ಅಂಕೋಲಾ: ಅಪರಿಚಿತ ವಾಹನ ಬಡಿದ ಪರಿಣಾಮವಾಗಿ ಚಿರತೆಯೊಂದು ಸಾವು ಕಂಡ ಘಟನೆ ತಾಲೂಕಿನ ಶಿರೂರು ಕೋಡಸಣಿ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಒಂದೂವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಅಪಘಾತಪಡಿಸಿದ ವಾಹನ ಯಾವುದೆಂದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ…
Read MoreMonth: March 2023
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಉಪಯೋಗಕಾರಿ ಅಂಶಗಳಿವೆ: ಸಂತೋಷಕುಮಾರ್ ಮೆಹಂದಳೆ
ಹಳಿಯಾಳ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಉಪಯೋಗಕಾರಿ ಅಂಶಗಳಿದ್ದು, ಅವುಗಳು ಕಾರ್ಯರೂಪದಲ್ಲಿ ಬಂದರೆ ಪಾಶ್ಚಿಮಾತ್ಯ ದೇಶಗಳ ಶಿಕ್ಷಣ ನೀತಿಗೆ ಸೆಡ್ಡು ಹೊಡೆಯಬಹುದು ಎಂದು ಪಟ್ಟಣದಲ್ಲಿ ನಡೆದ 9ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ ಮೆಹಂದಳೆ ಹೇಳಿದರು.ದಿ.ಚಂದ್ರಕಾಂತ…
Read Moreಪೌರ ಕಾರ್ಮಿಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ
ಕಾರವಾರ: ಜಿಲ್ಲೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ ತಾತ್ಕಾಲಿಕ ಪಟ್ಟಿಗೆ ಸಿಐಟಿಯು ಸಂಯೋಜಿತ ಸಂಘಟನೆಗಳು ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದೆ.ಜಿಲ್ಲೆಯಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವವರಿಂದ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಕೆಲವೆಡೆ ಡಿಪಿಆರ್ ಪ್ರಕಾರ ನಗರಸಭೆಗೆ ಹುದ್ದೆ…
Read Moreಮರೀಚಿಕೆಯಾದ ಸರ್ವಋತು ರಸ್ತೆ ಅಭಿವೃದ್ಧಿ: ಗ್ರಾಮಸ್ಥರ ಆಕ್ರೋಶ
ಶಿರಸಿ: ಕಳೆದ 30 ವರ್ಷಗಳಿಂದ ರಸ್ತೆ ಸಮಸ್ಯೆಗೆ ಮುಕ್ತಿ ಪಡೆಯಲು ಕಾಯುತ್ತಿರುವ ಕಕ್ಕಳ್ಳಿ, ಮುಶ್ಕಿ, ಶಿರಗುಣಿ ಭಾಗದ ಜನರಿಗೆ ಈ ಬಾರಿಯೂ ನಿರಾಸೆಯಾಗಿದ್ದು, ಚುನಾವಣೆ ಸಮೀಪಿಸಿದರೂ ರಸ್ತೆ ಆಗದ ಪರಿಣಾಮ ಬೇಸರ ವ್ಯಕ್ತಪಡಿಸಿದ್ದಾರೆ.ಶಿರಸಿಯಿಂದ ಅಂದಾಜು 30 ಕಿಮೀ ದೂರದಲ್ಲಿರುವ…
Read Moreರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಪದಾಧಿಕಾರಿಗಳ ನೇಮಕ
ಮುಂಡಗೋಡ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಾರ್ಟಿಯ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಶಿರಸಿ ವಿವೇಕಾನಂದ ನಗರದ ಲೋಹಿತ ಪಾವಸ್ಕರ ಹಾಗೂ ಉಪಾಧ್ಯಕ್ಷರನ್ನಾಗಿ ಟಿ.ಎಸ್.ಎಸ್ ರೋಡ ನಿವಾಸಿ ದೀಪಕ ರಘು ಕಾನಡೆಯವರನ್ನು ನೇಮಿಸಲಾಗಿದೆ. ಈ ಬಗ್ಗೆ ರಾಜ್ಯ ಆರ್‌ಪಿಐ…
Read Moreರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ: ಶಿಕ್ಷಕಿ ಸೀಮಾ ಮಡಿವಾಳ ಪ್ರಥಮ
ಸಿದ್ದಾಪುರ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ವಿಶ್ವವಿದ್ಯಾಲಯ ಗದಗದಲ್ಲಿ ನಡೆದ ಸ್ವರಾಜ್ಯ ‘ಅಂತರಾಷ್ಟ್ರೀಯ ಸಮ್ಮೇಳನ 2023’ರಲ್ಲಿ ತಾಲೂಕಿನ ಸಹಿಪ್ರಾ ಶಾಲೆ ಗಿರಗಡ್ಡೆಯ ಸಹ ಶಿಕ್ಷಕಿ ಸೀಮಾ ಮಡಿವಾಳರವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ವಯಸ್ಸಿನ ಮಿತಿಯಿಲ್ಲದೇ…
Read Moreಮಾ.6ಕ್ಕೆ ಸುಕನ್ಯ- ಸಮೃದ್ಧಿ ಯೋಜನೆಯ ಖಾತೆಯ ಶಿಬಿರ
ಸಿದ್ದಾಪುರ: ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯ- ಸಮೃದ್ಧಿ ಉಳಿತಾಯ ಯೋಜನೆಯ ಖಾತೆಯ ಶಿಬಿರವನ್ನು ಮಾರ್ಚ್ 6 ರ ಸೋಮವಾರ ಬೆಳಿಗ್ಗೆ 10 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ಮಗುವಿನ ಆಧಾರ್ ಕಾರ್ಡ್…
Read Moreಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಸಿದ್ದಾಪುರ: ತಾಲೂಕಿನ ಹೆಗ್ಗರಣೆಯ ಶಾಲಾ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ಕೃಷಿ, ತೋಟಗಾರಿಕೆ, ಪಶುಸಂಗೋಪನ ಇಲಾಖೆಗಳಲ್ಲಿ ಲಭ್ಯವಿರುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ನೆರೆದ ರೈತರನ್ನು…
Read Moreಇಂದು ತ್ಯಾಗಲಿಯಲ್ಲಿ ಜಾಗರಣೆ: ‘ಮಾರುತಿ ಪ್ರತಾಪ’ ಯಕ್ಷಗಾನ
ಸಿದ್ದಾಪುರ: ತಾಲೂಕಿನ ತ್ಯಾಗಲಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮಾ.4, ಶನಿವಾರ ರಾತ್ರಿ 8 ರಿಂದ ರಥೋತ್ಸವದ ನಿಮಿತ್ತ ಜಾಗರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜಾಗರಣೆ ಪ್ರಯುಕ್ತ ವಿಶಾರದಾ ವೇದಿಕೆಯಲ್ಲಿ ಶಬರ ಸಂಸ್ಥೆ ರಿ, ಸೋಂದಾ ಇವರಿಂದ ಯಕ್ಷಗಾನ ಹಾಗೂ ಸ್ಥಳೀಯ…
Read Moreಆಸ್ಪತ್ರೆಯ ಯಂತ್ರೋಪಕರಣಗಳಿಗಾಗಿ ರೂ.25 ಲಕ್ಷ ಮಂಜೂರಿ
ಸಿದ್ದಾಪುರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿಶೇಷ ಪ್ರಯತ್ನದಿಂದ ಹಾಗೂ ಶಿಫಾರಸ್ಸಿನ ಮೇರೆಗೆ ಬಿಇಎಲ್ ನಿಗಮದಿಂದ ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಸಾರ್ವಜನಿಕರಿಗೆ ಅತೀ ಅವಶ್ಯಕವಾಗಿರುವಂತಹ ಯಂತ್ರೋಪಕರಣಗಳಿಗಾಗಿ ರೂ.25 ಲಕ್ಷಗಳ ಅನುದಾನ ಮಂಜೂರಿಯಾಗಿದೆ.ಬಿ.ಸಿ.ಎ.-ಸ್ವಯಂಚಾಲಿತ ರಕ್ತಪರೀಕ್ಷೆ ಯಂತ್ರ- ಇದು ರಕ್ತದಲ್ಲಿನ…
Read More