Slide
Slide
Slide
previous arrow
next arrow

2000ರೂ. ನೋಟುಗಳ ಚಲಾವಣೆ ಹಿಂಪಡೆದ RBI: ಸೆ. 30ರವರೆಗೆ ಚಲಾವಣೆಗೆ ಅವಕಾಶ

300x250 AD

ನವದೆಹಲಿ: ಚಲಾವಣೆಯಲ್ಲಿರುವ 2000/ ರೂಪಾಯಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆಯುವ ಘೋಷಣೆಯನ್ನು ಮಾಡಿದೆ. ನವೆಂಬರ್ 8, 2016ರಲ್ಲಾದ ನೋಟು ಅಮಾನೀಕರಣದ ಬಳಿಕ ಹೊಸ ನೋಟುಗಳಾಗಿ 2000 ರೂ. ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಪರಿಚಯಿಸಿತ್ತು.ಇದೀಗ ಅವುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ.

ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದಾಗಿದ್ದು, ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top