೋತ್ಸವದ ಅಂಗವಾಗಿ ಶಿರಸಿ ಕನ್ನಡ ಜನಾಂತರಂಗ ಪತ್ರಿಕೆಯ ವರದಿಗಾರ ಪ್ರದೀಪ ಶೆಟ್ಟಿ,…
Read Moreಸಹಕಾರಿ ಸಪ್ತಾಹ: ಹುಳಗೋಳ ಸೊಸೈಟಿಯಲ್ಲಿ ಸಹಕಾರಿ ತರಬೇತಿ: ಸನ್ಮಾನ
ಶಿರಸಿ: 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಹುಳಗೋಳ ಸೇವಾ ಸಹಕಾರಿ ಸಂಘದ ಸಹಕಾರಿ ಸಭಾಭವನದಲ್ಲಿ ನ. 20 ಸೋಮವಾರದಂದು ಸಹಕಾರಿ ತರಬೇತಿ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ…
Read Moreಕಸ್ತೂರಿ ರಂಗನ್ ವಿರೋಧ ರ‍್ಯಾಲಿಗೆ ಮನೆಗೊಬ್ಬರಂತೆ ಭಾಗವಹಿಸಲು ಜೊಯಿಡಾದಲ್ಲಿ ನಿರ್ಣಯ
ಜೊಯಿಡಾ: ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನಜೀವನಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.2 ರಂದು ಜರುಗಲಿರುವ ಕಸ್ತೂರಿ ರಂಗನ್ ವರದಿ ವಿರೋಧ ರ‍್ಯಾಲಿಗೆ ತಾಲೂಕಿನಾದ್ಯಂತ ಮನೆಗೊಬ್ಬರಂತೆ ಭಾಗವಹಿಸಲು ನಿರ್ಣಯಿಸಲಾಯಿತು. ಡಿ.2 ರಂದು ಶಿರಸಿಯಲ್ಲಿ ಜರುಗುವ ಕಸ್ತೂರಿ ರಂಗನ್…
Read More