ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸ್ಸಾಂನ ತೇಜ್‌ಪುರ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಇಂದು ಐತಿಹಾಸಿಕ ಪಯಣ ಬೆಳೆಸಿದರು. ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು…
Read MoreMonth: April 2023
ಸಿ. ರಾಜಗೋಪಾಲಾಚಾರಿ ಮರಿ ಮೊಮ್ಮಗ, ಕಾಂಗ್ರೆಸ್ ನಾಯಕ ಸಿಆರ್ ಕೇಶವನ್ ಬಿಜೆಪಿ ಸೇರ್ಪಡೆ
ನವದೆಹಲಿ: ಕಾಂಗ್ರೆಸ್‌ಗೆ ಮತ್ತೊಂದು ಆಘಾತವಾಗಿದೆ, ಅದರ ಪಕ್ಷದ ಮಾಜಿ ನಾಯಕ ಮತ್ತು ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿಆರ್ ಕೇಶವನ್ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಫೆಬ್ರವರಿ 23 ರಂದು ಕಾಂಗ್ರೆಸ್ ಪಕ್ಷಕ್ಕೆ…
Read Moreಕುಟುಂಬ ರಾಜಕಾರಣದಿಂದಲೇ ಭ್ರಷ್ಟಾಚಾರ: ಮೋದಿ
ಹೈದರಾಬಾದ್: ತಮ್ಮ ಭ್ರಷ್ಟಾಚಾರದ ಖಾತೆಗಳು ತೆರೆಯುವುದನ್ನು ತಡೆಯಲು ತನಿಖಾ ಸಂಸ್ಥೆಗಳ ವಿರುದ್ಧ ಸುಪ್ರೀಂಕೋರ್ಟ್‌ಗೆ ಕೆಲವರು ಹೋಗುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಒಂದೇ ಆಗಿದ್ದು, ಕುಟುಂಬ ರಾಜಕಾರಣದ ರಾಜಕೀಯ ಮಾಡುವವರು ಭ್ರಷ್ಟಾಚಾರವನ್ನು ಪ್ರಾರಂಭಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ…
Read More8 ವರ್ಷ ಪೂರೈಸಿದ ಮುದ್ರಾ ಯೋಜನೆ: ಇಲ್ಲಿಯವರೆಗೆ 23 ಲಕ್ಷ ಕೋಟಿ ರೂ ಸಾಲ ವಿತರಣೆ
ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಇಲ್ಲಿಯವರೆಗೆ 23 ಲಕ್ಷ ಕೋಟಿ ರೂಪಾಯಿ ಮೊತ್ತದ 40 ಕೋಟಿ 82 ಲಕ್ಷಕ್ಕೂ ಅಧಿಕ ಸಾಲ ಮಂಜೂರಾಗಿದೆ. ಒಟ್ಟು ಸಾಲದಲ್ಲಿ ಶೇಕಡ 21 ರಷ್ಟು ಹೊಸ ಉದ್ಯಮಿಗಳಿಗೆ ಮಂಜೂರು ಮಾಡಲಾಗಿದೆ. ಇಂದು…
Read Moreಈ ವಿತ್ತ ವರ್ಷದಲ್ಲಿ ಮೊಬೈಲ್ ಉತ್ಪಾದನೆಯಿಂದ 1,50,000 ಹೊಸ ಉದ್ಯೋಗ ಸೃಷ್ಟಿ
ನವದೆಹಲಿ: ಈ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ 1,50,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಪ್ರಮುಖ ಹ್ಯಾಂಡ್‌ಸೆಟ್ ತಯಾರಕರು ಭಾರತದಲ್ಲಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಚೀನಾದ ಆಚೆಗೆ ಉತ್ಪಾದನೆಯನ್ನು ನೋಡುತ್ತಿರುವ ಕಂಪನಿಗಳಿಗೆ…
Read More‘ವಂದೇ ಮಾತರಂ’ ಹುಟ್ಟಿನ ಕುತೂಹಲಕಾರಿ ಹಿನ್ನೆಲೆಯ ಕಥೆ ಇಲ್ಲಿದೆ…!!
eUK ವಿಶೇಷ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ರಚಿಸಲು ಕಾರಣ ಕ್ರಿಕೆಟ್ ಮೈದಾನದಲ್ಲಿನ ಜಗಳವೇ?ಸುಮಾರು 145 ವರ್ಷಗಳ ಹಿಂದೆ ಬರ್ಹಾಂಪೋರ್ ಆಟದ ಮೈದಾನದ ಬ್ಯಾರಕ್ ಸ್ಕ್ವೇರ್ (ಈಗ ಸ್ಕ್ವೇರ್ ಫೀಲ್ಡ್) ನಲ್ಲಿ ಭುಗಿಲೆದ್ದ ಜಗಳವು ಬಂಕಿಮ್ ಚಂದ್ರ…
Read MoreTSS CP ಬಜಾರ್: ರವಿವಾರದ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎁🎁 SUNDAY SPECIAL SALE 🎁🎁 🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ: 09-04-2023 ರಂದು ಮಾತ್ರ ಭೇಟಿ ನೀಡಿ 🌱🌷TSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ
Read Moreಏ.9ಕ್ಕೆ ಶೀಗೆಹಳ್ಳಿಯಲ್ಲಿ ‘ನಾದಪೂಜೆ’
ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ವತಿಯಿಂದ ಸಂಕಷ್ಟಿ ಪ್ರಯುಕ್ತ ಏ.9 ರವಿವಾರದಂದು ಮಧ್ಯಾಹ್ನ 3ರಿಂದ ತಾಲೂಕಿನ ಶೀಗೇಹಳ್ಳಿಯ ಶ್ರೀ ಚೆನ್ನಕೇಶವ ದೇವಸ್ಥಾನ(ಶ್ರೀ ಬಟ್ಟೆಗಣಪತಿ ದೇವರ ಸನ್ನಿಧಿಯಲ್ಲಿ) ‘ನಾದಪೂಜೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಗೀತ ಕಾರ್ಯಕ್ರಮಕ್ಕೆ ಕಲಾವಿದರಾಗಿ ಗಾಯನದಲ್ಲಿ ಸತೀಶ್…
Read Moreಮತದಾನ ದೇಶದ ಪ್ರಜೆಗೆ ನೀಡಿರುವ ಪರಮಾಧಿಕಾರ: ಶಂಭು ಹೆಗಡೆ
ಭಟ್ಕಳ: ಭಾರತೀಯ ಸಂವಿಧಾನ ಈ ದೇಶದ ಪ್ರಜೆಗೆ ನೀಡಿರುವ ಪರಮಾಧಿಕಾರವನ್ನು ಶ್ರದ್ಧೆಯಿಂದ ಪಾಲಿಸಿ, ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಆದ್ಯತೆ ನೀಡಬೇಕೆಂದು ಚುನಾವಣಾ ಆಯೋಗದಿಂದ ಭಟ್ಕಳಕ್ಕೆ ನೇಮಕವಾದ ಜನಜಾಗೃತಿ ಕಾರ್ಯಕ್ರಮಗಳ ರಾಯಭಾರಿ ಶಂಭು ಹೆಗಡೆ (ಮಾನಸುತ) ಕರೆ ನೀಡಿದರು.…
Read Moreಕಿರವತ್ತಿ ಸಂತ್ ಜೋಸೆಫ್ ಚರ್ಚ್ನಲ್ಲಿ ‘ಗುಡ್ ಫ್ರೈಡೇʼ ಆಚರಣೆ
ಯಲ್ಲಾಪುರ: ತಾಲೂಕಿನ ಕಿರವತ್ತಿಯ ಸಂತ್ ಜೋಸೆಫ್‌ರ ದೇವಾಲಯದಲ್ಲಿ ಫಾದರ್ ಸ್ಟಾನ್ಲಿ ಕ್ರಾಸ್ಟಾ ಮಾರ್ಗದರ್ಶನದಲ್ಲಿ ಶುಕ್ರವಾರದಂದು ʼಗುಡ್‌ಫ್ರೈಡೇʼ ಆಚರಿಸಲಾಯಿತು.ಈ ವೇಳೆ ಪ್ರವಚನ ನೀಡಿದ ಫಾದರ್ ಸ್ಟಾನ್ಲಿ ಕ್ರಾಸ್ಟಾ, ಹುಟ್ಟಿನಿಂದ ನಾವಿಡುವ ಪ್ರತಿ ಹೆಜ್ಜೆಯನ್ನೂ ಸಾವಿನೆಡೆಗೆ ಇಡುತ್ತೇವೆ. ಹಾಗೆಯೇ ಪಾಪಿಗಳ ರಕ್ಷಣೆಗೆ…
Read More