ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಸಿಗದೆ ಮಗು ಮೃತಪಟ್ಟಿರುವುದು ದುಃಖದ ಸಂಗತಿಯಾಗಿದೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಮಗುವಿನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ. ಅಂಬ್ಯುಲೆನ್ಸ್ ಸಿಗದೆ ಮಗು ಮೃತಪಟ್ಟಿರುವುದಾಗಿ…
Read MoreMonth: July 2023
ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕನ ಅನುಚಿತ ವರ್ತನೆ: ಪಾಲಕರ ಅಸಮಾಧಾನ
ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರೆಕಾಲಿಕ ಉಪನ್ಯಾಸಕರೊಬ್ಬರು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ದೂರು ಕೇಳಿಬರುತ್ತಿದೆ.ಕಾಲೇಜಿಗೆ ಆಗಮಿಸಿರುವ ಅರೆಕಾಲಿಕ ಉಪನ್ಯಾಸಕನ್ನೊಬ್ಬನಿಗೆ ಇಂಗ್ಲಿಷ್‌ನಲ್ಲಿ ಲೆಚ್ಚರ್ ಕೊಡಲು ಬಾರದಿದ್ದರೂ ಮಕ್ಕಳ ಮಧ್ಯೆ ಒಡಕು ತಂದಿಟ್ಟು,…
Read Moreರಸ್ತೆ ಹೊಂಡಗಳಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ
ಹೊನ್ನಾವರ: ಪಟ್ಟಣದ ದುರ್ಗಾಕೇರಿ ರಸ್ತೆ ಹೊಂಡಗಳಿoದ ಕೂಡಿದ್ದು, ರಸ್ತೆ ದುಃಸ್ಥಿತಿ ಕಂಡು ವಿಠ್ಠಲ್ ರುಕುಮಾಯಿ ದೇವಸ್ಥಾನದ ಎದುರು ಸ್ಥಳೀಯರು ಹೊಂಡದಲ್ಲಿ ಅಡಿಕೆ, ಬಾಳೆಗಿಡಗಳನ್ನ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.ಪಟ್ಟಣದ ವಿವಿಧ ವಾರ್ಡ್ಗಳ ರಸ್ತೆ ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಆಗಾಗ ಅಸಮಧಾನ…
Read Moreಬೆಂಕಿ ತಗುಲಿ ದಾಸ್ತಾನು ಕೊಠಡಿ ಭಸ್ಮ
ಸಿದ್ದಾಪುರ: ಆಕಸ್ಮಿಕ ಬೆಂಕಿ ತಗುಲಿ ರೈತನೋರ್ವನ ದಾಸ್ತಾನು ಕೊಠಡಿ ಸಂಪೂರ್ಣ ಭಸ್ಮವಾಗಿದ್ದು, ಅಡಿಕೆ- ಕಾಳುಮೆಣಸು ಮತ್ತಿತರ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಹರಕನಳ್ಳಿಯಲ್ಲಿ ನಡೆದಿದೆ. ರಾಮಕೃಷ್ಣ ನಾಯ್ಕ ಎಂಬುವರ ಮನೆಯ ದಾಸ್ತಾನು ಕೊಠಡಿಗೆ ಏಕಾಏಕಿ ಬೆಂಕಿ ತಗುಲಿ ಪೂರ್ತಿ…
Read Moreವಿದ್ಯಾರ್ಥಿಗಳು ಮೋಜು, ಮಸ್ತಿನ ದಾರಿ ಹಿಡಿಯದೇ ಅಧ್ಯಯನಶೀಲರಾಗಿ: ಕಿರಣ್ ಭಟ್
ಶಿರಸಿ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತವನ್ನು ಮುಗಿಸಿ- ಕಾಲೇಜಿಗೆ ಬಂದ ತಕ್ಷಣ , ತಾವು ಸರ್ವಸ್ವತಂತ್ರರು ಎನ್ನುವ ಭಾವನೆಯಲ್ಲಿ , ಮೋಜು-ಮಸ್ತಿನ ದಾರಿಯಲ್ಲಿ ಸಾಗದೇ, ಅಧ್ಯಯನಶೀಲ ದಾರಿಯಲ್ಲಿ ಸಾಗಿ ಗುರಿಮುಟ್ಟಬೇಕೆಂದು ಕಿರಣ ಭಟ್ ಬೈರುಂಬೆ ಕರೆ ನೀಡಿದರು.…
Read Moreಮರ್ಲಮನೆ ಬಳಿ ಸಿಡಿ ಕುಸಿತ: ಸಂಚಾರಕ್ಕೆ ತೊಡಕಾಗುವ ಆತಂಕ
ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಮುಖ್ಯ ರಸ್ತೆ ಮರ್ಲಮನೆ ಬಸ್ ನಿಲ್ದಾಣದ ಹತ್ತಿರ ಸಿಡಿ ಕುಸಿದಿದೆ. ಕಳೆದ ಬೇಸಿಗೆಯಲ್ಲಿ ಈ ರಸ್ತೆ, ಸಿಡಿ ನಿರ್ಮಾಣ ಮಾಡಲಾಗಿದ್ದು,ಈಗಾಗಲೇ ರಸ್ತೆ ಪಕ್ಕ ಅನೇಕ ಕಡೆ ಮಣ್ಣು ಕುಸಿತವಾಗಿದೆ.…
Read Moreಸುಕರ್ಮದಲ್ಲಿ ಅರಿವಿನ ಜಾಗೃತಿ ಅಭಿಯಾನಕ್ಕೆ ಚಾಲನೆ
ಶಿರಸಿ: ತಾಲೂಕಿನ ಯಡಳ್ಳಿಯ ಸುಕಮ೯ ಜ್ಯೋತಿಷ್ಯ ಹಾಗೂ ಯಾಗ ಶಾಲೆಯಲ್ಲಿ ಪ್ರತಿ ತಿಂಗಳು ಜ್ಞಾನ ಯಜ್ಞ ನಡೆಸುವ ಉದ್ದೇಶದಿಂದ ಅರಿವು ಎಂಬ ಹೆಸರಿನ ಪ್ರಥಮ ಕಾಯ೯ಕ್ರಮ ನಡೆಯಿತು. ಈ ಮೂಲಕ ಅರಿವಿನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರಸಿದ್ಧ…
Read Moreಬೈಕ್ ಢಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಪಾದಾಚಾರಿ ಸಾವು
ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ವ್ಯಕ್ತಿಯ ಅಪರಿಚಿತನಾಗಿದ್ದು, ಸುಮಾರು 35ರಿಂದ 40 ವರ್ಷ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು…
Read Moreರಸ್ತೆ ಅಪೂರ್ಣ, ಸಂಚಾರಕ್ಕೆ ಅಡಚಣೆ
ಗೋಕರ್ಣ: ಇಲ್ಲಿಯ ಕಂಡಗಾರ ರಸ್ತೆಯು ಅಪೂರ್ಣಗೊಂಡಿರುವುದರಿ0ದ ಈಗ ಅಲ್ಲಿ ಜೋರಾಗಿ ಮಳೆನೀರು ಹರಿಯುತ್ತಿದೆ. ಇದರಿಂದಾಗಿ ವಾಹನದ ಮೂಲಕ ಗ್ರಾಮಕ್ಕೆ ತೆರಳಲಾಗದೇ ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ.ಮಿರ್ಜಾನ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಈ ಗ್ರಾಮವು ದಟ್ಟ ಅರಣ್ಯದಿಂದ ಕೂಡಿದ್ದು, ಈ ಹಿಂದೆ…
Read Moreಧರೆಗುರುಳಿದ ಬೃಹತ್ ಆಲದ ಮರ; ಸಂಚಾರ ಸ್ಥಗಿತ
ದಾಂಡೇಲಿ: ದಾಂಡೇಲಿ- ಜೊಯಿಡಾ ಮುಖ್ಯ ರಸ್ತೆಯಲ್ಲಿ ಬರಯವ ಬಾಮಣಗಿ ಕ್ರಾಸ್ ಹತ್ತಿರ ಸರಿಸುಮಾರು ನೂರು ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವೊಂದು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಗುರುವಾರ ನಡೆದಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮರ…
Read More