ಶಿರಸಿ: ನಗರದ ಶ್ರೀ ರುದ್ರದೇವರ ಮಠದಲ್ಲಿ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಸೇವಾ ಸಮಿತಿ (ರಿ.) ಶಿರಸಿ, ಇವರ ನೇತೃತ್ವದಲ್ಲಿ ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ತ್ರಿವಿಧ ದಾಸೋಹಿ ವಿಶ್ವರತ್ನ ಶತಾಯುಷಿ ಶ್ರೀ ಡಾ.…
Read MoreMonth: January 2023
ಡಿಗ್ಗಿ ಗ್ರಾಮಕ್ಕೆ ಬಸ್: ಶಾಸಕ ದೇಶಪಾಂಡೆಯಿಂದ ಚಾಲನೆ
ಜೊಯಿಡಾ: ತಾಲೂಕಿನ ಡಿಗ್ಗಿ ಗ್ರಾಮಕ್ಕೆ ನೂತನ ಬಸ್ ಹಾಗೂ 15 ಲಕ್ಷ ಅನುದಾನದಲ್ಲಿ ಡೇರಿಯಾದಿಂದ ತೇರಾಳಿವರಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಗ್ಗಿ ಗ್ರಾಮದ ಜನರ ಬಹಳಷ್ಟು ವರ್ಷಗಳ ಬೇಡಿಕೆ…
Read Moreಕೊಡುಗೈದಾನಿ ಭಾಗೀರಥಿ ಶೆಟ್ಟಿ ನಿಧನ: ಗಣ್ಯರ ಸಂತಾಪ
ಹೊನ್ನಾವರ : ಬಡವರನ್ನು ಅನಾಥರನ್ನು ಪ್ರೀತಿಯಿಂದ ಕಾಣುತ್ತಿದ್ದ ಕೊಡುಗೈದಾನಿ ತಾಲೂಕಿನ ಕೊಂತಪಾಲ ಕೆರೆಕೋಣದ ಶ್ರೀಮತಿ ಭಾಗೀರಥಿ ಸತ್ಯನಾರಾಯಣ ಶೆಟ್ಟಿ ವಯೋಸಹಜ ಖಾಯಿಲೆಯಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪರೋಪಕಾರಿಯಾದ ಇವರು, ತಮ್ಮ ಮನೆಯಲ್ಲಿ ನಡೆಯುವ ಯಕ್ಷಗಾನ, ತಾಳಮದ್ದಲೆ…
Read Moreಜ.26ಕ್ಕೆ ಪುಂಡಲೀಕ ಗೋವಿಂದ ಶಾನಭಾಗ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಹೊನ್ನಾವರ: ಹಳದೀಪುರದ ರಾಜೀವ್ ಶಾನಭಾಗ ದಂಪತಿ ಮತ್ತು ರೋಹಿತ್, ರಕ್ಷಿತ್ ಶಾನಭಾಗ ಇವರು ತಮ್ಮ ಹಿರಿಯರ ಹೆಸರಿನಲ್ಲಿ ಆರಂಭಿಸಲಿರುವ ಪುಂಡಲೀಕ ಗೋವಿಂದ ಶಾನಭಾಗ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಯು ಗಣರಾಜ್ಯೋತ್ಸವದ ದಿನ ಜ.26ರಂದು ಸಂಜೆ 4.30ಕ್ಕೆ ಹಳದೀಪುರದ ಶ್ರೀಗೋಪಿನಾಥ ಸಭಾಗೃಹದಲ್ಲಿ…
Read Moreತೆರೆದ ಬಾವಿಯಲ್ಲಿ ಬಿದ್ದ ಕಡವೆ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ
ಹೊನ್ನಾವರ: ತಾಲೂಕಿನ ಕೆಳಗಿನ ಇಡಗುಂಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳ್ಕೋಡ್ ಸಮೀಪ ಕಡೆವೆಯೊಂದು ಆಕಸ್ಮಿಕವಾಗಿ ತೋಟದ ಮಧ್ಯೆ ಇರುವ ಬಾವಿಯಲ್ಲಿ ಬಿದ್ದಿತ್ತು. ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.ಸ್ಥಳಕ್ಕಾಗಿಮಿಸಿದ ಸಿಬ್ಬಂದಿಗಳು ಆಳದ ಬಾವಿಯಲ್ಲಿ ಬಿದ್ದಿರುವುದರಿಂದ ಅಗ್ನಿಶಾಮಕ ಇಲಾಖೆಗೆ…
Read Moreವೈಶ್ಯ ಸಮಾಜದ ಆರ್ಥಿಕ ಸ್ವಾವಲಂಬನೆಗೆ ಕೆಲವು ಯೋಜನೆಗಳ ಜಾರಿ ಅವಶ್ಯ:ಸುಬ್ರಾಯ ವಾಳ್ಕೆ
ಕುಮಟಾ: ಪಟ್ಟಣದ ಹೊನ್ಮಾವ್ ಕ್ರಾಸ್‌ನ ವೈಶ್ಯವಾಣಿ ಸಮಾಜದ ಸಭಾಭವನದಲ್ಲಿ ವೈಶ್ಯ ಸಮಾಜದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.ಬೆಳಗಾವಿ ಉದ್ಯಮಿ ಹಾಗೂ ವೈಶ್ಯ ವಾಣಿ ಸಮಾಜದ ಮುಖಂಡ ರೋಹನ್ ಜವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈಶ್ಯ ಸಮಾಜ ಪುಟ್ಟ ಸಮಾಜವಾದರೂ…
Read Moreತಹಶೀಲ್ದಾರ್ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಕುಮಟಾ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.ತಹಸೀಲ್ದಾರ್ ವಿವೇಕ ಶೇಣ್ವಿ ಸೇರಿದಂತೆ ಕಚೇರಿಯ ಸಿಬ್ಬಂದಿಯು ಚೌಡಯ್ಯ ಅವರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಗೈದರು. ನಂತರ ಮಾತನಾಡಿದ ತಹಸೀಲ್ದಾರರು, ನಮ್ಮ ಜೀವನವೇ ಕರ್ಮ ಸಿದ್ಧಾಂತದ ಮೇಲೆ ನಿಂತಿದೆ.…
Read Moreಕಾರ್ಮಿಕರ ಸಂಘದಿಂದ ದೇಶಪಾಂಡೆಗೆ ಸನ್ಮಾನ
ದಾಂಡೇಲಿ: ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಆರ್.ವಿ.ದೇಶಪಾಂಡೆಯವರನ್ನು ತಾಲೂಕು ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಹಳಿಯಾಳ ಪಟ್ಟಣದಲ್ಲಿರುವ ಅವರ ಸ್ವಗೃಹದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಬಳಿಕ ದೇಶಪಾಂಡೆಯವರು ಅಸಂಘಟಿತ ಕಾರ್ಮಿಕರ…
Read Moreವಾಯಲಿನ್ ವಾದಕ ಪಂ.ಶಂಕರ ಕಬಾಡಿಗೆ ಸನ್ಮಾನ
ದಾಂಡೇಲಿ: ವಾಯಲಿನ್ ವಾದಕ ಪಂ.ಶಂಕರ ಕಬಾಡಿಯವರನ್ನು ನಗರದ ಬರ್ಚಿ ರಸ್ತೆಯಲ್ಲಿರುವ ಭಾರತೀಯ ಸಂಗೀತ ವಿದ್ಯಾಲಯದ ತರಬೇತಿ ಕೇಂದ್ರದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲೆ ಬದುಕಿನ ಭಾಗವಾದಾಗ ಮಾತ್ರ ಅದು ಜೀವಂತವಾಗಿರಲು ಸಾಧ್ಯ. ಎಲ್ಲರು ಕಲಾವಿದನಾಗಲು ಸಾಧ್ಯವಿಲ್ಲ.…
Read Moreದಾಂಡೇಲಪ್ಪ ಸಹಕಾರಿಯ ಮಾಜಿ ಅಧ್ಯಕ್ಷ ಬಾಲಚಂದ್ರ ನೇರ್ಲೆಕರ್ ವಿಧಿವಶ
ದಾಂಡೇಲಿ: ತಾಲ್ಲೂಕಿನ ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕರು ಆಗಿರುವ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಟಗೇರ ನಿವಾಸಿ ಬಾಲಚಂದ್ರ ನೇರ್ಲೆಕರ್ (83) ಅವರು ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಕಂಡುಬರುತ್ತಿದ್ದoತೆಯೆ…
Read More