Slide
Slide
Slide
previous arrow
next arrow

31ವರ್ಷ ಸೇವೆಯಿಂದ ಅಗ್ನಿಶಾಮಕದ ಲಂಬೋದರ ಪಟಗಾರ ನಿವೃತ್ತಿ

ಶಿರಸಿ: ಇಲ್ಲಿನ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಲಂಭೋದರ ಪಟಗಾರ ಬುಧವಾರ ನಿವೃತ್ತಿಯಾಗಿದ್ದಾರೆ. ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನರಿಬೊಳೆಯ ನಿವಾಸಿಯಾದ ಇವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 25-06-1992 ರಲ್ಲಿ ಅಗ್ನಿಶಾಮಕನಾಗಿ…

Read More

ಹೊಸಮನೆ ಮಾರಾಟಕ್ಕಿದೆ- ಜಾಹೀರಾತು

🏠🏡 ಹೊಸಮನೆ ಮಾರಾಟಕ್ಕಿದೆ🏠🏡 ಶಿರಸಿಯಿಂದ 7 ಕಿ.ಮೀ ದೂರದಲ್ಲಿ ಹುಸರಿ ಹಾಲಿನ ಡೇರಿ ಎದುರು 2 ಬೆಡ್ ರೂಮ್, SBI ಬ್ಯಾಂಕ್ ಲೋನ್ ಇಂಟರ್ನೆಟ್ ಸೌಲಭ್ಯ ಇರುವ, ಜನವಸತಿ ಇರುವ ಲೇಔಟ್‌ನಲ್ಲಿ ವಾಸ್ತು ಪ್ರಕಾರದ ಹೊಸಮನೆ ಮಾರಾಟಕ್ಕಿದೆ.48 ಲಕ್ಷ…

Read More

ಜಿ.ಪಂ, ತಾ.ಪಂ ಚುನಾವಣೆಗೂ ಶಕ್ತಿಮೀರಿ ಕೆಲಸ ಮಾಡಲು ಭೀಮಣ್ಣ ನಾಯ್ಕ ಕರೆ

ಸಿದ್ದಾಪುರ: ವಿಧಾನಸಭಾ ಚುನಾವಣೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿ ನಿಮ್ಮ ಶಾಸಕರನ್ನು ಗೆಲ್ಲಿಸಿದಂತೆ ಮುಂಬರುವ ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲೂ ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು. ತಾಲೂಕಿನ ಕಾನಗೋಡು ಕಾಂಗ್ರೆಸ್ ಘಟಕದ ವತಿಯಿಂದ…

Read More

ಕರಕುಶಲ ಕಲಾವಿದೆ ರೇಖಾ ಭಟ್’ಗೆ ‘ಕರಕುಶಲ ಪ್ರಶಸ್ತಿ’ ಪ್ರದಾನ

ಶಿರಸಿ: ಇಲ್ಲಿನ ಕರಕುಶಲ ಕಲಾವಿದೆ, ಗಾಯಕಿ ರೇಖಾ ಸತೀಶ ಭಟ್ಟ ನಾಡ್ಗುಳಿ ಅವರಿಗೆ ರಾಜ್ಯ ಸರಕಾರದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನೀಡುವ ರಾಜ್ಯ ಮಟ್ಟದ ಕರಕುಶಲ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ಕಾವೇರಿ ಭವನದಲ್ಲಿ ನಡೆದ…

Read More

ಓಮಿ ಟ್ರಾವೆಲ್ಸ್ & ಟೂರ್ಸ್: ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ. ✈️ ಚಾರ್ ಧಾಮ್ ಯಾತ್ರೆ :ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ, ರಿಷಿಕೇಶ ಹಾಗೂ ಹರಿದ್ವಾರಹೊರಡುವ ದಿನಾಂಕ :25.10.23 (12ರಾತ್ರಿ /13ದಿನಗಳು )ಲಭ್ಯವಿರುವ ಸೀಟುಗಳು : 4 ✈️ ಮಧ್ಯ ಪ್ರದೇಶ ಪ್ರವಾಸ…

Read More

ಮಹಿಳೆಯರು ಜೇನುಕೃಷಿಯಲ್ಲಿ ತೊಡಗಿಕೊಂಡು, ಸ್ವಾವಲಂಬಿಗಳಾಗಿ: ಭೀಮಣ್ಣ ನಾಯ್ಕ

ಸಿದ್ದಾಪುರ: ಬಿಳಗಿಯ ಮಧುವನ ಹಾಗೂ ಜೇನುಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತೋಟಗಾರಿಕೆ ಇಲಾಖೆ ಸಿದ್ದಾಪುರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ವಿಸ್ತರಣಾ ಶಿಕ್ಷಣ ಘಟಕ ಶಿರಸಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವಲಯ ಯೋಜನೆಯಡಿ ಜೇನು ಕೃಷಿ…

Read More

ರಾಮಕೃಷ್ಣ ಹೆಗಡೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿದ್ದ ರಾಜಕಾರಣಿ: ಪ್ರಮೋದ ಹೆಗಡೆ

ಸಿದ್ದಾಪುರ: ವ್ಯಕ್ತಿಗತವಾಗಿ ನೋಡುವದನ್ನು ಸಾಮಾಜಿಕವಾಗಿ ನೋಡುವ ದೃಷ್ಟಿಕೋನ ರಾಮಕೃಷ್ಣ ಹೆಗಡೆಯವರದ್ದಾಗಿತ್ತು. ಮೌಲ್ಯಾಧಾರಿತ, ಮಾನವೀಯ ಚಿಂತನೆಗಳು ಅವರದ್ದಾಗಿತ್ತು. ರಾಜಕೀಯ ಶಾಸ್ತ್ರದಲ್ಲಿ ಆಳವಾದ ಅರಿವಿದ್ದ ಹೆಗಡೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಹೊಸದಾರಿ ಹುಡುಕಿದವರು ಎಂದು ಯಲ್ಲಾಪುರದ ಪ್ರಮೋದ ಹೆಗಡೆ ಹೇಳಿದರು. ಅವರು…

Read More

TSS E.V.: ಸರಕಾರಿ ನೌಕರರಿಗೆ ವಿಶೇಷ ಕೊಡುಗೆ- ಜಾಹೀರಾತು

💐💐 TSS CELEBRATING 100 YEARS💐💐 ಟಿಎಸ್ಎಸ್ ಈ.ವಿ. AMPERE ಈಗ ಪ್ರತೀ ಫ್ಯಾಮಿಲಿ ಎಲೆಕ್ಟ್ರಿಕ್ ಸರಕಾರಿ ನೌಕರರಿಗೆ ವಿಶೇಷ ಕೊಡುಗೆ Get exclusive discount of ₹ 3000 + ₹ 1000 Additional coupon 🛵…

Read More

ಗೃಹಲಕ್ಷ್ಮೀ ಯೋಜನೆ: ಬನವಾಸಿ ಬ್ಲಾಕ್ ಕಾಂಗ್ರೆಸ್’ನಿಂದ ಸಂಭ್ರಮಾಚರಣೆ

ಶಿರಸಿ: ಕರ್ನಾಟಕ ಸರ್ಕಾರ ಚಾಲನೆ ನೀಡಲಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ, ತಾಲೂಕಿನ ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸರ್ಕಾರವನ್ನು ಅಭಿನಂದಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಫ್.ನಾಯ್ಕ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ, ಸಿಹಿ ವಿತರಣೆ…

Read More

ವಿದ್ಯಾವಿಷಯಕ ಪರಿಷತ್ ಸಭೆಗೆ ಸದಸ್ಯರಾಗಿ ಡಾ.ಚಂದ್ರಶೇಖರ ನಾಮನಿರ್ದೇಶನ

ಹಳಿಯಾಳ: ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರನ್ನು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸಭೆಗೆ ಸದಸ್ಯರನ್ನಾಗಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಚಂದ್ರಶೇಖರ ಲಮಾಣಿಯವರನ್ನು ನಾಮನಿರ್ದೇಶನ ಮೂಲಕ ನೇಮಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಣೆ ಹೊರಡಿಸಲಾಗಿದೆ. ಇವರ ಜೊತೆ ಕುಮಟಾ,…

Read More
Back to top