ಮುಂಡಗೋಡ: ಪಟ್ಟಣದ ಪ್ರಮುಖ ಹೆದ್ದಾರಿಗಳಾದ ಶಿರಸಿ- ಹುಬ್ಬಳ್ಳಿ ಮತ್ತು ಯಲ್ಲಾಪುರ- ಬಂಕಾಪುರ ರಸ್ತೆಗಳನ್ನು ಜನರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ದುರಸ್ತಿ ಪಡಿಸಿಕೊಡಬೇಕು ಎಂದು ಪಟ್ಟಣ ಪಂಚಾಯತ ಸದಸ್ಯ ಫಣಿರಾಜ ಹದಳಗಿ ಅವರು ಲೋಕೋಪಯೋಗಿ ಮತ್ತು ಬಂದರು ಒಳನಾಡು…
Read MoreMonth: April 2023
ಸೋಲುಗಳ ಸರದಾರನಿಗೆ ಶಾಸಕನಾಗುವ ಆಸೆ; ಹಲವು ಬಾರಿ ಸೋತರೂ ಸಾಲ ಮಾಡಿ ಸ್ಪರ್ಧಿಸುವ ಅಭ್ಯರ್ಥಿ
ಯಲ್ಲಾಪುರ: ಚುನಾವಣಾ ಅಖಾಡದಲ್ಲಿರುವ ಕೋಟಿ ಕೋಟಿವೀರರ ನಡುವೆ ಬ್ಯಾಂಕ್ ಖಾತೆಯನ್ನು ಹೊಂದಿರದ ಫಕೀರನೊಬ್ಬ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಆಯ್ಕೆ ಬಯಸಿ ಉಮೇದುದಾರಿಕೆ ಸಲ್ಲಿಸಿದ್ದಾರೆ.ಸಂಸದ ಅನಂತಕುಮಾರ ಹೆಗಡೆ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್.ಪಾಟೀಲ್…
Read Moreಯಲ್ಲಾಪುರ ಕಾಂಗ್ರೆಸ್‌ಗೆ ಇಬ್ಬರು ಅಭ್ಯರ್ಥಿಗಳು!
ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕತ್ವ ಆಯ್ಕೆ ಬಯಸಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ!ಮಾಜಿ ಶಾಸಕ ವಿ ಎಸ್ ಪಾಟೀಲ್ ಹಾಗೂ ಕಾಂಗ್ರೆಸ್ ಮುಖಂಡ ಲಕ್ಷö್ಮಣ ಬನ್ಸೋಡೆ ಇಬ್ಬರೂ `ಇಂಡಿಯನ್ ನ್ಯಾಶನಲ್ ಕಾಂಗ್ರೆಸ್’ ಹೆಸರಿನಲ್ಲಿ ನಾಮಪತ್ರ…
Read Moreಶಾರದಾಗೆ ಶಿವಾನಂದರ ಬೆಂಬಲ; ಮತ್ತೊಮ್ಮೆ ನಾಮಪತ್ರ ಸಲ್ಲಿಕೆ
ಕುಮಟಾ: ಇಲ್ಲಿನ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಶಿವಾನಂದ ಹೆಗಡೆ ಅವರ ಸಂಪೂರ್ಣ ಬೆಂಬಲದೊಂದಿಗೆ ಇನ್ನೊಮ್ಮೆ ನಾಮಪತ್ರ ಸಲ್ಲಿಸಿದರು.ಜಿಲ್ಲೆಯಲ್ಲಿಯೇ…
Read Moreಆಳ್ವಾರನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದಲ್ಲಿನ ಬಂಡಾಯವನ್ನು ಶಮನ ಮಾಡಿಕೊಳ್ಳಿ- ಬಿ.ಕೆ. ಹರಿಪ್ರಸಾದ ಕರೆ
ಕುಮಟಾ: ಇಲ್ಲಿನ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ನಿವೇದಿತ್ ಆಳ್ವಾರನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದಲ್ಲಿನ ಬಂಡಾಯವನ್ನು ಶಮನ ಮಾಡಿಕೊಳ್ಳುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ ಅವರು ಕರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ…
Read Moreಮತದಾನ, ಮತ ಎಣಿಕೆಯ ದಿನ ಜಿಲ್ಲೆಯಾದ್ಯಂತ ‘ಮದ್ಯ’ ಬಂದ್
ಕಾರವಾರ: ಮತದಾನ ಹಾಗೂ ಮತ ಎಣಿಕೆಯ ದಿನ ಜಿಲ್ಲೆಯಾದ್ಯಂತ ಎಲ್ಲಾ ವೈನ್‌ಶಾಪ್ ಮತ್ತು ಬಾರ್‌ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮತದಾನ ಮುಕ್ತಾಯವಾಗುವ…
Read Moreಶಾಸಕ ದೇಶಪಾಂಡೆಗೆ ಸನ್ಮಾನ
ದಾಂಡೇಲಿ: ನಗರದ ಡಿ.ಎಫ್‌ಎ ಟೌನಶಿಪ್‌ನಲ್ಲಿರುವ ಸಿಎಸ್‌ಐ ಚರ್ಚಿನಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಆರ್.ವಿ.ದೇಶಪಾಂಡೆಯವರನ್ನು ಸಿ.ಎಸ್‌ಐ ಚರ್ಚ್ ನ ಆಡಳಿತ ಮಂಡಳಿ ಹಾಗೂ ಕ್ರೈಸ್ತರ ಪರವಾಗಿ ಚರ್ಚ್ ನ ಧರ್ಮಗುರುಗಳಾದ ಶಾಂತರಾಜ್…
Read Moreದೇಶಪಾಂಡೆಯವರಿಂದಾಗಿ ದಾಂಡೇಲಿ ಶರವೇಗದಲ್ಲಿ ಬೆಳೆಯುತ್ತಿದೆ: ಪ್ರಸಾದ್
ದಾಂಡೇಲಿ: ಕಳೆದ 40 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಶಾಸಕರಾಗಿ, ಸಚಿವರಾಗಿ ಆರ್.ವಿ.ದೇಶಪಾಂಡೆಯವರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಫಲವಾಗಿ ನಗರ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುವಂತಾಗಿದೆ. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆಯಡಿ ದೇಶಪಾಂಡೆಯವರು ಕೆಲಸ ನಿರ್ವಹಿಸಿದ್ದಾರೆ…
Read Moreಶಂಭುಲಿಂಗ ದೇವರ ಮಹಾರಥೋತ್ಸವ
ಹೊನ್ನಾವರ: ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ತಾಲೂಕಿನ ಗುಣವಂತೆ ಶಂಭುಲಿಂಗ ದೇವರ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ರಥೋತ್ಸವದ ಹಿನ್ನಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪುಷ್ಪರಥೋತ್ಸವ, ಮಹಾ ರಥೋತ್ಸವ ವಿಜೃಂಭಣೆಯಿಂದ ನೇರವೇರಿತು. ಭಕ್ತಾಧಿಗಳು ರಾಜ್ಯದ ಮೂಲೆ ಮೂಲೆಯಿಂದ…
Read Moreರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ
ದಾಂಡೇಲಿ: ರಂಜಾನ್ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಪೊಲೀಸ್ ಇಲಾಖೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನಾ ಸಭೆಯು ಗುರುವಾರ ಜರುಗಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಿವೈಎಸ್‌ಪಿ ಶಿವಾನಂದ ಕಟಗಿ, ದಾಂಡೇಲಿಯ ಜನ ಶಾಂತಿ,…
Read More