Slide
Slide
Slide
previous arrow
next arrow

TMS: ಶನಿವಾರದ ಖರೀದಿಗಾಗಿ ಭರ್ಜರಿ ಆಫರ್- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 20-05-2023…

Read More

TSS ಮಿನಿ ಸೂಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹೀರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ🎁🎉 SATURDAY SPECIAL OFFER SALE🎉🎉 ದಿನಾಂಕ: 20-05-2023, ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ Tel:+919380064570ಸಾಲ್ಕಣಿ Tel:+919481037714ದಾಸನಕೊಪ್ಪ Tel:+918050561923ಕೊರ್ಲಕಟ್ಟಾ Tel:+916362230796ಬೆಡಸಗಾಂವ Tel:+918277349774

Read More

ಮೇ.21ಕ್ಕೆ ತಾಳಮದ್ದಲೆ ತರಬೇತಿ ವರ್ಗದ ‘ದಶಮಾನೋತ್ಸವ ಕಾರ್ಯಕ್ರಮ’

ಶಿರಸಿ: ಯಕ್ಷಗಾನ, ತಾಳಮದ್ದಲೆ ತರಬೇತಿ ವರ್ಗವನ್ನು ಪ್ರಾರಂಭಿಸಿ ಹತ್ತು ವರ್ಷಗಳನ್ನು ಪೂರೈಸಿದ ಅಭಿಮಾನ ಸಾಂಸ್ಕೃತಿಕ ವೇದಿಕೆಯು ಮೇ.21, ರವಿವಾರದಂದು ತಾಳಮದ್ದಲೆ ತರಬೇತಿ ವರ್ಗದ ದಶಮಾನೋತ್ಸವ ಕಾರ್ಯಕ್ರಮವನ್ನು ಇಲ್ಲಿನ ಶ್ರೀನಗರ, ಗಾಯತ್ರಿ ನಗರದ 5ನೇ ಅಡ್ಡರಸ್ತೆಯ ಸುಮುಖ ನಿಲಯದಲ್ಲಿ ಅಪರಾಹ್ನ…

Read More

2000ರೂ. ನೋಟುಗಳ ಚಲಾವಣೆ ಹಿಂಪಡೆದ RBI: ಸೆ. 30ರವರೆಗೆ ಚಲಾವಣೆಗೆ ಅವಕಾಶ

ನವದೆಹಲಿ: ಚಲಾವಣೆಯಲ್ಲಿರುವ 2000/ ರೂಪಾಯಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆಯುವ ಘೋಷಣೆಯನ್ನು ಮಾಡಿದೆ. ನವೆಂಬರ್ 8, 2016ರಲ್ಲಾದ ನೋಟು ಅಮಾನೀಕರಣದ ಬಳಿಕ ಹೊಸ ನೋಟುಗಳಾಗಿ 2000 ರೂ. ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಪರಿಚಯಿಸಿತ್ತು.ಇದೀಗ…

Read More

TSS: Saturday Special Offer- ಜಾಹೀರಾತು

🎊🎉TSS CELEBRATING 100 YEARS🎉🎊 SATURDAY SUPER SALE on 20th MAY 2023 Special Offer on SYSKA TRIMMER ಈ ಕೊಡುಗೆ ಮೇ.20, ಶನಿವಾರದಂದು ಮಾತ್ರ ಭೇಟಿ ನೀಡಿ: ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ Tel:+917259318333

Read More

ಮೇ.27ಕ್ಕೆ ನಾಣಿಕಟ್ಟಾದಲ್ಲಿ ‘ಯಕ್ಷಗಾನ ಹಿಮ್ಮೇಳ ವೈಭವ’

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವಾರದಲ್ಲಿ “ಕೃಷ್ಣ ಯಜುರ್ವೇದ ಪಾರಾಯಣ” ಹಾಗೂ “ಭಾಗವತ ಸಪ್ತಾಹ” ಪೂಜಾ ಕಾರ್ಯಕ್ರಮಗಳ ಪ್ರಯುಕ್ತ, ವೇ.ಮೂ. ವಿನಾಯಕ ಭಟ್ ಮತ್ತೀಹಳ್ಳಿ ದಿವ್ಯ ಉಪಸ್ಥಿತಿಯಲ್ಲಿ,ಸೂರನ್ ಕುಟುಂಬದ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ…

Read More

ಸಿಮೆಂಟ್ ರಸ್ತೆ ಕಳಪೆ; ಸ್ಥಳೀಯರ ಸಂಶಯ

ಶಿರಸಿ: ಇಲ್ಲಿಯ ಲಾಲಗೌಡ್ರು ನಗರದಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸಾಗಲು ನಗರಸಭೆಯಿಂದ ಮಾಡಿರುವ ಸಿಮೆಂಟ್ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಆ ಭಾಗದಲ್ಲಿ ದಿನನಿತ್ಯ ಸಂಚರಿಸುವ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘನತ್ಯಾಜ್ಯ ಘಟಕವು ನಗರದಿಂದ ಸುಮಾರು 5 ಕಿ.ಮೀ.ದೂರದಲ್ಲಿದ್ದು…

Read More

ಕಾರ್ಮಿಕರ ದಿನಾಚರಣೆ; ರೋಟರಿಯಿಂದ ಶ್ರಮಿಕರಿಗೆ ಸನ್ಮಾನ

ಕಾರವಾರ: ಕಾರ್ಮಿಕ ದಿನಾಚರಣೆಯ ಅಂಗವಾಗಿ ನಗರದ ರೋಟರಿ ಶತಾಬ್ಧಿ ಭವನದಲ್ಲಿ ರೋಟರಿ ಕ್ಲಬ್‌ನಿಂದ ಕಾರ್ಮಿಕ ದಿನವನ್ನು ಆಚರಿಸಲಾಯಿತು.ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಜಿ. ಪ್ರಭು ಎಲ್ಲರನ್ನು ಸ್ವಾಗತಿಸುತ್ತ, ಕಾರ್ಮಿಕರು ನಮ್ಮ ದೇಶದ ಬಹು ಮುಖ್ಯ ಅಂಗ, ಕಾರ್ಮಿಕರಿಲ್ಲದೇ…

Read More

ಲೋಡರ್ ನಿರ್ವಹಣಾ ತರಬೇತಿಗೆ ಚಾಲನೆ

ದಾಂಡೇಲಿ: ನಗರದ ಸಮೀಪದ ಹಸನ್ಮಾಳದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಆಶ್ರಯದಡಿ ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ಬ್ಯಾಕ್ ಹೋ ಲೋಡರ್ ನಿರ್ವಹಣಾ ತರಬೇತಿ ಕರ‍್ಯಕ್ರಮಕ್ಕೆ ಹಸನ್ಮಾಳದಲ್ಲಿ ಚಾಲನೆಯನ್ನು ನೀಡಲಾಯಿತು. ಒಂದು ತಿಂಗಳವರೆಗೆ ನಡೆಯಲಿರುವ ಈ…

Read More

ಮಹಾಕಾಳಿ ದೇವಿಗೆ ಶತಚಂಡಿಕಾ ಯಾಗ ಸಂಪನ್ನ

ಹೊನ್ನಾವರ: ಪಟ್ಟಣದ ಕಸಬಾ ಗುಂಡಿಬೈಲ್ ಸ್ವರ್ಣಪುರಾಧೀಶ್ವರಿ ಮಹಾಕಾಳಿ ದೇವಿಯ ಸನ್ನದಿಯಲ್ಲಿ ವರ್ಧಂತಿ ಉತ್ಸವ, ಶತಚಂಡಿಕಾಯಾಗ, ಶ್ರೀಕರಿಕಾನಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಂತೆ ಜರುಗಿತು. ಶ್ರೀಕರಿಕಾನ ಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ, ಶತಚಂಡಿಕಾಯಾಗ, ಮಹಾಕಲಾಬಿಷೇಕ, ಮಹಾಪೂರ್ಣಾವತಿ, ವಿವಿಧ…

Read More
Back to top