ಶಿರಸಿ: ಐತಿಹಾಸಿಕ ಹಿನ್ನೆಲೆ ಹೊಂದಿದ ಕ್ಷೇತ್ರ ಸೋಮಸಾಗರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಜು.20ರಿಂದ ಆರಂಭಗೊಂಡ ಮಹಾರುದ್ರ ಹವನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರೊಡಗೂಡಿ ನಡೆಯುತ್ತಿದೆ. ಮಹಾರುದ್ರ ಪಠಣದಲ್ಲಿ 50 ಅನುಭವಿ ವೈದಿಕರನ್ನೊಳಗೊಂಡು ನಿರಂತರ ಮೂರು…
Read MoreMonth: July 2023
TSS ಮಿನಿ ಸೂಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ🎁🎉 SATURDAY SPECIAL OFFER SALE🎉🎉 ದಿನಾಂಕ: 22-07-2023, ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ Tel:+919380064570ಸಾಲ್ಕಣಿ Tel:+919481037714ದಾಸನಕೊಪ್ಪ Tel:+918050561923ಕೊರ್ಲಕಟ್ಟಾ Tel:+916362230796ಬೆಡಸಗಾಂವ Tel:+918277349774
Read Moreಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಈರ್ವರಿಗೆ ಗಾಯ
ಯಲ್ಲಾಪುರ: ತಾಲೂಕಿನ ಹಳಿಯಾಳ ಕ್ರಾಸ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಮುರಿದು ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಉಮ್ಮಚಗಿಯ ಸುಬ್ರಹ್ಮಣ್ಯ ಆರ್. ಹೆಗಡೆ, ಪರಶುರಾಮ ವಾಲಿಕಾರ್ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ…
Read Moreಜನ್ಮದಾತರ ಸೇವೆ ಜೊತೆ ಭಾರತಾಂಬೆಯ ಸೇವೆ ಸಲ್ಲಿಸಿ: ಸುಬೇದಾರ ರಾಮು
ಶಿರಸಿ: ವಿದ್ಯಾರ್ಥಿಗಳಿಗೆ ಗುರಿಯಿರಲಿ ಸಮಯ ಪ್ರಜ್ಞೆ , ಶಿಸ್ತು ಇವುಗಳನ್ನು ರೂಢಿಸಿಕೊಳ್ಳಬೇಕು. ಜನ್ಮ ಕೊಟ್ಟ ತಂದೆ ತಾಯಿಯ ಸೇವೆ ಜೊತೆಗೆ ಭಾರತಾಂಬೆಯ ಹೆಮ್ಮೆಯ ಮಕ್ಕಳಾದ ನಾವು ಅವಕಾಶ ಸಿಕ್ಕಾಗ ಸೇವೆ ಮಾಡಬೇಕೆಂದು ನಿವೃತ್ತ ಸೈನಿಕ ಸುಬೇದಾರ ರಾಮು ಇ.…
Read Moreಇ-ತ್ಯಾಜ್ಯದ ಸಮರ್ಪಕ ನಿರ್ವಹಣೆ ಅತ್ಯಗತ್ಯ: ನಾರಾಯಣ ನಾಯಕ್
ಶಿರಸಿ: ಭಾರತದಲ್ಲಿ ಇ-ತ್ಯಾಜ್ಯ ಹೆಚ್ಚುತ್ತಿದ್ದು, ಜನ ಜಾಗೃತಿ ಕೊರತೆ ಎದ್ದು ಕಾಣುತ್ತಿದೆ. ಇ- ತ್ಯಾಜ್ಯದ ಮಾರಕ ಪರಿಣಾಮ ಹೆಚ್ಚಾಗುತ್ತಿದ್ದು, ಪರಿಸರ ಸಮತೋಲನವನ್ನು ಹಾಳು ಮಾಡುತ್ತಿದೆ ಎಂದು ಮುಖ್ಯ ಅಭಿಯಂತರ ನಾರಾಯಣ ನಾಯಕ್ ಹೇಳಿದರು. ಅವರು ಎಂಎಂ ಕಲಾ ಮತ್ತು…
Read Moreಜು.23ಕ್ಕೆ 1 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಶಿರಸಿ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ 165 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಲಕ್ಷ ಗಿಡ ನೆಡುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಸದ್ಗುರು ಶ್ರೀ ಶ್ರೀ ಶ್ರೀ ಬಹ್ಮಾನಂದ ಸರಸ್ವತಿ ಸ್ವಾಮೀಜಿ…
Read Moreರಾಷ್ಟ್ರೀಯ ಈಡಿಗ ಮಹಾಮಂಡಳಿಯಿಂದ ಕವಿತಾ ಮಿಶ್ರಾಗೆ ಸನ್ಮಾನ
ಅಂಕೋಲಾ: ಕೃಷಿ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡುವ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿರುವ ಡಾ.ಕವಿತಾ ಮಿಶ್ರಾ ಅವರು ತಾಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ. ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಮಾತನಾಡಿ, ಕವಿತಾ…
Read Moreಗೋಕರ್ಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ
ಗೋಕರ್ಣ: ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಗೋಕರ್ಣದಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯಗಳ ರಾಶಿ ಕಂಡುಬರುತ್ತದೆ. ಬಹುತೇಕ ಗೋಕರ್ಣ ಪ್ರಮುಖ ರಸ್ತೆಗಳು, ಬೀಚ್‌ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳೇ ಕಂಡುಬರುತ್ತಿದೆ. ಇನ್ನು ಗೋಕರ್ಣ ಗ್ರಾ.ಪಂ.ನವರು ಕಸ ಎಸೆಯಬಾರದು, ಸಿಸಿ ಕ್ಯಾಮರಾ ಅಳವಡಿಸಲಾಗಿದೆ…
Read Moreಕರಡಿ ದಾಳಿ: ತೀವ್ರ ರಕ್ತಸ್ರಾವದಿಂದ ರೈತನ ಸಾವು
ಮುಂಡಗೋಡ: ತಾಲೂಕಿನ ಮರಗಡಿ ಗೌಳಿದೊಡ್ಡಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು ತೀವ್ರ ರಕ್ತಸ್ರಾವದಿಂದ ರೈತ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಜಿಮ್ಮು ವಾಗು ತೋರವತ್ (58) ಮೃತಪಟ್ಟ ರೈತನಾಗಿದ್ದು, ಹೊಲದಲ್ಲಿ ಕೆಲಸ…
Read MoreTSS: ಪೂಜಾ ಸಾಮಗ್ರಿಗಳಿಗೆ ವಿಶೇಷ ರಿಯಾಯಿತಿ- ಜಾಹೀರಾತು
TSS CELEBRATING 100 YEARS ಅಧಿಕ ಶ್ರಾವಣದ ಪ್ರಯುಕ್ತ ಪೂಜಾ ಸಾಮಗ್ರಿಗಳಿಗೆ ವಿಶೇಷ ರಿಯಾಯಿತಿ ಈ ಕೊಡುಗೆ ಜು.21 ರಿಂದ ಜು.31 ರವರೆಗೆ ಮಾತ್ರ ವ್ಯಾಪಕ ಶ್ರೇಣಿಯ ಆರತಿ, ಘಂಟೆ, ದೀಪ, ತಾಟು, ಫ್ಲವರ್ ಬಾಸ್ಕೆಟ್, ಪಂಚಪಾತ್ರೆ, ಉದ್ದರಣೆ,…
Read More