• Slide
    Slide
    Slide
    previous arrow
    next arrow
  • ಏ.12ರಿಂದ ಕೊಳಗಿಬೀಸ್’ನಲ್ಲಿ ವೇದ ಶಿಬಿರ

    300x250 AD

    ಶಿರಸಿ: ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ಏ.12 ರಿಂದ ವೇದ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಕಳೆದ 26 ವರ್ಷಗಳಿಂದ ಬೇಸಿಗೆಯಲ್ಲಿ ಈ ವೇದಾಧ್ಯಯನ ಶಿಬಿರವನ್ನು ದೇವಾಲಯ ಆಯೋಜಿಸಿಕೊಂಡು ಬಂದಿದೆ. ಆಸಕ್ತ ವಿದ್ಯಾರ್ಥಿಗಳು ದೇವಾಲಯ ಸಂಪರ್ಕಿಸಿ (Tel:+919663912101) ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top