ಹೊನ್ನಾವರ: ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಸೀ ಸ್ವಿಮ್ಮರ್ಸ್ ಕ್ಲಬ್‌ನ ಮೂಲಕ ಭಾಗವಹಿಸಿದ್ದ ತಾಲೂಕಿನ ಕಾಸರಕೋಡ ಟೊಂಕಾ ಗ್ರಾಮದ ಮೀನುಗಾರ ಯುವಕ ಲೋಹಿತ್ ತಾಂಡೇಲ್ 50 ಮೀ. ಬ್ಯಾಕ್ ಸ್ಟ್ರೋಕ್ನಲ್ಲಿ ಚಿನ್ನದ…
Read MoreMonth: January 2023
ಉತ್ತಮ ಶಿಕ್ಷಣದ ಜೊತೆ ಸಂಸ್ಕಾರವಿದ್ದರೆ ಮಾತ್ರ ಸಾಧನೆ ಸಾಧ್ಯ: ಸುನೀಲ್ ನಾಯ್ಕ
ಹೊನ್ನಾವರ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉತ್ತಮವಾದ ಶೈಕ್ಷಣಿಕ ಸೇವೆ ಒದಗಿಸುವ ಮೂಲಕ ಕೊಳಗದ್ದೆಯ ಶ್ರೀಸಿದ್ದಿವಿನಾಯಕ ವಿವಿದೊದ್ದೇಶ ವಿದ್ಯಾ ಪ್ರಸಾರಕ ಸಂಸ್ಥೆಯು ಶೈಕ್ಷಣಿಕ ರಂಗಕ್ಕೆ ಉತ್ತಮವಾದ ಕೊಡುಗೆ ನೀಡುತ್ತಿದೆ ಎಂದು ಶಾಸಕ ಸುನೀಲ್ ನಾಯ್ಕ ಅಭಿಪ್ರಾಯಪಟ್ಟರು.ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ…
Read Moreನವಾಯತ್ ಕಾಲೋನಿ ಕ್ಲಸ್ಟರ್‌ನಲ್ಲಿ ಕಲಿಕಾ ಹಬ್ಬ
ಭಟ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ನವಾಯತ್ ಕಾಲೋನಿ ಜಂಟಿಯಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಇಲ್ಲಿನ ನವಾಯತ್ ಕಾಲೋನಿಯ ಸರ್ಕಾರಿ ಉರ್ದು ಪ್ರೌಢಶಾಲಾ ಮೈದಾನದಲ್ಲಿ…
Read Moreಅನಾಥ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ ಆಶ್ರಮಕ್ಕೆ
ಸಿದ್ದಾಪುರ: ಕೆಇಬಿಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ ಪುನೀತ್ ರಾಜಕುಮಾರ್ ಆಶ್ರಯಧಾಮ ಆಶ್ರಮಕ್ಕೆ ಕರೆತರಲಾಗಿದೆ.ತಾಲೂಕಿನ ಕವಂಚೂರ ಬಳಿ ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿ…
Read Moreರಾಷ್ಟ್ರಮಟ್ಟದ ಸ್ಪರ್ಧೆಗೆ ಶಿಕ್ಷಕ ಲೋಕೇಶ ಆಯ್ಕೆ
ಸಿದ್ದಾಪುರ: ಪಟ್ಟಣದ ಬಂಕೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ ಕೆ.ನಾಯ್ಕ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಶಿವಮೊಗ್ಗದಲ್ಲಿ ನಡೆದ 4ನೇ ರಾಜ್ಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾ ಸ್ಪರ್ಧೆಯಲ್ಲಿ ಇವರು 50 ವಿಭಾಗದಲ್ಲಿ 400 ಮೀಟರ್ ಓಟದಲ್ಲಿ…
Read Moreಪದ್ಮಶ್ರೀ ಹಾಜಬ್ಬ, ಪಹರೆ ಸಂಸ್ಥಾಪಕ ನಾಗರಾಜಗೆ ಜನಶಕ್ತಿ ಸನ್ಮಾನ
ಕಾರವಾರ: ಕಿತ್ತಳೆ ಹಣ್ಣುಗಳನ್ನ ಮಾರಿ ಶಾಲೆ ಕಟ್ಟಿಸಿ ಬಡ ಮಕ್ಕಳಿಗೆ ಅಕ್ಷರದ ಜ್ಞಾನ ಧಾರೆ ಎರೆದ ‘ಅಕ್ಷರ ಸಂತ’, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಸತತ 8 ವರ್ಷಗಳ ಕಾಲ ಜಿಲ್ಲೆಯಾದ್ಯಂತ ಸ್ವಚ್ಛತೆಯ ಪಾಠ ಮಾಡಿ, ಗೋವಾದವರೆಗೆ…
Read Moreಪಹರೆ ವೇದಿಕೆಯಿಂದ ಕಾರವಾರದಿಂದ ಗೋವಾ ಗಡಿಗೆ ‘ಸ್ವಚ್ಛತಾ ನಡಿಗೆ’
ಕಾರವಾರ: ಕಳೆದ ಎಂಟು ವರ್ಷಗಳಿಂದ ಕೇವಲ ಕಾರವಾರವಷ್ಟೇ ಅಲ್ಲದೇ, ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡು ಜನರಲ್ಲಿ ಸ್ವಚ್ಛತಾ ಪ್ರಜ್ಞೆ ಮೂಡಿಸುತ್ತಿರುವ ಪಹರೆ ವೇದಿಕೆೆಯು 8 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಸ್ವಚ್ಛತಾ ಜಾಗೃತಿಗಾಗಿ ಕಾರವಾರದಿಂದ ಗೋವಾ…
Read Moreಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆಗಳು
ಹೊನ್ನಾವರ: ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಡುವ ಸಾಂಪ್ರದಾಯಿಕ ಸಮಯ ಬದಲಾಯಿಸುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ತಾಲೂಕಿನ ಕಾಸರಕೋಡ ಟೊಂಕದ ಕಡಲತೀರದಲ್ಲಿ ಹಗಲಿನ ವೇಳೆಯಲ್ಲಿಯೂ ಸಹ ಮೊಟ್ಟೆ ಇಡುತ್ತಿವೆ ಎನ್ನಲಾಗಿದೆ.ಕಳೆದ ಎರಡು ದಿನಗಳಿಂದ ಆಲಿವ್ ರಿಡ್ಲೆ ಜಾತಿಯ…
Read Moreಸರ್ವೇಯರ್’ನ ಬೇಜವಾಬ್ದಾರಿತನ ಕುರಿತ ವರದಿಗೆ ತುರ್ತು ಸ್ಪಂದಿಸಿದ ಎಸಿ ದೇವರಾಜ್
ಶಿರಸಿ: ಇಲ್ಲಿಯ ಸರಕಾರಿ ಭೂಮಾಪನ ಅಧಿಕಾರಿಯೊಬ್ಬನ ಬೇಜವಾಬ್ದಾರಿತನದ ಕುರಿತಾಗಿ ಸೋಮವಾರ ಸಂಜೆ e – ಉತ್ತರ ಕನ್ನಡ ಡಿಜಿಟಲ್ ಮೀಡಿಯಾ ಬಿತ್ತರಿಸಿದ್ದ ವರದಿಗೆ ಶಿರಸಿ ಸಹಾಯಕ ಆಯುಕ್ತ ಆರ್. ದೇವರಾಜ್ ತುರ್ತು ಸ್ಪಂದಿಸಿದ್ದಾರೆ. ಖಾದರ್ ಸಾಬ್ ಎನ್ನುವ ಅಧಿಕಾರಿಯೊಬ್ಬ…
Read Moreಶಗುನ್’ನಲ್ಲಿ ‘ಪ್ರೀತಿ ಮಿಕ್ಸರ್’ ಖರೀದಿಗೆ ಆಕರ್ಷಕ ಡಿಸ್ಕೌಂಟ್- ಜಾಹಿರಾತು
▶️ ನಿಮ್ಮ ಶಗುನ್ ನಲ್ಲಿ ಇಂದು ರಾತ್ರಿ 8 ಗಂಟೆಯ ವರೆಗೆ ಮಾತ್ರ ಈ ಕೊಡುಗೆ ▶️ ಇದೇ ಮೊದಲ ಬಾರಿಗೆ ‘ಪ್ರೀತಿ’ ಕಂಪನಿಯ ನುರಿತ ತಜ್ಞರಿಂದ ಪುಡ್ ಪ್ರೊಸೆಸರ್ ಮಿಕ್ಸರ್ ಲೈವ್ ಡೆಮೋ ▶️ ಖರೀದಿಯ ಮೇಲೆ…
Read More