Slide
Slide
Slide
previous arrow
next arrow

ಮಿರ್ಜಾನಿನ ಸುತ್ತಮುತ್ತ ಚಿರತೆ ಪ್ರತ್ಯಕ್ಷ: ಕ್ರಮ ಕೈಗೊಳ್ಳಲು ಮನವಿ

300x250 AD

ಕುಮಟಾ: ತಾಲೂಕಿನ ಮಿರ್ಜಾನಿನ ಬೆಳಗರಣಿ ಬೆಟ್ಟದ ಕಿಮಾನಿ ಮತ್ತು ಕೋಡ್ಕಣಿ ಸಂಚರಿಸುವ ರಸ್ತೆ ಅಂಚಿನಲ್ಲಿ ಐದಾರು ದಿನಗಳಿಂದ ಸಂಜೆ 7:00 ಗಂಟೆಯಿಂದ ರಸ್ತೆ ಬದಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದೆ.

ಇದು ಮೂರರಿಂದ ನಾಲ್ಕು ವರ್ಷದ ಚಿರತೆ ಮರಿಗಳಾಗಿದ್ದು ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಊರ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.ಜನರು ಓಡಾಡುವ ಪ್ರದೇಶದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದು ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top