ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಹಲವು ಅಮೂಲಾಗ್ರ ಬದಲಾವಣೆಗಳು ಆಗಿದೆ ಅಲ್ಲದೆ ಇನ್ನು ಒಂದಿಷ್ಟು ಆಗಬೇಕಾಗಿದೆ. ಪ್ರತಿಪಕ್ಷ ಕೇಂದ್ರದಲ್ಲೂ ಆರಕ್ಷಕ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಿಸಿದ್ದು ಒಂದು ಉತ್ತಮ ಸಂಗತಿ. ಅಲ್ಲದೆ ಪ್ರವೇಶದ್ವಾರದಲ್ಲಿ ಮೊಬೈಲ್ಸ್ ಸ್ವಾಧೀನ ಅಧಿಕಾರಿಯ…
Read MoreMonth: April 2023
ನೀರ್ನಳ್ಳಿ ಆಲೆಮನೆ ಹಬ್ಬ: ಗಾನ-ನೃತ್ಯ-ಚಿತ್ರ-ಹಿಮ್ಮೇಳ ವೈಭವ ಯಶಸ್ವಿ
ಶಿರಸಿ: ತಾಲೂಕಿನ ನೀರ್ನಳ್ಳಿಯ ಹೈಸ್ಕೂಲ್ ಆವರಣದಲ್ಲಿ ಸಂಘಟಿಸಲಾಗಿದ್ದ ‘ಆಲೆಮನೆ ಹಬ್ಬ ಹಾಗೂ ಸಾಂಸ್ಕೃತಿಕ ಸಂಜೆ’ ಕಿಕ್ಕಿರಿದು ಸೇರಿದ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.ಉಚಿತ ಪ್ರವೇಶ ಹೊಂದಿದ್ದ ಆಲೆಮನೆ ಹಬ್ಬದಲ್ಲಿ ಕೋಣನಕಟ್ಟೆ ಕಬ್ಬಿನ ಶುದ್ಧ ಹಾಲು ಇದ್ದಿದ್ದು ಆಗಮಿಸಿದ ಅಭಿಮಾನಿಗಳು ತಮ್ಮಿಷ್ಟದ…
Read Moreಸಂಭ್ರಮದಿ ಜರುಗಿದ ಬನವಾಸಿ ರಥೋತ್ಸವ: ಮಧುಕೇಶ್ವರನಿಗೆ ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು
ಶಿರಸಿ: ಇಲ್ಲಿಯ ಐತಿಹಾಸಿಕ ಮಾತೋಬಾರ ಮಧುಕೇಶ್ವರ ದೇವಸ್ಥಾನದ ಶ್ರೀ ಉಮಾಮಧುಕೇಶ್ವರ ದೇವರ ವಾರ್ಷಿಕ ಮಹಾರಥೋತ್ಸವು ಭಾನುವಾರದಂದು ಸಂಭ್ರಮದಿಂದ ಜರುಗಿತು. ಭಾನುವಾರ ಬೆಳಗ್ಗೆ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಬಲಿ, ಜಪ, ಹವನ ನಡೆಸಲಾಯಿತು.ಬಳಿಕ ದೇವರ ಉತ್ಸವ ಮೂರ್ತಿಯನ್ನು…
Read More‘ಶರಾವತಿ ಆರತಿ’: ತ್ರಿಕಾಲ ಪುಣ್ಯಸ್ನಾನದಿಂದ ಪಾವನರಾದ ಭಕ್ತವೃಂದ
ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಪವಿತ್ರ ಶರಾವತಿ ನದಿ ತಟದಲಿ ಪರಮಪೂಜ್ಯ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಶರಾವತಿ ಆರತಿ’ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದ ಒಂದು ಭಾಗವಾಗಿ ಶರಾವತಿ…
Read Moreಸ್ಕೌಟ್ಸ್ ಮತ್ತು ಗೈಡ್ಸ್’ಗಳ ಬೇಸಿಗೆ ಶಿಬಿರ ಯಶಸ್ವಿ
ಶಿರಸಿ: ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಬೇಸಿಗೆ ಶಿಬಿರ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಮರದ ಅಧ್ಯಯನ ಹಾಗೂ ಅಂದಾಜಿಸುವಿಕೆ, ASOC ವೀರೇಶ್ ಮಾದರ್…
Read Moreರಾಷ್ಟ್ರಮಟ್ಟದಲ್ಲಿ ಗಣೇಶನಗರ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ: ಪುರಸ್ಕಾರ
ಶಿರಸಿ: ಇನ್ಸ್ಪಾಯರ್ ಅವಾರ್ಡ ಸ್ಪರ್ಧೆಯಲ್ಲಿ ಎರಡು ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ ಇಲ್ಲಿನ ಗಣೇಶನಗರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ, ಸಾಯಿನಾಥ ಮಾಲದಕರ ಮತ್ತು ಮಾರ್ಗದರ್ಶಿ ಶಿಕ್ಷಕ ಕೆ.ಎಲ್.ಭಟ್ಟ ಏ. 10 ರಿಂದ 13 ರವರೆಗೆ ದೆಹಲಿಯ ರಾಷ್ಟ್ರಪತಿ…
Read Moreಏ.5ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖೆ ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಮಾನ್ಸೂನ್ ಪೂರ್ವ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.5, ಬುಧವಾರದಂದು ಬೆಳಿಗ್ಗೆ 1೦ಗಂಟೆಯಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು…
Read Moreಯಾವುದೇ ಭ್ರಷ್ಟರನ್ನು ಬಿಡಬೇಡಿ: ಸಿಬಿಐಗೆ ಪಿಎಂ ಮೋದಿ ಸೂಚನೆ
ದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ವಜ್ರ ಮಹೋತ್ಸವ ಸಮಾರಂಭವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಈ ವೇಳೆ ಶಿಲ್ಲಾಂಗ್, ಪುಣೆ ಮತ್ತು ನಾಗುರದಲ್ಲಿ ಹೊಸದಾಗಿ ನಿರ್ಮಿಸಲಾದ ಸಿಬಿಐ ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿದರು.…
Read MoreTSS CP ಬಜಾರ್: TRIPLE TREAT OFFER : ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ , ಸಿ ಪಿ. ಬಜಾರ್ TRIPLE TREAT ⏩ದಿನಸಿಗಳು⏩ಬಟ್ಟೆಗಳು⏩ಪಾದರಕ್ಷೆಗಳು ⏩ DISCOUNT COUPON OF ₹250 /- ON GROCERIES₹499ಕ್ಕೂ ಮೇಲ್ಪಟ್ಟ ಕಿರಾಣಿ ಖರೀದಿಸಿ, ಕೂಪನ್ ಪಡೆಯಿರಿ, ಕೂಪನ್ ತೋರಿಸಿ, ಬಟ್ಟೆಗಳ…
Read Moreಏ.12ರಿಂದ ಕೊಳಗಿಬೀಸ್’ನಲ್ಲಿ ವೇದ ಶಿಬಿರ
ಶಿರಸಿ: ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ಏ.12 ರಿಂದ ವೇದ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ.ಕಳೆದ 26 ವರ್ಷಗಳಿಂದ ಬೇಸಿಗೆಯಲ್ಲಿ ಈ ವೇದಾಧ್ಯಯನ ಶಿಬಿರವನ್ನು ದೇವಾಲಯ ಆಯೋಜಿಸಿಕೊಂಡು ಬಂದಿದೆ. ಆಸಕ್ತ ವಿದ್ಯಾರ್ಥಿಗಳು ದೇವಾಲಯ ಸಂಪರ್ಕಿಸಿ (Tel:+919663912101) ಹೆಸರು ನೋಂದಾಯಿಸಿಕೊಳ್ಳಲು…
Read More