Slide
Slide
Slide
previous arrow
next arrow

ದಯಾಸಾಗರ ಹಾಲಿಡೇಸ್: ವಿವಿಧ ಯಾತ್ರೆಗಳಿಗೆ ಬುಕಿಂಗ್ ಪ್ರಾರಂಭ- ಜಾಹೀರಾತು

ದಯಾಸಾಗರ ಹೊಲಿಡೇಸ್ ಶಿರಡಿ ಯಾತ್ರೆಭೀಮಶಂಕರ, ತ್ರಯಂಬಕೇಶ್ವರ, ಶಿರಡಿ, ಶನಿಶಿಗ್ನಾಪುರ, ಅಜಂತಾ,ಎಲ್ಲೋರಾ,ನಾಸಿಕ್ ದಿನಾಂಕ 24-07-2023 ರಿಂದ 30-07-2023 ರವರೆಗೆ 6 ರಾತ್ರಿ / 7 ದಿನಗಳು (ರೈಲಿನಲ್ಲಿ ಪ್ರಯಾಣ)ಪ್ರಯಾಣ ವೆಚ್ಚ ರೂ.21,000/ ದಕ್ಷಿಣಭಾರತ ಯಾತ್ರೆತಿರುವನಂತಪುರಂ, ಸುಚಿಂದ್ರಂ, ಕನ್ಯಾಕುಮಾರಿ, ರಾಮೇಶ್ವರ, ತಂಜಾವೂರು,…

Read More

ಅಡಿಕೆ ಸಹಕಾರ ಸಂಘ ಮಹಾಮಂಡಳದ ನೇತೃತ್ವದಲ್ಲಿಸಭೆ: ಅಡಿಕೆ ಸಮಸ್ಯೆಗಳ ಪರಿಹಾರ ಕುರಿತು ಚರ್ಚೆ

ಶಿರಸಿ: ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನ ಶಾಸಕರ ಭವನದಲ್ಲಿ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಶಾಸಕರು ಹಾಗೂ ಎಮ್‌ಎಲ್‌ಸಿಗಳ ಸಭೆ ನಡೆಯಿತು. ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗೆ ಶಾಶ್ವತ ಪರಿಹಾರಕ್ಕಾಗಿ…

Read More

ಜು.22ರಿಂದ‌ ಟಿಎಸ್ಎಸ್ ಆವರಣದಲ್ಲಿ ಡೇರೆ ಮೇಳ

ಶಿರಸಿ: ಮಳೆಗಾಲದ ಈ ದಿನಗಳಲ್ಲಿ ಸುಂದರ ಹೂವಿನ ಗಿಡಗಳ ನೆಡುವಿಕೆ ಎಲ್ಲೆಡೆ ಆರಂಭಗೊಂಡಿದೆ. ತಮ್ಮ ಮನೆಯಲ್ಲಿರದ ಗಿಡಗಳನ್ನು ಬೆಳೆಸಲು ಈಗ ವೇದಿಕೆಯೂ ಸಿದ್ಧಗೊಂಡಿದೆ. ನಗರದ ಟಿಎಸ್ ಎಸ್ ಸಂಸ್ಥೆಯ ಆವರಣದಲ್ಲಿ ಎರಡು ದಿನಗಳ ಡೇರೆ ಮೇಳ ಜು.22 ರಿಂದ…

Read More

ಶಿರಸಿ ವಕೀಲರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ ನಾಯ್ಕ ಆಯ್ಕೆ

ಶಿರಸಿ: ಜಿಲ್ಲೆಯ ಪ್ರತಿಷ್ಠಿತ ನ್ಯಾಯವಾದಿಗಳ ಸಂಘಗಳಲ್ಲಿ ಒಂದಾದ ಶಿರಸಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಜಯಪ್ರಕಾಶ ಎಂ. ನಾಯ್ಕ ಅವಿರೋಧವಾಗಿ ಆಯ್ಕೆಗೊಂಡರು. ನಗರದ ನ್ಯಾಯಾಲಯದ ಸಭಾಭವನದಲ್ಲಿ ಹಿರಿಯ ವಕೀಲ ಜಗದೀಶ ಹೊನ್ನಾವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸಾಧಾರಣ…

Read More

ವೆಂಟಿಲೇಟರ್ ಅಂಬ್ಯುಲೆನ್ಸ್ ಸಿಗದೇ ಮೂರು ತಿಂಗಳ ಮಗು ಮೃತ: ಪ್ರತಿಭಟನೆ

ಕಾರವಾರ: ವೆಂಟಿಲೇಟರ್ ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ಲಭ್ಯತೆ ಇಲ್ಲದೇ ಮೂರು ತಿಂಗಳ ಮಗುವೊಂದು ಮೃತ ಪಟ್ಟ ಘಟನೆ ಕಾರವಾರ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲಾ ಮಟ್ಟದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತುರ್ತು ಅಗತ್ಯ ಸೌಲಭ್ಯಗಳು ಇಲ್ಲದಿರುವ…

Read More

TSS: ಪೂಜಾ ಸಾಮಗ್ರಿಗಳಿಗೆ ವಿಶೇಷ ರಿಯಾಯಿತಿ- ಜಾಹೀರಾತು

TSS CELEBRATING 100 YEARS ಅಧಿಕ ಶ್ರಾವಣದ ಪ್ರಯುಕ್ತ ಪೂಜಾ ಸಾಮಗ್ರಿಗಳಿಗೆ ವಿಶೇಷ ರಿಯಾಯಿತಿ ಈ ಕೊಡುಗೆ ಜು.21 ರಿಂದ ಜು.31 ರವರೆಗೆ ಮಾತ್ರ ವ್ಯಾಪಕ ಶ್ರೇಣಿಯ ಆರತಿ, ಘಂಟೆ, ದೀಪ, ತಾಟು, ಫ್ಲವರ್ ಬಾಸ್ಕೆಟ್, ಪಂಚಪಾತ್ರೆ, ಉದ್ದರಣೆ,…

Read More

ಗದ್ದೆಗಿಳಿದು ನಾಟಿ ಮಾಡಿದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು

ಅಂಕೋಲಾ: ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗಿದ್ದ ಪ್ರೌಢಶಾಲಾ ಮಕ್ಕಳಿಗೆ ಗದ್ದೆ ಅಂದರೆ ಏನು? ಬೇಸಾಯ ಅಂದರೆ ಹೇಗೆ? ನಾಟಿ ಹೇಗೆ ಮಾಡಬೇಕು? ಎಂದೆಲ್ಲ ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಗದ್ದೆಯಲ್ಲಿ ನಾಟಿ ಮಾಡುವುದರೊಂದಿಗೆ ಎಲ್ಲರ ಗಮನ ಸೆಳೆದರು.ತರಗತಿಯಲ್ಲಿ…

Read More

ಮಣಿಪುರ ಮಹಿಳಾ ದೌರ್ಜನ್ಯ ಪ್ರಕರಣದ ತಪ್ಪಿತಸ್ಥರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ: ಮೋದಿ

ನವದೆಹಲಿ: ಮಣಿಪುರದ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಮತ್ತು ಕಾನೂನು ತನ್ನ ಎಲ್ಲಾ ಶಕ್ತಿಯೊಂದಿಗೆ ತನ್ನ ಮಾರ್ಗವನ್ನು ಅನುಸರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. “ನನ್ನ  ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ,…

Read More

4 ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ: ಸುರೇಶ್ಚಂದ್ರ ಕೆಶಿನ್ಮನೆ

ಶಿರಸಿ: ನವೆಂಬರ್‌-2022 ಮತ್ತು ಜನವರಿ-2023 ನೇ ಮಾಹೆಗಳ ಎರಡು ತಿಂಗಳಿನ ರೂ.5 ಪ್ರೋತ್ಸಾಹಧನವು ಜು.19 ಬುಧವಾರದಂದು ಹಾಗೂ ಅಕ್ಟೋಬರ್‌ ಮತ್ತು ಡಿಸೆಂಬರ್-2022‌ ನೇ ಮಾಹೆಯ ಎರಡು ತಿಂಗಳ ರೂ.5 ಪ್ರೋತ್ಸಾಹಧನ ಜು.20 ಗುರುವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ…

Read More

ಚಾರಣಕ್ಕೆ ಬಂದು ದಾರಿತಪ್ಪಿದ ಪ್ರವಾಸಿಗರಿಗೆ ಪೊಲೀಸರ ನೆರವು

ಗೋಕರ್ಣ: ಮಳೆಗಾಲದಲ್ಲಿಯೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಗೋಕರ್ಣಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ಚಾರಣಕ್ಕೆ ಹೋಗಿ ದಾರಿ ತಪ್ಪಿಹೋಗಿ ವಾಪಸ್ಸು ಬರಲಾರದೇ ಪರದಾಡುತ್ತಿದ್ದ ಇಬ್ಬರು ಪ್ರವಾಸಿಗರನ್ನು ಪೊಲೀಸರು ಅವರನ್ನು ರಕ್ಷಿಸಿ ಕರೆತಂದ ಘಟನೆ ನಡೆದಿದೆ.ಇಲ್ಲಿಗೆ ಆಗಮಿಸಿದ್ದ ಹೈದರಾಬಾದ್ ಮೂಲದ ಪ್ರವಾಸಿಗರಾದ ಸುಚೀತ್…

Read More
Back to top