• Slide
  Slide
  Slide
  previous arrow
  next arrow
 • ಮಾ.6ಕ್ಕೆ ಸುಕನ್ಯ- ಸಮೃದ್ಧಿ ಯೋಜನೆಯ ಖಾತೆಯ ಶಿಬಿರ

  300x250 AD

  ಸಿದ್ದಾಪುರ: ಇಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯ- ಸಮೃದ್ಧಿ ಉಳಿತಾಯ ಯೋಜನೆಯ ಖಾತೆಯ ಶಿಬಿರವನ್ನು ಮಾರ್ಚ್ 6 ರ ಸೋಮವಾರ ಬೆಳಿಗ್ಗೆ 10 ಘಂಟೆಗೆ ಹಮ್ಮಿಕೊಳ್ಳಲಾಗಿದೆ.

  ಮಗುವಿನ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, ತಾಯಿ ಅಥಾವಾ ತಂದೆಯ  ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಹಾಗೂ 250 ರೂ. ತೆಗೆದುಕೊಂಡು ಬರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಿದ್ದಾಪುರ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ರಘು ಅವರ ಮೊ.ಸಂ: 95907 14916, ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ಸಮಾಲೋಚಕ ಶಿವಶಂಕರ ಎನ್.ಕೆ. ಅವರ ಮೊ.ಸಂ: 9483806639 ಅವರನ್ನು ಸಂಪರ್ಕಿಸಬಹುದು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top