• Slide
    Slide
    Slide
    previous arrow
    next arrow
  • ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಪದಾಧಿಕಾರಿಗಳ ನೇಮಕ

    300x250 AD

    ಮುಂಡಗೋಡ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಾರ್ಟಿಯ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಶಿರಸಿ ವಿವೇಕಾನಂದ ನಗರದ ಲೋಹಿತ ಪಾವಸ್ಕರ ಹಾಗೂ ಉಪಾಧ್ಯಕ್ಷರನ್ನಾಗಿ ಟಿ.ಎಸ್.ಎಸ್ ರೋಡ ನಿವಾಸಿ ದೀಪಕ ರಘು ಕಾನಡೆಯವರನ್ನು ನೇಮಿಸಲಾಗಿದೆ.

    ಈ ಬಗ್ಗೆ ರಾಜ್ಯ ಆರ್‌ಪಿಐ ಪಕ್ಷದ ಉಪಾಧ್ಯಕ್ಷ ಚಿದಾನಂದ ಹರಿಜನ ಹಾಗೂ ಬೆಳಗಾಂವ ವಿಭಾಗೀಯ ಅಧ್ಯಕ್ಷ ಶಂಕರ ಅಜಮನಿ ಆದೇಶಿಸಿ ನೇಮಕಗೊಂಡವರಿಗೆ ಆದೇಶ ಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ಭೀಮಸಿ ವಾಲ್ಮೀಕಿ(ಕಿರವತ್ತಿ) ಹಾಗೂ ಸುರೇಶ ಮಾರ್ಟೀನ ಇದ್ದರು

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top