• Slide
    Slide
    Slide
    previous arrow
    next arrow
  • ಉ.ಕ. ಸಾವಯವ ಒಕ್ಕೂಟದಲ್ಲಿ ತರಕಾರಿ ಬೀಜ ಮೇಳ- ಜಾಹೀರಾತು

    300x250 AD

    ಸಾಂಪ್ರದಾಯಿಕ ತರಕಾರಿ ಬೀಜ ಮೇಳ
    (ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯವರ ಸಹಯೋಗದಲ್ಲಿ)

    ದಿನಾಂಕ :14 ಮತ್ತು 15 ಜುಲೈ 2023

    ಸ್ಥಳ : ಉತ್ತರ ಕನ್ನಡ ಸಾವಯವ ಒಕ್ಕೂಟ
    ಪಿಎಲ್ ಡಿ ಬ್ಯಾಂಕ್ ಕಟ್ಟಡ, ಎ. ಪಿ ಎಮ್. ಸಿ ಯಾರ್ಡ್ ಶಿರಸಿ ( ಟಿ. ಆರ್. ಸಿ ಬ್ಯಾಂಕ್ ಪಕ್ಕ )

    ಸಮಯ ಬೆಳಿಗ್ಗೆ 10.30 ರಿಂದ ಸಂಜೆ 6 ಗಂಟೆ

    ರೈತರು ಹಾಗೂ ರೈತ ಮಹಿಳೆಯರು ತಮ್ಮಲ್ಲಿರುವ ಗುಣಮಟ್ಟದ ಸಾಂಪ್ರದಾಯಿಕ ತರಕಾರಿ ಬೀಜ/ ತರಕಾರಿ ಸಸಿಗಳನ್ನ ಮುಂಚಿತವಾಗಿ ಹೆಸರು ನೊಂದಾಯಿಸಿಕೊಂಡು ತರಕಾರಿ ಬೀಜ ಮೇಳದಲ್ಲಿ ಮಾರಾಟ ಮಾಡಬಹುದು.

    300x250 AD

    ಮೇಳದ ವಿಶೇಷತೆಗಳು:

    1. ಕೈತೋಟದಲ್ಲಿ ಅಭಿವೃದ್ಧಿಪಡಿಸಿದ ಸಾಂಪ್ರದಾಯಿಕ ತರಕಾರಿ ಬೀಜಗಳು.
    2. ವಿವಿಧ ತಳಿಯ ಹೂವಿನ ಗಿಡಗಳು/ ಸಸಿಗಳು
    3. ವಿವಿಧ ಗೃಹ ಉತ್ಪನ್ನಗಳು.

    ಮೇಳದ ಷರತ್ತುಗಳು:

    1. ರಾಸಾಯನಿಕ ಉಪಯೋಗಿಸಿದ ತರಕಾರಿ ಬೀಜಗಳನ್ನು / ತರಕಾರಿ ಬೀಜ ಕಂಪನಿಗಳ ತರಕಾರಿ ಬೀಜಗಳನ್ನು ಮಾರಾಟಕ್ಕೆ ತರುವಂತಿಲ್ಲ.
    2. ವಾಣಿಜ್ಯ ಉದ್ದೇಶದ ನರ್ಸರಿಗಳಿಂದ ಸಸಿಗಳನ್ನು ತರುವಂತಿಲ್ಲ. ಮನೆಯಲ್ಲೇ ಬೆಳೆಸಿದ ಸಸಿಗಳನ್ನು ಅಥವಾ ತರಕಾರಿ ಬೀಜಗಳನ್ನು ತರಬಹುದು.
    3. ಮಾರಾಟಕ್ಕೆ ತರುವ ಗೃಹ ಉತ್ಪನ್ನಗಳಲ್ಲಿ ಕೃತಕ ಬಣ್ಣಗಳನ್ನು ಹಾಗೂ ರಾಸಾಯನಿಕಗಳನ್ನು ಉಪಯೋಗಿಸುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ:

    Tel:+918660553054 / Tel;+9108384233333

    Share This
    300x250 AD
    300x250 AD
    300x250 AD
    Leaderboard Ad
    Back to top