Slide
Slide
Slide
previous arrow
next arrow

ಸ್ಕೌಟ್ಸ್ ಮತ್ತು ಗೈಡ್ಸ್’ಗಳ ಬೇಸಿಗೆ ಶಿಬಿರ ಯಶಸ್ವಿ

300x250 AD

ಶಿರಸಿ: ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಬೇಸಿಗೆ ಶಿಬಿರ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ತಾಲೂಕಾ ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಮರದ ಅಧ್ಯಯನ ಹಾಗೂ ಅಂದಾಜಿಸುವಿಕೆ, ASOC ವೀರೇಶ್ ಮಾದರ್ ಪ್ರಥಮ ಚಿಕಿತ್ಸೆ, ಸ್ಕೌಟ್ ಮಾಸ್ಟರ್ ಶ್ರೀ ಹೇಮಂತ್ ಭಂಡಾರಿ Compass and map ಬಗ್ಗೆ ತರಬೇತಿ ನೀಡಿದರು. ಲೇಡಿ ಸ್ಕೌಟ್ ಮಾಸ್ಟರ್ ಶ್ರೀಮತಿ ಮಮತಾ ಆರ್. ಶಿಬಿರವನ್ನು ಸಂಘಟಿಸಿದ್ದರು.

300x250 AD
Share This
300x250 AD
300x250 AD
300x250 AD
Back to top