ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೇಬೈಲ್ ಗ್ರಾಮದ ನಿವಾಸಿಯಾದ ಶ್ರೀಮತಿ ರೋಹಿಣಿ ಮೋಹನ ನಾಯ್ಕ ಅವರು ಕೊನೆಯ ಹಂತದ ಎರಡು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ ಮತ್ತು ಧಾರವಾಡದ SDM ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತ್ವರಿತವಾಗಿ ಕಿಡ್ನಿ ಕಸಿ ಮಾಡಬೇಕಾಗಿದೆ.
ಈಗಾಗಲೇ ಚಿಕಿತ್ಸೆಗೆ 10 ಲಕ್ಷಕ್ಕಿಂತ ಹೆಚ್ಚಿನ ಹಣ ತಗುಲಿದ್ದು, ಈಗ ರೋಹಿಣಿ ಯವರ ತಂದೆ ಮಂಕಿ ಮುಂಡಾರದ ಮಾದೇವ ನಾರಾಯಣ ನಾಯ್ಕ ಇವರು ಕಿಡ್ನಿ ದಾನ ಮಾಡಲು ಸಿದ್ದರಿದ್ದು, ಕಿಡ್ನಿ ಕಸಿ ಮಾಡಿ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಇನ್ನೂ 13 ಲಕ್ಷ ರೂಪಾಯಿಗಿಂತ ಹೆಚ್ಚು ಹಣದ ಅಗತ್ಯವಿದೆ.
ಅಗತ್ಯವಿರುವ ಮೊತ್ತವು ದೊಡ್ಡದಾಗಿರುವುದರಿಂದ, ಈ ಅಗತ್ಯದ ಸಮಯದಲ್ಲಿ ಚಿಕಿತ್ಸೆ ಮತ್ತು ಸಹಾಯಕ್ಕಾಗಿ ದಯೆಯಿಂದ ಕೊಡುಗೆ ನೀಡುವಂತೆ ಅವರ ಕುಟುಂಬದವರು ಮನವಿ ಮಾಡಿದ್ದಾರೆ.
ಫೋನ್ ಪೇ –tel:+919481130686
ಬ್ಯಾಂಕ್ ಅಕೌಂಟ್ ವಿವರ-
State Bank of India
ಹೆಸರು – ಮೋಹನ್ ರಾಮಚಂದ್ರ ನಾಯ್ಕ್
ಅಕೌಂಟ್ ನಂಬರ್ – 31191472178
IFSC ನಂಬರ್ – SBIN0000259
ಹೆಚ್ಚಿನ ಮಾಹಿತಿಗಾಗಿ –
ಮೋಹನ್ ರಾಮಚಂದ್ರ ನಾಯ್ಕ್ –tel:+919481130686,
ವಾಟ್ಸಪ್ –tel:+919448188367