ಯಲ್ಲಾಪುರ: ಪಟ್ಟಣದ ರಾಮಾಪುರದ ಮಾರಕೊಜಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಗೋವಿಂದ ಮರಾಠಿ ಹೃದಯಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು, ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಅವರ ಅಗಲುವಿಕೆಗೆ ರಾಮಾಪುರ…
Read MoreMonth: October 2023
ಜನತಾ ದರ್ಶನ ; ಬಸ್‌ನಲ್ಲಿ ತೆರಳಿದ ಅಧಿಕಾರಿಗಳು
ಕಾರವಾರ: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆಯಲಿರುವ ಜನತಾ ದರ್ಶನಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಂಗಳವಾರ ತೆರಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬಸ್ ಸಂಚರಿಸಿತು. ವಿವಿಧ ಇಲಾಖೆಗಳ ಜಿಲ್ಲಾ…
Read Moreಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
ಕಾರವಾರ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿಎಸ್‌ಟಿ) ವಿಜ್ಞಾನ ಮತ್ತು ಮತ್ತು ಇಂಜಿನಿಯರಿಂಗ್‌ನಲ್ಲಿ ಪಿಹೆಚ್‌ಡಿ ಸಂಶೋಧನೆಗೆ ಕರ್ನಾಟಕ ಡಿಎಸ್‌ಟಿ- ಪಿಹೆಚ್‌ಡಿ ಶಿಷ್ಯವೇತನ ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ಪ್ರೋತ್ಸಾಹ ಸೋಸೈಟಿಯ…
Read Moreಉದ್ಯಮಶೀಲತಾ ಜಾಗೃತಿ ಶಿಬಿರ 13ಕ್ಕೆ
ಕಾರವಾರ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರವಾರ ಸಿಡಾಕ್, ಲೊಯೋಲ ವಿಕಾಸ ಕೇಂದ್ರ, ಹೋಲಿಕಾಸ್ ಸೇವಾ ಸಂಸ್ಥೆ ಮೈನಳ್ಳಿ ಸಂಯುಕ್ತ…
Read Moreರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವವರಿಂದ ಅರ್ಜಿ ಆಹ್ವಾನ
ಕಾರವಾರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸ0ಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು Climate Resilience and Sustainable Development ವಿಷಯದ ಕುರಿತಂತೆ ನ.22ರಿಂದ 24ರವರೆಗೆ ರಾಷ್ಟೀಯ ಸಮ್ಮೇಳನವನ್ನು ಬೆಂಗಳೂರಿನ ಅಕಾಡೆಮಿಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಪೇಪರ್…
Read MorePMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು
PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿವರೆಗಿನ ಸಹಾಯಧನಕ್ಕಾಗಿ ಸಂಪರ್ಕಿಸಿ ▶️ ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಗೆ ಹಾಗೂ ವಿಸ್ತರಣೆಗೆ PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿ ವರೆಗಿನ ಸಹಾಯಧನ ಅನ್ವಯ : ಸಿಹಿ…
Read Moreಕಲಾತಂಡಗಳಿಂದ ಅರ್ಜಿ ಆಹ್ವಾನ
ಕಾರವಾರ: ಪ್ರಸಕ್ತ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಸಂಘ- ಸಂಸ್ಥೆಗಳು ಪ್ರಾಯೋಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲು ಸೇವಾಸಿಂಧು ಅಂತರ್ಜಾಲದಲ್ಲಿ ಕಾರ್ಯಕ್ರಮದ 15 ದಿನ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಿ ಸಹಾಯಕ…
Read Moreಹೆಚ್‌ಎಸ್‌ಆರ್‌ಪಿ ಫಲಕ ಅಳವಡಿಕೆಗೆ ನ.17 ಕೊನೆಯ ದಿನ!
ಕಾರವಾರ: ರಾಜ್ಯದಲ್ಲಿ ಏ.1, 2019ಕ್ಕಿಂತ ಮೊದಲು ನೊಂದಾಯಿಸಲ್ಪಟ್ಟಿರುವ ಹಳೆಯ ಎಲ್ಲಾ ಅಸ್ತಿತ್ವದಲ್ಲಿರುವ ವಾಹನಗಳು, ದ್ವಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಟ್ರಾಕ್ಟರ್, ಟ್ರೇಲರ್, ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಅಳವಡಿಕೆಯ ಕಾರ್ಯ…
Read Moreಅ.15ರಿಂದ ಸ್ಮಶಾನಕಾಳಿ, ರುದ್ರಕಾಳಿ ಉತ್ಸವ
ಗೋಕರ್ಣ: ಇಲ್ಲಿನ ಸ್ಮಶಾನಕಾಳಿ ದೇವಾಲಯ ಹಾಗೂ ಶ್ರೀರುದ್ರಕಾಳಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ಅ.15ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಘಟಸ್ಥಾಪನೆ, ಬ್ರಹ್ಮಚಾರಿಣಿ ಆರಾಧನೆ, ಚಂದ್ರಘಟಾ ಆರಾಧನೆ, ಕೂಷ್ಮಾಂಡ ಆರಾಧನೆ, ಲಲಿತ ಪಂಚಮಿ, ಶಾರದಾ ಸ್ಥಪನೆ, ಕಾಲರಾತ್ರಿ ಆರಾಧನೆ, ದುಗಾಷ್ಟಮಿ…
Read Moreಶಟಲ್ ಬ್ಯಾಡ್ಮಿಂಟನ್: ಬಾಲಮಂದಿರ ವಿದ್ಯಾರ್ಥಿಗಳು ಚಾಂಪಿಯನ್
ಕಾರವಾರ: 17 ವರ್ಷದೊಳಗಿನ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಮನ್ ಎನ್.ಅಣ್ವೇಕರ (9ನೇ ತರಗತಿ), ಸುಜಲ್ ಆರ್.ನಾಯ್ಕ (10ನೇ ತರಗತಿ) ಹಾಗೂ ತಾಝಿಮ್ ಎನ್.ಖಾನ್ (10ನೇ ತರಗತಿ) ಪ್ರಥಮ…
Read More