Slide
Slide
Slide
previous arrow
next arrow

ಇಸ್ರೇಲ್‌ನಲ್ಲಿ ಜಿಲ್ಲೆಯ 40ಕ್ಕೂ ಅಧಿಕ ಮಂದಿ : ಎಲ್ಲರೂ ಸುರಕ್ಷಿತ ಎಂದ ರಾಯಭಾರ ಕಚೇರಿ

ಭಟ್ಕಳ: ಉದ್ಯೋಗದ ನಿಮಿತ್ತ ಇಸ್ರೇಲ್‌ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಮಂದಿ ಸದ್ಯ ಭಾರತೀಯ ರಾಯಭಾರ ಕಚೇರಿಯಿಂದ ಸಂಪರ್ಕಕ್ಕೆ ಸಿಕ್ಕಿದ್ದು, ಎಲ್ಲರೂ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದರಿಂದ ಮನೆಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಯಾವ ಕ್ಷಣದಲ್ಲೂ ಇಸ್ರೇಲ್‌ನಲ್ಲಿನ ಯುದ್ಧದ…

Read More

TSS ಆಸ್ಪತ್ರೆ: WORLD MENTAL HEALTH DAY- ಜಾಹೀರಾತು

Shripad Hegde Kadave Institute of Medical Sciences October 10 WORLD MENTAL HEALTH DAY🧠 ಮಾನಸಿಕ ಸ್ವಾಸ್ಥ್ಯವು ಆರೋಗ್ಯದ ಒಂದು ಅವಿಭಾಜ್ಯ ಅಂಗ. ಮಾನಸಿಕ ಸ್ವಾಸ್ಥ್ಯವು ಇಲ್ಲದೇ ಆರೋಗ್ಯವೇ ಇಲ್ಲ. Shripad Hegde Kadave Institute…

Read More

ಜ.6, 7ಕ್ಕೆ ಬೇಡ್ಕಣಿಯ ಜನತಾ ವಿದ್ಯಾಲಯದ ಸುವರ್ಣ ಮಹೋತ್ಸವ

ಸಿದ್ದಾಪುರ: ಚುಟುಕು ಬ್ರಹ್ಮ ಡಾ.ದಿನಕರ ದೇಸಾಯಿಯವರ ಕನಸಿನ ಕೂಸಾದ ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯದ ಸುವರ್ಣ ಮಹೋತ್ಸವವನ್ನು 2024ರ ಜನವರಿ 6 ಮತ್ತು 7ರಂದು ನಡೆಸಲು ತೀರ್ಮಾನಿಸಲಾಗಿದೆ. ಸೋಮವಾರ ಶಾಲೆಯ ಸಭಾಭವನದಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ…

Read More

ರಾಜ್ಯ ಸಮಗಾರ ಹರಳಯ್ಯ ಸಂಘಕ್ಕೆ ನಂದನ ಬೋರ್ಕರ್ ಆಯ್ಕೆ

ಸಿದ್ದಾಪುರ: ಬೆಂಗಳೂರಿನ ನಾಗರಬಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ರಾಜ್ಯ ಸಮಿತಿಯ 33 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕ ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ನಂದನ್ ಬೋರ್ಕರ್…

Read More

ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ

ಸಿದ್ದಾಪುರ: ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ಹೆಗ್ಗರಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು. ಹೆಗ್ಗರಣಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ…

Read More

ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಭೀಮಣ್ಣ

ಸಿದ್ದಾಪುರ: ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ದೊಡ್ಮನೆ ಹಾಗೂ ಕ್ಯಾದಗಿ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಹಸ್ವಿಗೊಳಿ ಹಾಗೂ ಕ್ಯಾದಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರು…

Read More

ವಿಡಿಐಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನ

ಹಳಿಯಾಳ: ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ‘ಸಂಘ ಒಂದು- ಸದಸ್ಯತ್ವ ನೂರು’ ಎಂಬ ಶೀರ್ಷಿಕೆಯಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ…

Read More

ಶ್ರೀಕಾಂತ ಮೇಸ್ತರ ಉಚಿತ ಪೇಂಟಿಂಗ್ ಸೇವೆ

ಹೊನ್ನಾವರ: ನಗರದ ಯುವಕ ಶ್ರೀಕಾಂತ ಮೇಸ್ತ ಚಿತ್ರಕಾರ, ಪೇಂಟರ್ ಹಾಗೂ ಕಲಾಸಕ್ತರಾಗಿದ್ದು, ತನ್ನ ಆದಾಯದಲ್ಲಿ ಒಂದು ಭಾಗವನ್ನು ಸಮಾಜದ ಸೇವೆ ಮೀಸಲಿಡುವ ಸ್ವಭಾವದ ಸಜ್ಜನರಾಗಿದ್ದಾರೆ. ದುರ್ಗಾಕೇರಿಯಲ್ಲಿರುವ ಮಾರುತಿ ಮಂದಿರ ಬಹುಕಾಲದಿಂದ ಪೇಂಟಿಂಗ್ ಮಾಡದೇ ಬಣ್ಣ ಮಾಸಿದ್ದನ್ನು ಕಂಡು ದಾನಿಗಳಿಂದ…

Read More

ಸಂಕಲ್ಪ ಸಪ್ತಾಹ- ಸಮೃದ್ಧಿ ದಿನಾಚರಣೆ

ಮುಂಡಗೋಡ: ಎನ್‌ಆರ್‌ಎಲ್‌ಎಮ್ ಸಂಜೀವಿನಿ ಯೋಜನೆಯ ತಾಲೂಕಿನ 16 ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಲ್ಲಿ ಹಾಗೂ ಸ್ವ-ಸಹಾಯ ಸಂಘಗಳಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಸಂಕಲ್ಪ ಸಪ್ತಾಹದಡಿ ಸಮೃದ್ಧಿ ದಿನವನ್ನು ಆಚರಿಸಲಾಯಿತು.…

Read More

“ಗಿರಿ ನವಿಲ ನೆನಪುಗಳು” ಪುಸ್ತಕ ಲೋಕಾರ್ಪಣೆ

ಯಲ್ಲಾಪುರ: ಧಾರವಾಡದ ಬೇಂದ್ರೆ ಭವನದಲ್ಲಿ ನಡೆದ ಶ್ರಾವಣ ಬ್ಲಾಗ್ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ತಾಲೂಕಿನ ಸಾಹಿತಿ ಶಿವಲೀಲಾ ಹುಣಸಗಿಯವರ ‘ಗಿರಿ ನವಿಲ ನೆನಪುಗಳು’ ಎಂಬ ಪುಸ್ತಕವನ್ನು ಹಿರಿಯ ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿಯವರು ಲೋಕಾರ್ಪಣೆ ಮಾಡಿದರು. ಜಿಲ್ಲೆಯ ಕವಯಿತ್ರಿ ಶ್ರೀದೇವಿ…

Read More
Back to top