Slide
Slide
Slide
previous arrow
next arrow

ವಿವಿಧೆಡೆ ಸಿಆರ್‌ಪಿಎಫ್, ಪೊಲೀಸರ ಪರೇಡ್

ಯಲ್ಲಾಪುರ: ವಿಧಾನಸಭಾ ಚುನಾವಣೆ ಹಿನ್ನಲೆ ಪಟ್ಟಣ ಹಾಗೂ ಕಿರವತ್ತಿ ಗ್ರಾಮದ ವಿವಿಧೆಡೆ ಸಿಆರ್‌ಪಿಎಫ್ ಸಿಬ್ಬಂದಿಯೊAದಿಗೆ ಪೊಲೀಸ್ ತಂಡದಿoದ ರೂಟ್ ಮಾರ್ಚ್ ನಡೆಯಿತು. ಪಟ್ಟಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ರಂಗನಾಥ ನಿಲಮ್ಮನವರ ನೇತೃತ್ವದಲ್ಲಿ ಯಲ್ಲಾಪುರ ಠಾಣೆಯ ಪಿಎಸ್‌ಐಗಳಾದ ರವಿ ಗುಡ್ಡಿ, ಸುನೀಲ…

Read More

12ಕ್ಕೆ ಗುತ್ತಿಗೆದಾರರ ಪ್ರತಿಭಟನೆ: ಮಾಧವ ನಾಯಕ

ಕಾರವಾರ: ಮರಳಿನ ಸಮಸ್ಯೆ, ಮಾರ್ಚ್ ಅರ್ಥಿಕ ವರ್ಷ ಅಂತ್ಯಗೊAಡರೂ ಗುತ್ತಿಗೆದಾರರ ಬಿಲ್ ಪಾವತಿಯಾಗದಿರುವುದು ಸೇರಿದಂತೆ ಗುತ್ತಿಗೆದಾರರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಏ.12ರಂದು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಸಾಂಕೇತಿಕ ಧರಣಿ ಮಾಡಲು ನಿರ್ಧರಿಸಲಾಗಿದೆ ಎಂದು ಕಾರವಾರ…

Read More

ಆನಂದ್ ಅಸ್ನೋಟಿಕರ್ ಜೆಡಿಸ್‌ನಿಂದ ಹೊರ ಹೋಗಿಲ್ಲ: ಎಂ.ಬಿ.ಸದಾಶಿವ

ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ಜೆಡಿಎಸ್ ಮೇಲೆ ಪ್ರೀತಿ ಇದೆ. ಚುನಾವಣೆ ಸಂದರ್ಭದಲ್ಲಿ ಅವರು ಯಾವ ನಿರ್ಧಾರವನ್ನು ಕೂಡಾ ತೆಗೆದುಕೊಳ್ಳಬಹುದು, ಅದು ಅವರ ಸ್ವಂತ ತೀರ್ಮಾನ. ಆದರೆ ಅವರು ಇನ್ನೂ ಪಕ್ಷ ಬಿಟ್ಟು ಹೋಗಿಲ್ಲ ಎಂದು…

Read More

ಜೇಸಿ ಶಿಕ್ಷಣ ಸಂಸ್ಥೆಯಿಂದ ಶೈಕ್ಷಣಿಕ ಕ್ರಾಂತಿ:ಸುಭಾಷ್ ಕಾರೇಬೈಲ್

ಅಂಕೋಲಾ: ಜೇಸಿ ಶಿಕ್ಷಣ ಸಂಸ್ಥೆ ಆರಂಭದ ದಿನದಿಂದ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಪುಟ್ಟ ಪ್ರತಿಭೆಗಳಿಗೆ ವಿನೂತನ ಪ್ರಯೋಗದ ಮೂಲಕ ಅವರ ಬುದ್ಧಿಮತ್ತೆ ಚುರುಕಾಗಿಸುವ ಇಂತಹ ಕಲಿಕಾ ಚಟುವಟಿಕಾ ಪ್ರಯೋಗಗಳು ಇಂದಿನ ದಿನದಲ್ಲಿ ಅಗತ್ಯ ಎಂದು ಪತ್ರಕರ್ತ ಸುಭಾಷ್ ಕಾರೇಬೈಲ…

Read More

ವಿಡಿಐಟಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯಲ್ಲಿ 2021-22 ಮತ್ತು 2019-20ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೈಗಾ ಅಣು ವಿದ್ಯುತ್ ಸ್ಥಾವರದ ಸೈಟ್ ಡೈರೆಕ್ಟರ್ ಪ್ರಮೋದ್ ರಾಯಚೂರ್ ಅವರು ಯುವ…

Read More

ಏ.11ಕ್ಕೆ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಮಹೋತ್ಸವ

ಹೊನ್ನಾವರ: ಪಟ್ಟಣದ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಏ.11ರಂದು ಮಂಜಾನೆ 11.50 ಗಂಟೆಗೆ ಪಟ್ಟಣದ ದುರ್ಗಾಕೇರಿಯ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಜು ನಾಯ್ಕ ಮಂಕಿ ತಿಳಿಸಿದರು. ಪಟ್ಟಣದಲ್ಲಿ ನಡೆದ…

Read More

ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಚಾಲಕ ಸಾವು

ಯಲ್ಲಾಪುರ: ಟ್ರ್ಯಾಕ್ಟರ್ ಮೇಲೆ ಬೀಳುತ್ತಿರುವ ಮರದಿಂದ ತಪ್ಪಿಸಿಕೊಳ್ಳಲು ಹೋದ ಟ್ರ್ಯಾಕ್ಟರ್ ಚಾಲಕ, ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಚಾಲಕನ ಮೇಲೆ ಬಿದ್ದು, ಆತ ಸ್ಥಳದಲ್ಲೇ ಮೃತಪಟ್ಟ ಘಟನೆ…

Read More

ಅಧಿಕಾರದ ಗದ್ದುಗೆ ಏರಲು ಪಕ್ಷಗಳ ಕಸರತ್ತು: ಭರಪೂರ ಆಶ್ವಾಸನೆ

ಕಾರವಾರ: ಮರಳಿ ಅಧಿಕಾರಕ್ಕೆ ಬರಬೇಕು ಎನ್ನುತ್ತಿರುವ ಬಿಜೆಪಿ, ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ತವಕಿಸುತ್ತಿರುವ ಕಾಂಗ್ರೆಸ್. ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಗುರಿಯಾಗಿದೆ. ಇದಕ್ಕಾಗಿ ರಾಜ್ಯದ ಮತದಾರರ ಓಲೈಕೆಗೆ ಮೂರು…

Read More

ಕಲಿಕಾ ಸ್ಫೂರ್ತಿ ಬೇಸಿಗೆ ಶಿಬಿರ ಸಮಾರೋಪ

ಕುಮಟಾ: ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಲಿಕಾ ಸ್ಪೂರ್ತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಕ್ಷಕ ರವೀಂದ್ರ ಭಟ್ಟ ಸೂರಿ ಪ್ರಸ್ತುತ ಪಡಿಸಿದ ಬದುಕಿನ ಪಾಠ ಶಿಬಿರಾರ್ಥಿಗಳ ಗಮನ ಸೆಳೆಯಿತು. ತಾಲೂಕಿನ ಮೂರೂರು…

Read More

ಪಕ್ಷಿಗಳಿಗೆ ನೀರಿಡುವ ಮೂಲಕ ಮಾಡನಕೇರಿಯಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ

ಶಿರಸಿ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಡನಕೇರಿ, ಸುಗಾವಿ ಮತ್ತು ನೆಹರೂ ಪ್ರೌಢಶಾಲೆ ಓಣೀಕೇರಿ ಮಕ್ಕಳ ಬೇಸಿಗೆ ಶಿಬಿರಕ್ಕೆ  ಮಾಡನಕೇರಿ ಶಾಲೆಯಲ್ಲಿ ಬಿಸಿಲ ಬೇಗೆಗೆ ಬಸವಳಿವ ಪಕ್ಷಿಗಳಿಗೆ ನೀರಿಡುವ ಮೂಲಕ  ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಚಾಲನೆ…

Read More
Back to top