ಶಿರಸಿ: ಇಲ್ಲಿನ ಲಯನ್ಸ್ ಸಭಾಂಗಣದಲ್ಲೊಂದು ಅವಿಸ್ಮರಣೀಯ ಘಳಿಗೆಯು ಸೆ.5 ಮಂಗಳವಾರದಂದು ಸೃಷ್ಟಿಯಾಗಿತ್ತು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಪ್ರಾರಂಭವಾದ ಶಿಕ್ಷಕರ ದಿನಾಚರಣೆಯ ಸಂಭ್ರಮಕ್ಕೆ ವಿದ್ಯಾರ್ಥಿಗಳ ಉತ್ಸಾಹದ ಕರತಾಡನ ಮತ್ತಷ್ಟು ಕಳೆಗಟ್ಟಿಸಿತ್ತು. ಪ್ರತಿ ವರ್ಷದಂತೆ ಶಿರಸಿ…
Read MoreMonth: September 2023
BASE’s IIT-JEE, NEET and Foundation courses- ಜಾಹೀರಾತು
Listen up IIT-JEE, NEET, KCET aspirants!!! Registrations are now Open for BEST (BASE Entrance & Scholarship Test) for the Academic Year 2024-25. Here’s a chance for you to…
Read Moreಸೆ.10ಕ್ಕೆ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ: ಮಾಹಿತಿ ಇಲ್ಲಿದೆ..!
ಶಿರಸಿ: ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವು ಸೆ.10 ರವಿವಾರದಂದು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ಕ್ರೀಡಾಳುಗಳು ತಮ್ಮ ಹೆಸರನ್ನು ನೋಂದಾಯಿಸಲು ಸೆ.9 ಶನಿವಾರ ಕೊನೆಯ ದಿನವಾಗಿದೆ. ಪುರುಷರಿಗಾಗಿ ಗುಂಪು ಸ್ಪರ್ಧಾ ವಿಭಾಗದಲ್ಲಿ ಕಬ್ಬಡಿ, ಖೋ-ಖೋ, ವಾಲಿಬಾಲ್,…
Read Moreಕ್ರೀಡಾಕೂಟ: ಜೆಎಂಜೆ ವಿದ್ಯಾರ್ಥಿ ತಾಲೂಕ ಮಟ್ಟಕ್ಕೆ ಆಯ್ಕೆ
ಶಿರಸಿ: ಇಲ್ಲಿನ ಜೆಎಂಜೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಪ್ರಾನ್ಸಿಸ್ ಫರ್ನಾಂಡಿಸ್ 2023-24 ನೇ ಸಾಲಿನ ಪ್ರೌಢಶಾಲಾ ವಿಭಾಗದ ಬಿಸ್ಲಕೊಪ್ಪ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 200 ಮೀ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ತ್ರಿವಿಧ…
Read Moreಟಿಎಂಎಸ್’ಗೆ 1.11ಕೋಟಿ ನಿಕ್ಕಿ ಲಾಭ: ಸೆ.9ಕ್ಕೆ ವಾರ್ಷಿಕ ಸರ್ವ ಸಾಧಾರಣ ಸಭೆ
ಶಿರಸಿ: ಸಂಘವು 39 ವರ್ಷಗಳನ್ನು ಪೂರ್ಣಗೊಳಿಸಿ 40ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾರ್ಚ 31ಕ್ಕೆ ಮುಗಿದ ಆರ್ಥಿಕ ವರ್ಷದಲ್ಲಿ ಈ ವರೆಗಿನ ಗರಿಷ್ಠ ದಾಖಲೆಯ 1.05 ಲಕ್ಷಕ್ಕೂ ಅಧಿಕ ಮಹಸೂಲು ವಿಕ್ರಿ ಆಗಿದ್ದು ರೂ. 3.11 ಕೋಟಿಗೂ ಮೀರಿದ ಲಾಭ…
Read Moreಸಾರ್ಥಕ ಸೇವೆ ಮನುಷ್ಯತ್ವದ ಲಕ್ಷಣ: ದೇವರಾಯ ನಾಯ್ಕ
ಯಲ್ಲಾಪುರ: ಮಾನವೀಯ ಮೌಲ್ಯಗಳನ್ನು ಸಮಾಜ ಬೆಳೆಸುವ ಮೂಲಕ ಸಾರ್ಥಕತೆಯ ಸೇವೆ ಮಾಡುವವನೇ ನಿಜವಾದ ಮನುಷ್ಯತ್ವ ಉಳ್ಳವನಾಗಿರುತ್ತಾನೆ. ಸವಾಲುಗಳನ್ನು ಗೆಲ್ಲುವವನೇ ಜನಮನ್ನಣೆ ಗಳಿಸುವ ಜನಪ್ರತಿನಿಧಿ ಎಂದೆನಿಸಲು ಸಾಧ್ಯ ಎಂದು ರಾಜ್ಯ ಈಡಿಗ ಸಮುದಾಯದ ಮುಖಂಡ ದೇವರಾಯ ನಾಯ್ಕ ಹೇಳಿದರು. ತಾಲೂಕಿನ…
Read Moreಸೆ.6ಕ್ಕೆ ಗೋಪಾಲಕೃಷ್ಣ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ
ಶಿರಸಿ : ನಗರದ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಿರಸಿ ಇದರಲ್ಲಿ ಸೆ.6 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದೇವರ ಪೂಜೆ ಪ್ರಾರಂಭವಾಗಿ ಉದಯಾಸ್ತಮಾನ ಪೂಜೆ, ಫಲ…
Read MoreTSS: ಎಲ್ಲಾ ವಿಧದ ವೈದ್ಯಕೀಯ ಉಪಕರಣಗಳು ಲಭ್ಯ- ಜಾಹೀರಾತು
TSS CELEBRATING 100 YEARS🎉🎊 ಟಿ.ಎಸ್.ಎಸ್. ಮೆಡಿಕಲ್ಸ್ & ಸರ್ಜಿಕಲ್ಸ್, ಎಲ್ಲಾ ವಿವಿಧ ಸಾಮಾನ್ಯ ಉಪಕರಣಗಳು, ವೈದ್ಯಕೀಯ ಉಪಕರಣಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯ..! ಭೇಟಿ ನೀಡಿ:ಟಿ.ಎಸ್.ಎಸ್. ಮೆಡಿಕಲ್ಸ್ & ಸರ್ಜಿಕಲ್ಸ್ಶಿರಸಿ Tel:+918904270367
Read Moreಪ್ರೌಢಶಾಲೆಯ ಅಭಿವೃದ್ಧಿಗೆ ಕೆಲಸ ಮಾಡಿದ ಅಧ್ಯಕ್ಷರ ಕಾರ್ಯ ಮೆಚ್ಚುವಂತದ್ದು: ಅರುಣ್ ದೇಸಾಯಿ ಶ್ಲಾಘನೆ
ಜೊಯಿಡಾ: ಸಾರ್ವಜನಿಕ ಜೀವನದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರು ಸಿಗುವುದು ವಿರಳ. ಆದರೆ ಅತ್ಯಂತ ಪ್ರಾಮಾಣಿಕವಾಗಿ ಕಳೆದ ಹತ್ತು ವರ್ಷಗಳಿಂದ ಪ್ರೌಢಶಾಲೆಯ ಅಭಿವೃದ್ಧಿಗೆ ಕೆಲಸ ಮಾಡಿದ ಅಧ್ಯಕ್ಷರ ಸೇವೆ ಮೆಚ್ಚಲೇಬೇಕು ಎಂದು ನಂದಿಗದ್ದಾ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು.…
Read Moreಲೋಕಸಭೆ ಚುನಾವಣೆ; ಬಿಜೆಪಿಯಿಂದ ವಿವಿಧ ಕಾರ್ಯಕ್ರಮ
ಹಳಿಯಾಳ: ಪಟ್ಟಣದ ಗಣೇಶ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸಂಘಟನಾತ್ಮಕ ಚರ್ಚೆ, ಹೊಸ ವಿಸ್ತಾರಕರ ಪರಿಚಯ ಹಾಗೂ ಲೋಕಸಭೆ ಚುನಾವಣೆ ತಯಾರಿಗಾಗಿ ಮೊದಲಾದ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆಗೆ…
Read More