• Slide
  Slide
  Slide
  previous arrow
  next arrow
 • ಬೇಡ್ಕಣಿ ಸೇವಾ ಸಹಕಾರಿ ಸಂಘದ ಹೊಸ ಕಟ್ಟಡದ ಉದ್ಘಾಟನೆ

  300x250 AD

  ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ದ ನೂತನ ಕಾರ್ಯಾಲಯವನ್ನು ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿದ್ದ ಹೊಸ ಕಟ್ಟಡದಲ್ಲಿ ಪೂಜಾ ಕಾರ್ಯಕ್ರಮಗಳೊಂದಿಗೆ ಸರಳವಾಗಿ ನೆರವೇರಿಸಲಾಯಿತು.
  ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ ಕೆ.ನಾಯ್ಕ ಕುಬ್ರಿಗದ್ದೆ, ಉಪಾಧ್ಯಕ್ಷರಾದ ಬಾಬು ಡಿ.ನಾಯ್ಕ ಕಡಕೇರಿ, ನಿರ್ದೇಶಕರುಗಳಾದ ಗಣಪತಿ ಜಿ.ನಾಯ್ಕ ಬೇಡ್ಕಣಿ, ಗಣಪತಿ ಎಚ್.ನಾಯ್ಕ ಹೊಸಗದ್ದೆ, ಅನಂತ ಬಂಗರ‍್ಯ ಗೌಡ ಮರಲಗಿ, ಕೆ.ಟಿ.ನಾಯ್ಕ ಕಡಕೇರಿ, ಮಹಾಲಕ್ಷ್ಮಿ ಜಿ.ನಾಯ್ಕ ಬೇಡ್ಕಣಿ, ಗೀತಾ ನಾರಾಯಣ ಹೆಗಡೆ, ಗುಂಜಗೋಡ, ಅಬ್ದುಲ್ ಗಪೂರ್ ಸಾಬ್ ಬೇಡ್ಕಣಿ, ಗೌರ್ಯ ಸಿ.ಹರಿಜನ ಬೇಡ್ಕಣಿ, ರಾಜಕುಮಾರ ನಾರಾಯಣ ಹೆಗಡೆ ಬೇಡ್ಕಣಿ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಶಶೀಧರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top