• first
    Slide
    Slide
    previous arrow
    next arrow
  • ಜ.26ಕ್ಕೆ ಪುಂಡಲೀಕ ಗೋವಿಂದ ಶಾನಭಾಗ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

    300x250 AD

    ಹೊನ್ನಾವರ: ಹಳದೀಪುರದ ರಾಜೀವ್ ಶಾನಭಾಗ ದಂಪತಿ ಮತ್ತು ರೋಹಿತ್, ರಕ್ಷಿತ್ ಶಾನಭಾಗ ಇವರು ತಮ್ಮ ಹಿರಿಯರ ಹೆಸರಿನಲ್ಲಿ ಆರಂಭಿಸಲಿರುವ ಪುಂಡಲೀಕ ಗೋವಿಂದ ಶಾನಭಾಗ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಯು ಗಣರಾಜ್ಯೋತ್ಸವದ ದಿನ ಜ.26ರಂದು ಸಂಜೆ 4.30ಕ್ಕೆ ಹಳದೀಪುರದ ಶ್ರೀಗೋಪಿನಾಥ ಸಭಾಗೃಹದಲ್ಲಿ ನಡೆಯಲಿದೆ.
    ಸಮಾಜದ ದುರ್ಬಲ ವರ್ಗದವರಿಗೆ, ಬಡವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನೆರವಾಗಲು ಈ ಟ್ರಸ್ಟ್ ಸ್ಥಾಪಿಸಿರುವುದಾಗಿ ರಾಜೀವ್ ಶಾನಭಾಗ ಹೇಳಿದ್ದಾರೆ. ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮಿಗಳು ಟ್ರಸ್ಟ್ ಉದ್ಘಾಟಿಸಲಿದ್ದು, ಸಾರ್ವಜನಿಕರು ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top