Slide
Slide
Slide
previous arrow
next arrow

ಗೋವಿಂದ ಮರಾಠಿ ನಿಧನ

300x250 AD

ಯಲ್ಲಾಪುರ: ಪಟ್ಟಣದ ರಾಮಾಪುರದ ಮಾರಕೊಜಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಗೋವಿಂದ ಮರಾಠಿ ಹೃದಯಘಾತದಿಂದ ನಿಧನರಾದರು. 

ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು, ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಅವರ ಅಗಲುವಿಕೆಗೆ ರಾಮಾಪುರ ಕಾಜಲವಾಡಾದ ಊರ ನಾಗರಿಕರು ಕಂಬನಿ ಮಿಡಿದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top