ಯಲ್ಲಾಪುರ: ವಿಶ್ವದ ಎಲ್ಲ ಒಳ್ಳೆಯದನ್ನು ಸ್ವೀಕರಿಸುವ. ಗೌರವಿಸುವ ತೆರೆದ ಮನಸ್ಸು ಸನಾತನ ಹಿಂದೂ ಧರ್ಮದ್ದು, ಹೀಗಾಗಿ ಹಿಂದೂ ಧರ್ಮ ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಸನಾತನ ಎಂದರೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲದ ನಿತ್ಯನೂತನ. ಇದನ್ನು ನಾಶಮಾಡುತ್ತೇನೆಂದರೆ ಸೂರ್ಯನನ್ನು ನಾಶ ಮಾಡುತ್ತೇನೆ…
Read MoreMonth: October 2023
ನೃತ್ಯ, ಸಂಗೀತ, ಸಾಂಸ್ಕೃತಿಕ ಕಲೆಗಳಷ್ಟೇ ಭಾರತೀಯತೆ ಅಲ್ಲ: ಡಾ.ಎಸ್.ಆರ್.ಲೀಲಾ
ಯಲ್ಲಾಪುರ: ನೃತ್ಯ, ಸಂಗೀತ, ಸಾಂಸ್ಕೃತಿಕ ಕಲೆಗಳಷ್ಟೇ ಭಾರತೀಯತೆ ಅಲ್ಲ. ಸಮಗ್ರ ರಾಷ್ಟ್ರದ ಕುರಿತು ಚಿಂತನೆ ಹಾಗೂ ಬೌಗೋಳಿಕ ಪ್ರಜ್ಞೆ ಇವುಗಳ ಜೊತೆಗೆ ಅಳವಡಿಕೆಯಾಗಿದ್ದರೆ ಅದು ನಿಜವಾದ ಭಾರತೀಯತೆ ಎಂದು ಖ್ಯಾತ ಅಂಕಣಕಾರರು, ಕೃತಿಕಾರರು, ಮಾಜಿ ವಿಧಾನ ಪರಿಷತ್ ಸದಸ್ಯರೂ…
Read Moreಮಾನಸಿಕ ವೈದ್ಯರ ಬಳಿ ಹೋಗುವವರನ್ನು ಕೀಳಾಗಿ ನೋಡುವುದು ತಪ್ಪು: ರಾಧಾಕೃಷ್ಣ ಭಟ್ಟ
ಭಟ್ಕಳ: ಮಾನಸಿಕ ವೈದ್ಯರ ಬಳಿ ಹೋಗುವವರ ಬಗ್ಗೆ ಸಮಾಜ ಕೀಳಾಗಿ ನೋಡುವುದು ಸರಿಯಲ್ಲ. ವ್ಯಕ್ತಿಯ ಮಾನಸಿಕ ಸ್ಥಿತಿ ಒತ್ತಡಕ್ಕೊಳಗಾದಾಗ ಮಾತ್ರ ವ್ಯತಿರಿಕ್ತವಾಗಲಿದೆ ಹೊರತು ಬೇರೆ ಯಾವ ಕಾರಣಗಳಿಂದಲ್ಲ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ…
Read Moreಒತ್ತಡದ ಬದುಕಿನಲ್ಲಿ ಮನಸ್ಸು ಹತೋಟಿಯಲ್ಲಿರಲಿ: ಮಹಾಂತೇಶ ದರಗದ
ಕಾರವಾರ: ಇತ್ತಿಚಿನ ದಿನಗಳಲ್ಲಿ ನಮ್ಮ ಕಾರ್ಯ ವೈಖರಿಗಳು, ಜೀವನ ಶೈಲಿ, ಕೆಲಸದ ರೀತಿಯಲ್ಲಿ ಬದಲಾವಣೆಯಾಗಿವೆ ಇವುಗಳ ಒತ್ತಡದಲ್ಲಿ ಮನಸ್ಸಿನ ಅರೋಗ್ಯ ಕಳೆದುಕೊಳ್ಳದೆ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಮಾನಸಿಕ ಅಸ್ವಸ್ಥರಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು…
Read Moreಮುರುಡೇಶ್ವರ ಕಡಲತೀರದ ನಿರ್ಬಂಧ ತೆರವು ; ಚುರುಕುಗೊಂಡ ಪ್ರವಾಸೋದ್ಯಮ
ಭಟ್ಕಳ: ವಿಶ್ವ ಪ್ರಸಿದ್ದ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಆರಂಭಗೊಂಡಿದ್ದು, ಸಮುದ್ರ ತೀರದಲ್ಲಿನ ಸಾಹಸ ಆಟಗಳಿಗೂ ಅನುಮತಿ ಸಿಕ್ಕಿದೆ. ಹೀಗಾಗಿ ಪ್ರವಾಸಿಗರು ಮುರುಡೇಶ್ವರದತ್ತ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರವಾಸಿಗರಿಗೆ ಕಡಲ…
Read Moreಇಸ್ರೇಲ್‌ನಲ್ಲಿದ್ದಾರೆ ಹೊನ್ನಾವರ ಮೂಲದ 75 ಕ್ಕೂ ಹೆಚ್ಚಿನ ಮಂದಿ!
ಹೊನ್ನಾವರ: ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದ್ದು, ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ವ್ಯಾಪಾರ, ಉದ್ಯೋಗಕ್ಕಾಗಿ ತೆರಳಿದವರು ಸುಮಾರು 75ಕ್ಕೂ ಹೆಚ್ಚು ಜನರು ಸದ್ಯ ಸುರಕ್ಷೀತವಾಗಿದ್ದಾರೆ. ಆದರೆ ಕುಟುಂಬದವರಿಗೆ ಮುಂದೆ ಏನಾಗಲಿದೆ ಎನ್ನುವ…
Read Moreಅತಿಕ್ರಮಣ ಪೂರ್ವ ಜಮೀನು ಸಮಸ್ಯೆಗೆ ತಿಂಗಳಲ್ಲಿ ಪರಿಹಾರ: ಜಿಲ್ಲಾಧಿಕಾರಿ
ಕಾರವಾರ: ಬನವಾಸಿ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಅತಿಕ್ರಮಣ ಪೂರ್ವ ಜಮೀನು ಕುರಿತ ಸಮಸ್ಯೆಗೆ ಒಂದು ತಿಂಗಳಲ್ಲಿ ಪರಿಹಾರ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು. ಅವರು ಬನವಾಸಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ…
Read Moreಇಸ್ರೇಲ್‌ನಲ್ಲಿ ಶಿರಸಿಯ 100ಕ್ಕೂ ಅಧಿಕ ಮಂದಿ
ಶಿರಸಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚಿನ ಜನರು ಸಂಘರ್ಷ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಉತ್ತರಕನ್ನಡ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚಿನ ಜನರು ಕೇರ್‌ಟೇಕರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಶಿರಸಿಯಿಂದಲೇ ನೂರಕ್ಕೂ…
Read Moreಅರಣ್ಯ ಅತಿಕ್ರಮಣದಾರರ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿ
ಗೋಕರ್ಣ: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಬಿ.ಖಂಡ್ರೆಯವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗಳಿಗೆ ಅರಣ್ಯ ಪ್ರದೇಶದ ಎಲ್ಲಾ ರೀತಿಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಕಂದಾಯ, ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ಹಾಗೂ…
Read Moreಸಾಣಿಯಮ್ಮ ದೇವಸ್ಥಾನದಲ್ಲಿ ಹೂವಿನ ಪೂಜೆ
ಕುಮಟಾ: ಪಟ್ಟಣದ ಹಳೇಹೆರವಟ್ಟಾದ ಶ್ರೀಸಾಣಿಯಮ್ಮ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಪಟ್ಟಣದ ಹಳೇ ಹೆರವಟ್ಟಾದಲ್ಲಿ ನೆಲೆಸಿರುವ ಶ್ರೀ ಸಾಣಿಯಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡ ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಪರಿಮಳ ಭರಿತ ಹೂವುಗಳಿಂದ ಶೃಂಗರಿಸಲಾಯಿತು. ದೇವಿಗೆ ಮಾಡಲಾದ…
Read More