Slide
Slide
Slide
previous arrow
next arrow

ಡಿ.8ರಿಂದ ‘ಕೆನರಾ ಕಪ್-2023’

ಅಂಕೋಲಾ : ಕೆನರಾ ಟಿವಿಯ 20 ನೇ ವರ್ಷದ ಸಂಭ್ರಮದ ಅಂಗವಾಗಿ ವಿಭಿನ್ನ ರೂಪುರೇಷೆಯೊಂದಿದೆ ‘ಕೆನರಾ ಕಪ್-2023’ ತಾಲೂಕಾ ಮಟ್ಟದ ಕ್ರಿಕೇಟ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಕೆನರಾ ಟಿವಿಯ ಸಂಪಾದಕ ಮಂಜುನಾಥ ನಾಯ್ಕ ಬೆಳಂಬಾರ ಹೇಳಿದರು. ಅವರು ಕಾರ್ಯಕ್ರಮದ…

Read More

ಪರಿಸರ ಕೃಷಿ ವಿಧಾನ ಕುರಿತು ತರಬೇತಿ ಕಾರ್ಯಾಗಾರ ಯಶಸ್ವಿ

ಮುಂಡಗೋಡ: ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಉತ್ತರ ಕನ್ನಡ ಶಿರಸಿ ಇವರ ಸಂಯುಕ್ತ…

Read More

ಮಿರ್ಜಾನಿನ ಸುತ್ತಮುತ್ತ ಚಿರತೆ ಪ್ರತ್ಯಕ್ಷ: ಕ್ರಮ ಕೈಗೊಳ್ಳಲು ಮನವಿ

ಕುಮಟಾ: ತಾಲೂಕಿನ ಮಿರ್ಜಾನಿನ ಬೆಳಗರಣಿ ಬೆಟ್ಟದ ಕಿಮಾನಿ ಮತ್ತು ಕೋಡ್ಕಣಿ ಸಂಚರಿಸುವ ರಸ್ತೆ ಅಂಚಿನಲ್ಲಿ ಐದಾರು ದಿನಗಳಿಂದ ಸಂಜೆ 7:00 ಗಂಟೆಯಿಂದ ರಸ್ತೆ ಬದಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದೆ. ಇದು ಮೂರರಿಂದ ನಾಲ್ಕು ವರ್ಷದ ಚಿರತೆ ಮರಿಗಳಾಗಿದ್ದು ಅರಣ್ಯ ಅಧಿಕಾರಿಗಳು…

Read More

ಕಸ್ತೂರಿ ರಂಗನ್ ವಿರೋಧಿಸಲು ಪ್ರಬಲ ಹೋರಾಟ ಅವಶ್ಯ: ರವೀಂದ್ರ ನಾಯ್ಕ

ಕುಮಟ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಮತ್ತು ಕರಾವಳಿ ಜನ ಜೀವನ ವ್ಯವಸ್ಥೆ ಮೇಲೆ ಪರಿಣಾಮಕಾರಿ ಪ್ರಭಾವ ಬೀರುವುದರಿಂದ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು…

Read More

ನ.23ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ: 110 ಕೆ.ವಿ .ಉಪಕೇಂದ್ರದ ಬ್ರೇಕರ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದ ಎಲ್ಲಾ ಪ್ರದೇಶಗಳಲ್ಲಿ (ಕೆ.ಎಚ್.ಬಿ ಕಾಲೋನಿ ಹೊರತುಪಡಿಸಿ) ಹಾಗೂ 110/11 ಕೆ.ವಿ ಉಪಕೇಂದ್ರದಿ೦ದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ,…

Read More

ಸಹಕಾರ ಸಂಘದ ಪಾರದರ್ಶಕ ವ್ಯವಹಾರದಿಂದ ಸದಸ್ಯರ ವಿಶ್ವಾಸ ಹೆಚ್ಚಳ: ಟಿ.ವಿ.ಶ್ರೀನಿವಾಸ

ಶಿರಸಿ: ತಾಲೂಕಿನ ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ‘ಸಹಕಾರಿ ಸಪ್ತಾಹ’ ಕಾರ್ಯಕ್ರಮವು ದೇವನಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ, ಮುಂಡಗನಮನೆ ಸೇವಾ ಸಹಕಾರಿ ಸಂಘವು ಉತ್ತಮವಾಗಿ ಕೆಲಸ…

Read More

PMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು

PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿವರೆಗಿನ ಸಹಾಯಧನಕ್ಕಾಗಿ ಸಂಪರ್ಕಿಸಿ ▶️ ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಗೆ ಹಾಗೂ ವಿಸ್ತರಣೆಗೆ PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿ ವರೆಗಿನ ಸಹಾಯಧನ ಅನ್ವಯ : ಸಿಹಿ…

Read More

ನ.22ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಗ್ರಾಮೀಣ ಹಾಗೂ ಪಟ್ಟಣ ಶಾಖೆ ವ್ಯಾಪ್ತಿಯಲ್ಲಿ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.22, ಬುಧವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಕಸ್ತೂರಬಾನಗರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು…

Read More

ಅರಣ್ಯವಾಸಿಗಳ ರಕ್ಷಣೆಗೆ ಬದ್ಧ: ಡಿ.ಎಫ್.ಓ.ರವಿ ಶಂಕರ್

ಹೊನ್ನಾವರ: ಜಿಪಿಎಸ್ ಆಗಿದೆ ಮನೆ ಕಟ್ಟಲಿಕ್ಕೆ ಕೊಡುವುದಿಲ್ಲ, ಬಿದ್ದಂತಹ ಮನೆ ಕಟ್ಟಲು ಕೊಡುವುದಿಲ್ಲ, ಸಾಗುವಳಿ ಭೂಮಿಯಲ್ಲಿರುವ ಗಿಡ ಮರಗಳನ್ನ ಕಡಿದು ಹಾಕುತ್ತಾರೆ, ಜಿಪಿಎಸ್ ಅಸಮರ್ಪಕವಾಗಿದೆ, ಸರಿ ಮಾಡುವವರು ಯಾರು? ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳಿಗೆ ದೈಹಿಕ ಹಿಂಸೆ ಮಾಡಲು ಕಾನೂನಿನಲ್ಲಿ…

Read More

ಪ್ರತಿಭಾಕಾರಂಜಿ: ಸಿ.ವಿ.ಎಸ್.ಕೆ. ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊನ್ನಾವರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿಸಾಧನೆಗೈದಿದ್ದಾರೆ. ಭಾವಗೀತೆ ಸ್ಪರ್ಧೆಯಲ್ಲಿ ಸೃಜನಾ ಡಿ. ನಾಯಕ ಪ್ರಥಮ ಸ್ಥಾನ ಹಾಗೂ ಪಾವನಿ ಎಮ್. ನಾಯ್ಕ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು…

Read More
Back to top