Slide
Slide
Slide
previous arrow
next arrow

ಗಂಟು‌ರೋಗ ನಿವಾರಣೆಗಾಗಿ ಜ.4ಕ್ಕೆ ಮಂಜುಗುಣಿಯಲ್ಲಿ ವಿಶೇಷ ಪ್ರಾರ್ಥನೆ: ಶ್ರೀನಿವಾಸ್ ಭಟ್

ಶಿರಸಿ: ಜಾನುವಾರುಗಳಿಗೆ ಹೆಚ್ಚುತ್ತಿರುವ ಗಂಟು ರೋಗ ನಿವಾರಣೆಗಾಗಿ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ತೀರ್ಮಾನಿಸಿದ್ದಾರೆ. ಜನವರಿ 4ರ ಅಪರಾಹ್ನ 12.30ಕ್ಕೆ ಮಹಾ‌ಪೂಜೆಯ ಬಳಿಕ ಶ್ರೀವೆಂಕಟರಮಣ ದೇವರಲ್ಲಿ ವಿಶೇಷ ಪ್ರಾರ್ಥನೆ ಹಾಗೂ‌…

Read More

ಜ.6ರಿಂದ‌ ಅಪೋಲೋ ಇಂಟರ್ನ್ಯಾಷನಲ್’ಲ್ಲಿ ‘ಆಲೆಮನೆ ಹಬ್ಬ’

ಶಿರಸಿ :ಇಲ್ಲಿನ ಹುಬ್ಬಳ್ಳಿ ರಸ್ತೆಯ ಅಪೋಲೋ ಇಂಟರ್‌ನ್ಯಾಷನಲ್ (ಶಿವಾನಿ)ಯಲ್ಲಿ ಜ.6ರಿಂದ 8 ರವರೆಗೆ ಪ್ರತಿದಿನ ಅಪರಾಹ್ನ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ‘ಆಲೆಮನೆ ಹಬ್ಬ’ ಆಯೋಜಿಸಲಾಗಿದೆ.ಸಹ್ಯಾದ್ರಿ ಸ್ನೇಹ ಬಳಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೋಣನಕಟ್ಟೆ ಕಬ್ಬಿನ ಶುದ್ಧ ಹಾಲಿನೊಂದಿಗೆ,…

Read More

ಹೊಸವರ್ಷದ ಮೊದಲ ದಿನವೇ ಯಮರಾಜನ ಅಟ್ಟಹಾಸ: ಅಪಘಾತದಲ್ಲಿ ನಾಲ್ವರ ದುರ್ಮರಣ

ಅಂಕೋಲಾ:  ರಾ.ಹೆ 66 ರ ಬಾಳೆಗುಳಿ ವರದರಾಜ ಹೊಟೇಲ್ ಬಳಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ ಘಟನೆ  ನಡೆದಿದೆ.ತಮಿಳುನಾಡು ಮೂಲದವರು ಎನ್ನಲಾದ  ಇವರು ಬಾಳೇಗುಳಿ…

Read More

TSS TOURISM: ನೂತನ ಇಸವಿಯ ಹಾರ್ದಿಕ ಶುಭಾಶಯ: ಜಾಹಿರಾತು

TSS TOURISM ಸರ್ವರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು ಈ ವರ್ಷ ಅವಿಸ್ಮರಣೀಯ ಕ್ಷಣಗಳ ಆನಂದಕ್ಕಾಗಿ ಅದ್ಭುತ ಪ್ರವಾಸಗಳನ್ನು ಕೈಗೊಳ್ಳಿ TSS TOURISM

Read More

ಭರತನಹಳ್ಳಿಯಲ್ಲಿ ದಿ.ಎನ್.ಎಸ್. ಹೆಗಡೆ ಕುಂದರಗಿಗೆ ನುಡಿನಮನ

ಯಲ್ಲಾಪುರ: ಎನ್.ಎಸ್.ಹೆಗಡೆ ಕುಂದರಗಿಯವರು ಎಲ್ಲೆಲ್ಲಿಂದಲೋ ಹಣ ತಂದು ಇಲ್ಲಿ, ಈ ಶಿಕ್ಷಣ ಸಂಸ್ಥೆಯನ್ನು ಕಟ್ಟದಿದ್ದರೆ ಈ ಭಾಗದ ಜನರಿಗೆ ಶಿಕ್ಷಣ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಅವರು ಇದಲ್ಲದೆ ಇನ್ನೂ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಈಗ…

Read More

ಕಾರವಾರ- ಇಳಕಲ್ ಹೆದ್ದಾರಿಯ ಒತ್ತುವರಿ ತೆರವು ಮಾಡಲು ಒತ್ತಾಯ

ಕಾರವಾರ: ನಗರ ವ್ಯಾಪ್ತಿಯ ಕಾರವಾರ- ಇಳಕಲ್ ರಾಜ್ಯ ಹೆದ್ದಾರಿಯ ಅಕ್ಕಪಕ್ಕದ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅದನ್ನು ತೆರವುಗೊಳಿಸಿ ವಿಸ್ತರಣೆ ಕಾರ್ಯ ಚುರುಕುಗೊಳಿಸುವಂತೆ ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.ಸಾರ್ವಜನಿಕರ ಬೇಡಿಕೆಯ ಮೇರೆಗೆ ವೇದಿಕೆಯ ಕಾರ್ಯಕರ್ತರು ಈ ಅಭಿವೃದ್ಧಿಗೆ ಸಂಬಂಧಿಸಿ…

Read More

ಜ.2ಕ್ಕೆ ‘ತುರುಬ ಕಟ್ಟುವ ಹದನ’ ನಾಟಕ ಪ್ರದರ್ಶನ

ಕುಮಟಾ: ತಾಲೂಕಿನ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾರಿಧಿ ರಂಗ ಕೇಂದ್ರ ಮತ್ತು ನಟ ಮಿತ್ರರು, ತೀರ್ಥಹಳ್ಳಿಯ ನೀನಾಸಂ ಕಲಾವಿದರಿಂದ ಜ.2ರ ರಾತ್ರಿ 8.30ಕ್ಕೆ ‘ತುರುಬ ಕಟ್ಟುವ ಹದನ’ ನಾಟಕ…

Read More

ವಿದ್ಯಾರ್ಥಿಗಳಿಂದ ಚಳಿಗಾಲದ ಅಧಿವೇಶನ ವೀಕ್ಷಣೆ

ಹಳಿಯಾಳ: ಶ್ರೀ ವಿಆರ್‌ಡಿಎಮ್ ಟ್ರಸ್ಟ್ನ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸದ ಅಂಗವಾಗಿ ಇತ್ತೀಚಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿದರು.ಮೊದಲಿಗೆ ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ…

Read More

ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ: ಪ್ರತೀಕ್ಷಾ ನಾಯ್ಕ

ಹಳಿಯಾಳ: ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ದೊರೆಯುತ್ತದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ, ಕ್ರೀಡಾಕೂಟವನ್ನು ಆನಂದಿಸುತ್ತಾ ಕ್ರೀಡಾಮನೋಭಾವದಿ ಗೆಲುವಿನತ್ತ ಸಾಗಿರಿ ಎಂದು ರಾಷ್ಟ್ರೀಯ ಪವರ್…

Read More

ಅಂತರರಾಷ್ಟ್ರೀಯ ಜಾಂಬೂರಿಯಲ್ಲಿ ಹಳಿಯಾಳದ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು

ಹಳಿಯಾಳ: ಡಿ.21ರಿಂದ 27ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶ್ರೀ ವಿಆರ್‌ಡಿಎಮ್ ಟ್ರಸ್ಟ್ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 13 ಸ್ಕೌಟ್ಸ್…

Read More
Back to top