Slide
Slide
Slide
previous arrow
next arrow

ರೋಲರ್ ಸ್ಕೇಟಿಂಗ್: ಲಯನ್ಸ್ ಶಾಲೆಯ ಖುಷಿ ರಾಜ್ಯಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಅದ್ವೈತ ಸ್ಕೇಟಿಂಗ್ ರಿಂಕ್, ಕಿರಣ್ ಕುಮಾರ್ ಮತ್ತು ದಿಲೀಪ್ ಹಣ್ಬರ್ ನೇತೃತ್ವದಲ್ಲಿ ಸೆ.3 ಭಾನುವಾರದಂದು ನಡೆದ KRSI ಜಿಲ್ಲಾಮಟ್ಟದ ಸ್ಕೇಟಿಂಗ್’ನಲ್ಲಿ ಲಯನ್ಸ್ ಶಾಲೆಯ ಐದನೇ ತರಗತಿಯ ಖುಷಿ ಸೇಲರ್ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ ಪಡೆದಿದ್ದು, ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್’ಗೆ ಆಯ್ಕೆಯಾಗಿದ್ದಾಳೆ.

ಸಾಧಕ ವಿದ್ಯಾರ್ಥಿ ಮತ್ತು ಅವರ ಪಾಲಕರನ್ನು , ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top