Slide
Slide
Slide
previous arrow
next arrow

ಜ.6ರಿಂದ‌ ಅಪೋಲೋ ಇಂಟರ್ನ್ಯಾಷನಲ್’ಲ್ಲಿ ‘ಆಲೆಮನೆ ಹಬ್ಬ’

300x250 AD

ಶಿರಸಿ :ಇಲ್ಲಿನ ಹುಬ್ಬಳ್ಳಿ ರಸ್ತೆಯ ಅಪೋಲೋ ಇಂಟರ್‌ನ್ಯಾಷನಲ್ (ಶಿವಾನಿ)ಯಲ್ಲಿ ಜ.6ರಿಂದ 8 ರವರೆಗೆ ಪ್ರತಿದಿನ ಅಪರಾಹ್ನ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ‘ಆಲೆಮನೆ ಹಬ್ಬ’ ಆಯೋಜಿಸಲಾಗಿದೆ.
ಸಹ್ಯಾದ್ರಿ ಸ್ನೇಹ ಬಳಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೋಣನಕಟ್ಟೆ ಕಬ್ಬಿನ ಶುದ್ಧ ಹಾಲಿನೊಂದಿಗೆ, ಬಾಬಾ ಬಾಯ್ಸ್ ತಂಡದಿಂದ ವಿಶೇಷವಾದ ತಿಂಡಿ ತಿನಿಸುಗಳು ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ, ಸಂದೀಪ ಹೆಗಡೆ ಮೊ.: 9632962183, ಲಕ್ಷ್ಮೀಶ ಹೆಗಡೆ ಮೊ: 8762528810 ಸಂಪರ್ಕಿಸುವಂತೆ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top