ಶಿರಸಿ: ಐತಿಹಾಸಿಕ ಪ್ರಸಿದ್ದ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವ ಉದ್ಘಾಟನೆಗೆ ನಿಗದಿಯಾದ ಸಮಯಕ್ಕಿಂತ ಮೊದಲೇ ಸಿಎಂ ಆಗಮಿಸಲಿದ್ದಾರೆ. ಗುಡ್ನಾಪುರದಲ್ಲಿ ಭಾನುವಾರ ಕದಂಬ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ , ಫೆ.28ರಂದು ರಥ ಸಮರ್ಪಣೆ, ನೀರಾವರಿ ಯೋಜನೆಗೆ ಚಾಲನೆ,…
Read MoreMonth: February 2023
ನಮ್ಮ ನೇತಾರರಿಗೆ ತಾಕತ್ತಿದ್ದರೆ ಗೋವಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿ: ಮೋಹನ ಹೆಗಡೆ
ಕುಮಟಾ : ಮೂರು ಲಕ್ಷ ಕೋಟಿ ಬಜೆಟಿನ ಮೂರರ ಒಂದು ಅಂಶ ಗೋವಿಗಾಗಿ ಸಿಕ್ಕಿದರೂ 3000 ಕೋಟಿ ಗೋವಿನ ಸಂರಕ್ಷಣೆಗೆ ವಿನಿಯೋಗವಾಗಲಿದೆ. ನಮ್ಮ ನೇತಾರರು ಈ ಕುರಿತಾಗಿ ಹೋರಾಟ ಮಾಡಬಲ್ಲವರಾದರೆ, ಆ ತಾಕತ್ತು ಅವರಿಗಿದ್ದರೆ ಗೋ ಬಜೆಟ್ ಮಂಡಿಸಲಿ…
Read Moreಯಲ್ಲಾಪುರದ ಕಾಂಗ್ರೆಸ್ ಟಿಕೇಟ್ ಮರಿಯೋಜಿರಾವ್ಗೆ ನೀಡಲು ಆಗ್ರಹ
ಶಿರಸಿ: ಈ ಬಾರಿ ಮರಾಠ ಸಮುದಾಯದ ಮುಖಂಡ ಕೆಪಿಸಿಸಿ ಸದಸ್ಯ ಜಿ.ಎಚ್.ಮರಿಯೋಜಿರಾವ್ ಅವರಿಗೆ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ಜಿಲ್ಲಾ ಕ್ಷತ್ರಿಯ ಮರಾಠಾ ಸಮುದಾಯದ ಮುಖಂಡ ಪಾಂಡುರಂಗ ವಿ.ಪಾಟೀಲ್, ಛತ್ರಪತಿ ಶಿವಾಜಿ ಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ ಕೀರ್ತಪ್ಪನವರ,…
Read Moreಹೆಜ್ಜೇನು ದಾಳಿ; ಮೂವರಿಗೆ ಗಾಯ
ದಾಂಡೇಲಿ: ಮದುವೆಗೆಂದು ಬೆಳಗಾವಿಗೆ ಹೋಗಿ ಹಿಂದುರುಗಿ ಬರುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿ ಮೂವರಿಗೆ ಗಾಯವಾದ ಘಟನೆ ಸಿಂಗರಗಾವ್ನಲ್ಲಿ ನಡೆದಿದೆ.ತಾಲೂಕಿನ ಕೋಗಿಲಬನ ಗ್ರಾಮದ ನಿವಾಸಿಗಳಾದ ರವಿ ಕಾಳೆ ಮತ್ತು ಅವರ ಪತ್ನಿ ರೇಖಾ ಹಾಗೂ ಅವರ ಅಣ್ಣನ ಮಗ ಆದಿತ್ಯ…
Read Moreಚುನಾವಣೆ ವೇಳೆ ಅಪಪ್ರಚಾರ ಸಾಮಾನ್ಯ, ತಲೆಕೆಡಿಸಿಕೊಳ್ಳಬೇಡಿ: ಸಚಿವ ಹೆಬ್ಬಾರ್
ಯಲ್ಲಾಪುರ: ಚುನಾವಣೆ ವೇಳೆ ಪ್ರಚಾರದ ಜೊತೆ ಅಪಪ್ರಚಾರ ಸಾಮಾನ್ಯ. ಇದಕ್ಕೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಎಪಿಎಂಸಿ ರೈತ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷದ ಯಲ್ಲಾಪುರ ಮಂಡಲದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸೇನಾಧಿಪತಿ…
Read MoreTSSನಲ್ಲಿ ಸೋಮವಾರದ WHOLESALE ಮಾರಾಟ; ಜಾಹೀರಾತು
ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 27th FEBRUARY 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 27-02-2023,ಸೋಮವಾರಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read Moreಮಾ.1ಕ್ಕೆ ಭಟ್ಕಳ ತಾಲೂಕು 10ನೇ ಸಾಹಿತ್ಯ ಸಮ್ಮೇಳನ
ಭಟ್ಕಳ: ತಾಲೂಕಾ 10ನೇ ಸಾಹಿತ್ಯ ಸಮ್ಮೇಲನವು ಇಲ್ಲಿನ ಮುರ್ಡೇಶ್ವರದ ಡಾ.ಆರ್.ಎನ್.ಶೆಟ್ಟಿ ಸಭಾಭವನದ ಡಾ.ಆರ್.ಎನ್.ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ. ಮಾನಾಸುತ ಶಂಭು ಹೆಗಡೆ ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…
Read Moreಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿ ಮಾಡಬೇಕು: ಮುನೀರ್ ಕಾಟಿಪಳ್ಳ
ದಾಂಡೇಲಿ: ದೇಶದ ಅತಿದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೆ ಇವೆ. ಶಿಕ್ಷಣ ಹಾಗೂ ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ…
Read More30 ವರ್ಷಗಳ ಬಳಿಕ ಗುರು- ಶಿಷ್ಯರುಗಳ ಸಮಾಗಮ: ಕಾರವಾರದಲ್ಲಿ ’93 ಬ್ಯಾಚ್’
ಕಾರವಾರ: 30 ವರ್ಷದ ಹಿಂದೆ ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಉಪನ್ಯಾಸಕ ದಂಪತಿಗಳ ಸನ್ಮಾನಕ್ಕಾಗಿ ದೂರದ ಶಿವಮೊಗ್ಗದಿಂದ ಕಾರವಾರಕ್ಕೆ ಹುಡುಕಿಕೊಂಡು ಬಂದು, ಅವರನ್ನ ಗೌರವಿಸುವ ಮೂಲಕ ಗುರು- ಶಿಷ್ಯರುಗಳ ಸಮಾಗಮದ ಭಾವುಕ ಕ್ಷಣಕ್ಕೆ ಕಾರವಾರ ಸಾಕ್ಷಿಯಾಯಿತು.ತಾಲೂಕಿನ ಸದಾಶಿವಗಡ ಮೂಲದ…
Read Moreಕಾರವಾರ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರಿಗೆ ವಂಚನೆ:ಸ್ಥಾಯಿ ಸಮಿತಿ ಸ್ಥಾನಕ್ಕೆ ಆಗ್ರಹ
ಕಾರವಾರ: ಅತಂತ್ರವಾಗಿದ್ದ ಕಾರವಾರ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಇರುವ ನಾಲ್ವರು ಸದಸ್ಯರಲ್ಲಿ ಈವರೆಗೆ ಯಾರಿಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ, ಈ ಬಾರಿಯಾದರು ಕೊಡುವಂತಾಗಲಿ ಎನ್ನುವ ಆಗ್ರಹವನ್ನು ಕೆಲ…
Read More