ಕುಮಟಾ: ನಿವೃತ್ತ ಶಿಕ್ಷಕರೋರ್ವರಿಗೆ ಶಿಕ್ಷಣಾಧಿಕಾರಿಗಳ ಜೊತೆ ನಗಾರಿ, ಪಂಚವಾದ್ಯದೊಂದಿಗೆ ಸಿಡಿಮದ್ದುಗಳನ್ನು ಸಿಡಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ವೇದಿಕೆಯ ಮೇಲೆ ಕರೆತಂದು ಸನ್ಮಾನಿಸಿ ಬೀಳ್ಕೊಟ್ಟ ಅಪರೂಪದ ಕಾರ್ಯಕ್ರಮ ಮಿರ್ಜಾನಿನ ರಾಮಕ್ಷತ್ರೀಯ ಸಭಾಭವನದಲ್ಲಿ ಜರುಗಿತು. ಮಿರ್ಜಾನ ಹಿರಿಯ ಪ್ರಾಥಮಿಕ ಶಾಲಾ…
Read MoreMonth: October 2023
ರಾಷ್ಟ್ರ ಮಟ್ಟದ ಇನ್ಸ್‌ಪೈರ್ ಅವಾರ್ಡ್ ಸ್ಪರ್ಧೆಗೆ ಜಿಲ್ಲೆಯ 6 ವಿದ್ಯಾರ್ಥಿಗಳು
ಗೋಕರ್ಣ: ರಾಷ್ಟ್ರ ಮಟ್ಟದ ಇನ್ಸ್‌ಪೈರ್ ಅವಾರ್ಡ್ ಸ್ಪರ್ಧೆಗೆ ಜಿಲ್ಲೆಯಿಂದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಅ.9ರಂದು ನಡೆಯುವ ಎನ್‌ಎಲ್‌ಇಪಿಸಿ- 10 ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ವಿದ್ಯಾರ್ಥಿಗಳು ತೆರಳಿದ್ದಾರೆ. ಆನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಜನಾ ಪಟಗಾರ,…
Read Moreಸಹಕಾರಿ ಕ್ಷೇತ್ರ ಬೆಳೆದರೆ ಔದ್ಯೋಗಿಕ ಕ್ರಾಂತಿ: ಶಾಸಕ ದೇಶಪಾಂಡೆ
ಹಳಿಯಾಳ: ಸಹಕಾರಿ ಸಂಘವು ಸಕ್ರಿಯವಾಗಿ ಕೃಷಿ, ಆಹಾರ, ಹಣಕಾಸು ಇತ್ಯಾದಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತದೆ. ಸಹಕಾರ ರಂಗದಲ್ಲಿ ಬದ್ಧತೆ, ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಶ್ರಮ ಬಹಳ ಮುಖ್ಯ. ಸಹಕಾರಿ ಕ್ಷೇತ್ರ ಬೆಳೆದರೆ ಸಹಕಾರಿ ಕ್ಷೇತ್ರದಿಂದ ಔದ್ಯೋಗಿಕ ಕ್ರಾಂತಿಯನ್ನು…
Read Moreಹಾಡಗೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಹೊನ್ನಾವರ: ಮಾನವ ಹಕ್ಕುಗಳ ರಕ್ಷಣಾ ಪರಿಷತ್ ತಾಲೂಕು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಡಗೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪರಿಷತ್‌ನ ಜಿಲ್ಲಾ ವಕ್ತಾರ ನೀಲನ್ ಮಿರಾಂದ, ತಾಲೂಕಾ ಅಧ್ಯಕ್ಷ ಗಜಾನನ ಗೌಡ, ನಗರ ಅಧ್ಯಕ್ಷರಾದ ಸಂದೇಶ…
Read Moreಗುಂದ ಪ್ರೌಢಶಾಲೆಯಲ್ಲಿ ಸಂಕಲ್ಪ ಸಪ್ತಾಹ
ಜೊಯಿಡಾ: ಕೇಂದ್ರ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನದಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ. ಅದರಂತೆ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ನಂದಿಗದ್ದಾ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು. ಅವರು ತಾಲೂಕಿನ ಗುಂದ…
Read Moreಶಿರನಾಲಾ ಸರಕಾರಿ ಶಾಲೆಯಲ್ಲಿ ವನ್ಯಜೀವಿ ಸಪ್ತಾಹ ಆಚರಣೆ
ಯಲ್ಲಾಪುರ: ತಾಲೂಕಿನ ಮಂಚಿಕೇರಿ ಅರಣ್ಯವಲಯದ, ಹಾಸಣಗಿ ಗ್ರಾ.ಪಂ. ವ್ಯಾಪ್ತಿಯ ಶಿರನಾಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.6ರಂದು 69ನೇ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಯಿತು. ಅತಿಥಿಗಳಾಗಿದ್ದ ಬಿಳಕಿ ಡಿಆರ್‌ಎಫ್‌ಓ ಮಂಜುನಾಥ ಆಗೇರ, ವನ್ಯಪ್ರಾಣಿಗಳು ಮಾನುಷ್ಯರ ಬದುಕಿನಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಇವುಗಳ…
Read Moreಯಲ್ಲಾಪುರದಲ್ಲಿ ನಾಳೆ ಶೌರ್ಯ ಜಾಗರಣ ರಥಯಾತ್ರೆ ಮೆರವಣಿಗೆ
ಯಲ್ಲಾಪುರ: ಸಮಸ್ತ ಹಿಂದೂ ಬಾಂಧವರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿರುವ ‘ಶೌರ್ಯ ಜಾಗರಣ ರಥಯಾತ್ರೆ’ ಅ.8ರಂದು ಸಂಜೆ 7 ಗಂಟೆಗೆ ಕಣ್ಣಿಗೇರಿಯಲ್ಲಿ ಸ್ವಾಗತಿಸುವ ಮೂಲಕ ತಾಲೂಕಿಗೆ ಆಗಮಿಸಲಿದ್ದು, ಅ.9ರಂದು ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ…
Read Moreಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಆಗ್ರಹ
ಶಿರಸಿ: ರಾಷ್ಟ್ರೀಯ ಈಡಿಗ ನಾಮಧಾರಿ ಬಿಲ್ಲವ ಮಹಾಮಂಡಳಿ ತಾಲೂಕು ಘಟಕ ಮತ್ತು ವಲಯ ಆರ್ಯ ಈಡಿಗ ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘ ಬನವಾಸಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು…
Read Moreದಾಂಡೇಲಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ
ದಾಂಡೇಲಿ: ವಿಶ್ವ ಹಿಂದು ಪರಿಷತ್, ಭಜರಂಗದಳ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆಯು ಜೊಯಿಡಾ ತಾಲ್ಲೂಕಿನ ಜನತಾ ಕಾಲೋನಿಯಿಂದ ಶನಿವಾರ ಆರಂಭಗೊಂಡು ದಾಂಡೇಲಿ ನಗರದ ಹಳೆದಾಂಡೇಲಿಗೆ ಬಂದು ತಲುಪಿತು. ಹಳೆ ದಾಂಡೇಲಿಯ ಗಾಂಧಿ ಚೌಕ್‌ನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ಶೌರ್ಯ…
Read Moreಪಡಿತರಚೀಟಿ ತಿದ್ದುಪಡಿಗೆ ಅವಕಾಶ
ಕಾರವಾರ: ಪಡಿತರ ಚೀಟಿಗಳಲ್ಲಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ಸೆರ್ಪಡೆ ಮಾಡಲು ಅ.8ರಿಂದ 10ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಮ್ಮ ಸಮೀಪದ ಕರ್ನಾಟಕ ಒನ್ ಅಥವಾ ಗ್ರಾಮ ಒನ್…
Read More