Slide
Slide
Slide
previous arrow
next arrow

ರಾಜೇಶ್ ನಾಯಕ್ ಅಗಲಿಕೆಗೆ ಬಿಜೆಪಿ ಶ್ರದ್ಧಾಂಜಲಿ

ಕಾರವಾರ: ಬಿಜೆಪಿಯ ಮುಖಂಡರು, ನಗರ ಮಂಡಲದ ಮಾಜಿ ಅಧ್ಯಕ್ಷರು ಹಾಗೂ ವಕ್ತಾರರು ಆಗಿದ್ದ ರಾಜೇಶ್ ನಾಯಕ್ ಅವರು ಇತ್ತೀಚಿಗೆ ಅಕಾಲಿಕವಾಗಿ ನಿಧನರಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ರಾಜೇಶ್ ನಾಯಕ್‌ರವರ…

Read More

TMS ಶಿರಸಿ: ವೈಲ್ಡ್ ಕ್ರಾಫ್ಟ್ ಸ್ಕೂಲ್ ಬ್ಯಾಗುಗಳು ಲಭ್ಯ- ಜಾಹೀರಾತು

TMS ಶಿರಸಿ ಉತ್ತಮ ಗುಣಮಟ್ಟದ ವೈಲ್ಡ್ ಕ್ರಾಫ್ಟ್ ಸ್ಕೂಲ್ ಬ್ಯಾಗುಗಳು ನಿಮ್ಮ ಟಿ. ಎಮ್. ಎಸ್. ಸುಪರ್ ಮಾರ್ಟ್ ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯ. 🎒🎒 ಭೇಟಿ ನೀಡಿ:ಟಿ.ಎಮ್ಎಸ್ ಸೂಪರ್ ಮಾರ್ಟ್ಶಿರಸಿ.

Read More

ನೀರಿಗಾಗಿ ಬದುಕನ್ನು ಮುಡಿಪಿಟ್ಟ ಹೆಬ್ಬಾರ್ ಕಾರ್ಯ ಜನತೆಗೆ ಪ್ರೇರಣಾದಾಯಕ: ಗೋಲ್ಡನ್ ಸ್ಟಾರ್ ಗಣೇಶ್

ಶಿರಸಿ:ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವಗೊಂಡ ಕೆರೆ ಸಮರ್ಪಣೆಯ ನಾಮಫಲಕ ಅನಾವರಣವನ್ನು ಹಾಗೂ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ…

Read More

ಭೀಮಣ್ಣರಿಗೆ ಸಚಿವ ಸ್ಥಾನ ನೀಡಿ: ಮಹಾದೇವ ಚಲವಾದಿ

ಶಿರಸಿ: ಆರು ಬಾರಿ ಶಾಸಕರಾಗಿ ಏಳನೇ ಬಾರಿಗೆ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಅವರನ್ನ ಸೋಲಿಸಿದ ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ಚಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹಾದೇವ…

Read More

ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

ಶಿರಸಿ: ತಾಲೂಕಿನಾದ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಗುರಿ ಸಾಧನೆ ಕಡಿಮೆಯಿದ್ದು, ಸಂಬoಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಕರೀಮ್ ಅಸಾದಿ…

Read More

ಹಿಜ್ರತ್, 1920

eUK ವಿಶೇಷ: 1707 ರಲ್ಲಿ ಔರಂಗಜೇಬನ ಮರಣದ ನಂತರ, ಭಾರತದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯವು ಟರ್ಮಿನಲ್ ಅವನತಿಗೆ ಹೋಯಿತು. ಐದು ಶತಮಾನಗಳ ಕಾಲ ಭಾರತವನ್ನು ಆಳಿದ ಮುಸಲ್ಮಾನರ ಕೀಳರಿಮೆಯ ಸ್ಥಿತಿಯನ್ನು ನೋಡಿದ ಸೈಯದ್ ಅಹ್ಮದ್ 1880 ರ ದಶಕದಲ್ಲಿ ಭಾರತದಲ್ಲಿ…

Read More

ಅರಣ್ಯ ಪ್ರದೇಶಕ್ಕಿಳಿದ ಕಾರು; ಪ್ರಯಾಣಿಕರಿಗೆ ಗಾಯ

ಮುಂಡಗೋಡ: ತಾಲೂಕಿನ ಗುಂಜಾವತಿ ಹಾಗೂ ಬಡ್ಡಿಗೇರಿ ಗ್ರಾಮದ ನಡುವೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಅರಣ್ಯ ಪ್ರದೇಶಕ್ಕೆ ಇಳಿದು ನುಜ್ಜುಗುಜ್ಜುಗೊಂಡಿದೆ. ಮಹಾರಾಷ್ಟ್ರ ಮೂಲದ ಕುಟುಂಬ ಮುಂಡಗೋಡ ತಾಲೂಕಿನಲ್ಲಿ ಮದುವೆಗೆಂದು ಬಂದು ಮರಳಿ ಹೋಗುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ…

Read More

ಲೋಕಸಭಾ ಚುನಾವಣೆ: ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಎಂದ ಆನಂದ್ ಅಸ್ನೋಟಿಕರ್

ಕಾರವಾರ: ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು, ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಹೀಗಾಗಿ ಈ…

Read More

ಮೇ.28ಕ್ಕೆ ಪ್ರಧಾನಿಯಿಂದ ನೂತನ ಸಂಸತ್ ಭವನ ಉದ್ಘಾಟನೆ

ನವದೆಹಲಿ: ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಓಂ ಬಿರ್ಲಾ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲು…

Read More

ಬೆಂಕಿಗಾಹುತಿಯಾದ ತೋಟಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

ಶಿರಸಿ: ತಾಲೂಕಿನ ಹುಲೇಕಲ್ ವ್ಯಾಪ್ತಿಯ ಅಮಚಿಮನೆಯಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಹೋದ ಅಡಿಕೆ ತೋಟಕ್ಕೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ತೋಟದ ಮಾಲೀಕರಾದ ಶ್ರೀಮತಿ ಭವಾನಿ ಹೆಗಡೆ ಹಾಗೂ ಎಂ.ವಿ.ಹೆಗಡೆ ಇವರಿಗೆ ಸಾಂತ್ವನ ಹೇಳಿ…

Read More
Back to top