Slide
Slide
Slide
previous arrow
next arrow

ಏ.5ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖೆ ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಮಾನ್ಸೂನ್ ಪೂರ್ವ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.5, ಬುಧವಾರದಂದು ಬೆಳಿಗ್ಗೆ 1೦ಗಂಟೆಯಿಂದ‌ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಪಟ್ಟಣ ಶಾಖೆಯ ಶಿರಸಿ-2 ಫೀಡರಿನ ಯಲ್ಲಾಪುರ ರಸ್ತೆ, ಹೊಸಪೇಟೆ ರಸ್ತೆ, ಟಿ,ಎಸ್.ಎಸ್. ರಸ್ತೆ, ಎ.ಪಿ.ಎಂ.ಸಿ, ಲಯನ್ಸ್ನಗರ, ಎ.ಪಿ.ಎಂ.ಸಿ ರಿಂಗ್ ರೋಡ್, ವಿನಾಯಕ ಕಾಲೋನಿ, ಅಯ್ಯಪ್ಪನಗರ, ಡಾನ್ ಬಸ್ಕೋ, ಮಾರಿಕಾಂಬಾ ಫೀಡರಿನ ಕೋಟೆಕೇರೆ, ಹುಬ್ಬಳ್ಳಿ ರೋಡ್, ಮಾರಿಕಾಂಬಾ ನಗರ, ರಾಮನಬೈಲ್, ಬನವಾಸಿ ರಸ್ತೆ, ಇಂಡಸ್ಟೀಯಲ್ ಏರಿಯಾ, ಕಸ್ತೂರಬಾನಗರ ಫೀಡರಿನ ಗುರುನಗರ, ಕೊಪ್ಪಳಕಾಲೋನಿ, ಮರಾಠಿಕೊಪ್ಪ, ವಿದ್ಯಾನಗರ, ಯಲ್ಲಾಪುರ ನಾಕಾ, ಸಹ್ಯಾದ್ರಿ ಕಾಲೋನಿ, ಕಾಲೇಜು ರೋಡ್, ಯಲ್ಲಾಪುರ ರಸ್ತೆ, ಆದರ್ಶನಗರ, ಶಿವಾನಿ, ಕೆ.ಎಚ್.ಬಿ ಕಾಲೋನಿ, ಲಂಡಕನಹಳ್ಳಿ, ಕಸ್ತೂರಬಾನಗರ, ಫಾರೆಸ್ಟ ಕಾಲೋನಿ, ಚಿಪಗಿ, ವಿವೇಕಾನಂದನಗರ, ಬಸವೇಶ್ವರ ನಗರ, ಡಿಪೋ, 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗವಾದ ಬನವಾಸಿ ಶಾಖಾ ವ್ಯಾಪ್ತಿಯ ಸುಗಾವಿ ಹಾಗೂ ಬನವಾಸಿ ಫೀಡರ್ , ಗ್ರಾಮೀಣ-1 ಶಾಖಾ ವ್ಯಾಪ್ತಿಯ ತಾರಗೋಡ್ ಫೀಡರಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD

ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top