Slide
Slide
Slide
previous arrow
next arrow

ಫೆಲೋಶಿಫ್‌ಗೆ ಅರ್ಜಿ ಆಹ್ವಾನ

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಭಾರತ ಸರ್ಕಾರದ ಶಾಸನಬದ್ಧ ಅಂಗಿಕೃತವಾದ ವಿಶ್ವವಿದ್ಯಾನಿಲಯಗಳಲ್ಲಿ ಪೂರ್ಣಕಾಲಿಕವಾಗಿ ಎಂ.ಫಿಲ್ ಹಾಗೂ ಪಿಎಚ್‌ಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್ ಸಮುದಾಯದ…

Read More

ವಿಡಿಐಟಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ತಂತ್ರಜ್ಞಾನವು ಜಗತ್ತನ್ನು ಆಳುತ್ತಿದ್ದು, ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳು ಹೊಸ ಆವಿಷ್ಕಾರಕ್ಕೆ ಕಾರಣೀಭೂತರಾಗಿದ್ದಾರೆ. ಮಹಾವಿದ್ಯಾಲಯವು ಉತ್ತಮ ನಾಗರಿಕ ಇಂಜಿನಿಯರ್‌ಗಳನ್ನು…

Read More

ಮಕ್ಕಳಿಗೆ ಸಂಸ್ಕಾರ ನೀಡುವ ಹೊಣೆ ಪಾಲಕರ ಮೇಲಿದೆ: ಹಿಮವತಿ ಭಟ್ಟ

ಯಲ್ಲಾಪುರ: ನಮ್ಮ ಭಾರತೀಯ ಸಂಸ್ಕೃತಿಗೆ ವಿಶಿಷ್ಟವಾದ ಸ್ಥಾನ ಇದೆ. ಪಾಲಕರು ತಮ್ಮ ಮಕ್ಕಳನ್ನು ದೇವರೆಂದು, ದೇವರಂತೆ ಮಾಡಿ ಅವರನ್ನು ನೋಡಿ ಆನಂದ ಪಡುವ ಒಂದು ಸನ್ನಿವೇಶ ಇಂದು ನಾವು ಕಾಣುತ್ತಿದ್ದೇವೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ…

Read More

TSS ಆಸ್ಪತ್ರೆ: HAPPY TEACHER’S DAY- ಜಾಹೀರಾತು

Shripad Hegde Kadave Institute of Medical Sciences 5th September HAPPY TEACHER’S DAY👩‍🏫👨‍🏫 💐💐 ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು💐💐 A good teacher is a doctor who heals ignorance and an…

Read More

ರಾಷ್ಟ್ರೀಯ ಕ್ರೀಡಾದಿನ: ಆಶಾನಿಕೇತನದ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ

ಕಾರವಾರ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನೇವಿ ಚಿಲ್ಡ್ರನ್ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆ ಹಾಗೂ ಕಾರ್ಯಕ್ರಮದಲ್ಲಿ ನಗರದ ಆಶಾನಿಕೇತನ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದರು. ಮ್ಯಾರಥಾನ್ ಓಟದಲ್ಲಿ ನೇವಿ ಶಾಲೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ಸ್ತರದ ವಿದ್ಯಾರ್ಥಿಗಳು…

Read More

ಐಆರ್‌ಬಿಯ ಮೇಲೆ ಜಿಲ್ಲಾಧಿಕಾರಿ ಹಿಡಿತ ಸಾಧಿಸಬೇಕು: ಭಾಸ್ಕರ್ ಪಟಗಾರ

ಕಾರವಾರ: ಜಿಲ್ಲೆಯ ಚತುಷ್ಪಥ ಕಾಮಗಾರಿ ಹತ್ತು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಆದರೆ ಯಾವುದೇ ಜಿಲ್ಲಾಧಿಕಾರಿಗೂ ಗುತ್ತಿಗೆ ಕಂಪನಿ ಐಆರ್‌ಬಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಿಲ್ಲ. ಪ್ರಸ್ತುತ ಗಂಗೂಬಾಯಿ ಮಾನಕರ್ ಅವರು ದಿಟ್ಟ ಜಿಲ್ಲಾಧಿಕಾರಿ ಎಂದು ಕೇಳಿದ್ದು, ಅವರ ಮೇಲೆ ಸಾಕಷ್ಟು ನಿರೀಕ್ಷೆ…

Read More

TSS ಆಪ್ಟಿಕಲ್ಸ್: ಕಣ್ಣಿನ ಉಚಿತ ತಪಾಸಣೆ- ಜಾಹೀರಾತು

TSS CELEBRATING 100 YEARS ಟಿ.ಎಸ್.ಎಸ್. ಆಪ್ಟಿಕಲ್ಸ್ & ಸರ್ಜಿಕಲ್ಸ್,🕶️🕶️ ಹೊಸ ವಿನ್ಯಾಸದ ಫ್ರೇಮ್’ಗಳು ಪ್ರೇಮ್‌ಗಳಿಗೆ 30% ರಿಯಾಯಿತಿ ಜೊತೆಗೆ ಕಣ್ಣಿನ ಉಚಿತ ತಪಾಸಣೆಶಿರಸಿಯಲ್ಲೇ ಪ್ರಥಮ ಕಣ್ಣಿನ ಪರೀಕ್ಷೆಯ ಕೆಲವೇ ಕ್ಷಣಗಳಲ್ಲಿ ಕನ್ನಡಕ ಪಡೆಯಿರಿ!! ವಿದ್ಯಾರ್ಥಿಗಳಿಗೆ UV Rays…

Read More

ರೋಲರ್ ಸ್ಕೇಟಿಂಗ್: ಲಯನ್ಸ್ ಶಾಲೆಯ ಖುಷಿ ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಅದ್ವೈತ ಸ್ಕೇಟಿಂಗ್ ರಿಂಕ್, ಕಿರಣ್ ಕುಮಾರ್ ಮತ್ತು ದಿಲೀಪ್ ಹಣ್ಬರ್ ನೇತೃತ್ವದಲ್ಲಿ ಸೆ.3 ಭಾನುವಾರದಂದು ನಡೆದ KRSI ಜಿಲ್ಲಾಮಟ್ಟದ ಸ್ಕೇಟಿಂಗ್’ನಲ್ಲಿ ಲಯನ್ಸ್ ಶಾಲೆಯ ಐದನೇ ತರಗತಿಯ ಖುಷಿ ಸೇಲರ್ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ…

Read More

ಅರಣ್ಯ ಹಕ್ಕು ಮಂಜೂರಿಗೆ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಅವಶ್ಯಕತೆಯಿಲ್ಲ: ರವೀಂದ್ರ ನಾಯ್ಕ

ಮುಂಡಗೋಡ: ವಾಸ್ತವ್ಯ ಮತ್ತು ಸಾಗುವಳಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಲು ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಅವಶ್ಯಕತೆಯಿಲ್ಲ. ಪ್ರಚಲಿತ ಕಾನೂನು ಅಡಿಯಲ್ಲಿ ಅರಣ್ಯ ಹಕ್ಕು ನೀಡಲು ಕಾನೂನಿನಲ್ಲಿ ಅವಕಾಶವಿದೆ.…

Read More

ಪ್ರತಿಭಾ ಕಾರಂಜಿ: ಲಯನ್ಸ್ ಪ್ರಾಥಮಿಕ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ನಂ 3 ಶಿರಸಿ ಇಲ್ಲಿ ನಡೆದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ  ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್   ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದ…

Read More
Back to top