Slide
Slide
Slide
previous arrow
next arrow

ಹಿರೇಗುತ್ತಿ ಕಾಲೇಜು ಸಂಸ್ಕಾರ ನೀಡುತ್ತಿದೆ: ಸುನಿಲ್ ಪೈ

ಗೋಕರ್ಣ: ವಿದ್ಯಾರ್ಥಿಗಳಿಗೆ ಬಾಳಲ್ಲಿ ಜ್ಞಾನ ಎಷ್ಟು ಮುಖ್ಯವೋ ಸಂಸ್ಕಾರ ಅದಕ್ಕಿಂತಲೂ ಮುಖ್ಯ. ತಂದೆ ತಾಯಿಯ ಋಣಕ್ಕೆ ತಲೆಬಾಗಿ ಬಾಳುವ ಅರಿವನ್ನು ಶಾಲೆ ಕಾಲೇಜು ದಿನಗಳಲ್ಲಿ ಮಕ್ಕಳು ಕಲಿಯಬೇಕು. ಈ ದಿಶೆಯಲ್ಲಿ ಹಿರೇಗುತ್ತಿ ಕಾಲೇಜು ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಎಂದು…

Read More

ಹೊನ್ನಮ್ಮ ನಾಯಕರಿಗೆ ಕರ್ನಾಟಕ ಸಂಘದಿಂದ ಗೌರವ ಸಮರ್ಪಣೆ

ಅಂಕೋಲಾ: ಜ.20ರಂದು ನಡೆಯುವ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಹೊನ್ನಮ್ಮ ನಾಯಕ ಅವರನ್ನು ಕರ್ನಾಟಕ ಸಂಘ ಅಂಕೋಲಾ ಹೊಸ ವರ್ಷದ ದಿನದಂದು ಅವರ ಮನೆಗೆ ತೆರಳಿ ಗೌರವ ಸಮರ್ಪಿಸಿ ಅಭಿನಂದಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ…

Read More

ಹತ್ತು ದಿನಗಳು ಕಳೆದರು ಮುಡಗೇರಿ ರೈತರಿಗೆ ಪರಿಹಾರ ಬಂದಿಲ್ಲ: ಸತೀಶ್ ಸೈಲ್

ಕಾರವಾರ: ಹತ್ತು ದಿನಗಳಲ್ಲಿ ಮುಡಗೇರಿಯಲ್ಲಿ ಕೈಗಾರಿಕೆಗಾಗಿ ವಶಪಡಿಸಿಕೊಂಡ ಭೂಮಿಗೆ 50 ಲಕ್ಷ ಪರಿಹಾರ ಕೊಡಿಸಲಾಗುವುದು ಎಂದು ಶಾಸಕರು ಹೇಳಿದ್ದರು. ಆದರೆ ಹತ್ತು ದಿನ ಕಳೆದು ತಿಂಗಳು ದಾಟಿದ್ದರು ಇನ್ನು ಪರಿಹಾರ ಬಂದಿಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್…

Read More

ಜ್ಞಾನಯೋಗಾಶ್ರಮದ ಸಿದ್ದೇಶ್ವರ‌ ಸ್ವಾಮೀಜಿ‌ ಲಿಂಗೈಕ್ಯ

ವಿಜಯಪುರ: ನಡೆದಾಡುವ ದೇವರು ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಸೋಮವಾರ ಮಧ್ಯಾಹ್ನದಿಂದಲೇ ಅವರ ದೇಹಸ್ಥಿತಿ ಬಿಗಡಾಯಿಸುತ್ತ ಬಂದಿದ್ದು, ಉಸಿರಾಟ ಮತ್ತು ನಾಡಿಮಿಡಿತ ಏರುಪೇರಾಗಿ ಸೋಮವಾರ ರಾತ್ರಿ ಅವರು ಕೊನೆಯುಸಿರೆಳೆದರು. ಸಿದ್ದೇಶ್ವರ…

Read More

TSS ಶತಮಾನೋತ್ಸವ: ವಿಶೇಷ ಠೇವಣಿ ಯೋಜನೆ- ಜಾಹಿರಾತು

ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ (ಉ.ಕ.) ಪರಿಚಯಿಸುತ್ತಿದ್ದೇವೆ…ಶತಮಾನೋತ್ಸವದ ಪ್ರಯುಕ್ತ ವಿಶೇಷ ಠೇವಣಿ ಯೋಜನೆ 9% ಬಡ್ಡಿದರದಲ್ಲಿ 02.01.2023 ರಿಂದ 31.03.2023 ರವರೆಗೆ ತೊಡಗಿಸುವ ಹೊಸ ಠೇವಣಿಗಳಿಗೆ ಮಾತ್ರ ಅನ್ವಯ. ವಿವರಗಳಿಗೆ : ಠೇವು ವಿಭಾಗ,…

Read More

ಅಡಿಕೆ ಬೆಳೆಯ ಮೇಲೆ ಚಳಿಯ ಪರಿಣಾಮ: ರೈತರಿಗೆ ಕ್ಯಾಂಪ್ಕೊ ಮಾಹಿತಿ

ಮಂಗಳೂರು: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿನ ಚುನಾವಣೆ ಹಾಗೂ ವಿಪರೀತ ಚಳಿಯ ವಾತಾವರಣದಿಂದಾಗಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲು ಸಾಧ್ಯವಾಗಿಲ್ಲ, ಆದರೆ ಕಳೆದೆರಡು ದಿನಗಳಿಂದ ಕೆಂಪಡಿಕೆ ದರ ಚೇತರಿಕೆ ಕಾಣುತ್ತಿದ್ದು ಸಂಕ್ರಾಂತಿ ಬಳಿಕ ಚಾಲಿ ಅಡಿಕೆಗೂ ಪೂರ್ತಿಯಾಗಿ ಬೇಡಿಕೆ…

Read More

ಓಮಿ ಟ್ರಾವೆಲ್ಸ್ & ಟೂರ್ಸ್: ಗುಜರಾತ್ ಪ್ರವಾಸ- ಜಾಹಿರಾತು

ಓಮಿ ಟ್ರಾವೆಲ್ಸ್ & ಟೂರ್ಸ್ ಗುಜರಾತ್ ಪ್ರವಾಸ : 8 ರಾತ್ರಿ 9 ಹಗಲು (ಸರ್ದಾರ್ ಪ್ರತಿಮೆ, ಬರೋಡಾ, ನಿಷ್ಕಳಂಕ ಮಹಾದೇವ, ಸೋಮನಾಥ ಜ್ಯೋತಿರ್ಲಿಂಗ, ಪೋರಬಂದರ, ದ್ವಾರಕಾ, ನಾಗೇಶ್ವರ ಜ್ಯೋತಿರ್ಲಿಂಗ, ಅಹಮದಾಬಾದ್, ಮೊಧೇರಾ ಪಾಟನ್, ಸಾಬರಮತಿ ಆಶ್ರಮ) ಹೊರಡುವ…

Read More

STEM 2K22: ಚೈತನ್ಯ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಸಾಧನೆ

ಶಿರಸಿ: ಇತ್ತೀಚೆಗೆ ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ನಡೆದ STEM 2K22 ಎಂಬ ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಯ Model Expo ವಿಭಾಗದಲ್ಲಿ ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿ, ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.ದ್ವಿತೀಯ…

Read More

ಸರ್ಕಾರಿ ಪರಿವೀಕ್ಷಣಾ ಮಂದಿರದಲ್ಲಿ‌ ರಾಜಕೀಯ ಸಭೆ: ಮೌನವಹಿಸಿದ ಅಧಿಕಾರಿಗಳು

ಜೊಯಿಡಾ: ಸರ್ಕಾರಿ ಪರಿವೀಕ್ಷಣಾ ಮಂದಿರದಲ್ಲಿ ರಾಜಕೀಯ ಸಭೆ ಸಮಾರಂಭಗಳು ಮಾಡಬಾರದು ಎನ್ನುವ ಆದೇಶವೇ ಇದೆ. ಆದರೆ ಜಿಲ್ಲೆಯಲ್ಲಿ ಈ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ರಾಜಕೀಯ ಸಭೆಗಳನ್ನು ಸರ್ಕಾರಿ ಪರಿವೀಕ್ಷಣಾ ಮಂದಿರಗಳಲ್ಲಿಯೇ ಮಾಡುವ ಮೂಲಕ ಆದೇಶವನ್ನು ಗಾಳಿಗೆ ತೂರಿದ್ದರೆ, ಇನ್ನೊಂದೆಡೆ…

Read More

ಪ್ರಭಾಕರ್ ಭಟ್’ಗೆ ಸಂಗೀತವೇ ಬದುಕು, ಬದುಕಿನಲ್ಲಿ ಸಂಗೀತವಲ್ಲ: ವಿ. ಉಮಾಕಾಂತ್ ಭಟ್

ಶಿರಸಿ: ನಗರದ ಟಿಎಂಎಸ್ ಸಭಾಭವನದಲ್ಲಿ ಪಂ.ಪ್ರಭಾಕರ್ ಭಟ್ ಜನ್ಮ ಅಮೃತ ಮಹೋತ್ಸವ, ಗುರುನಮನ ಕಾರ್ಯಕ್ರಮವು ಜ.1,‌ ರವಿವಾರದಂದು‌ ವೈಭವಯುತವಾಗಿ ನೆರವೇರಿತು. ಬೆಳಿಗ್ಗೆ ನಿಗದಿತ ಸಮಯಕ್ಕೆ ಪ್ರಾರಂಭವಾದ ಕಾರ್ಯಕ್ರಮವು ಶಿಷ್ಯ ಬಳಗದವರ ಗಾಯನ, ವಾದನ ಕಾರ್ಯಕ್ರಮಗಳೊಂದಿಗೆ ಮುಂದುವರೆದು, ಎಲ್ಲಾ‌ ಶಿಷ್ಯಂದಿರು…

Read More
Back to top