ಹೊನ್ನಾವರ: ಶಾಲೆಯ ಹೆಚ್ಚುವರಿ ಶಿಕ್ಷಕರಿಗೆ ವರ್ಗಾವಣೆ ನಡೆಸಲು ಕೌನ್ಸಿಲಿಂಗ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಖರ್ವಾ ಗ್ರಾಮದ ಯಲಗುಪ್ಪಾದಲ್ಲಿ ಮಂಗಳವಾರ ವಿರೋಧ ವ್ಯಕ್ತವಾಗಿದೆ. ಯಲಗುಪ್ಪಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 72 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದ್ದು ಐದು ಶಿಕ್ಷಕರಿದ್ದು ಹೆಚ್ಚುವರಿ…
Read MoreMonth: January 2023
ಜ.26ರಂದು ಅಂಕೋಲಾದಲ್ಲಿ ಶ್ರೀನಾರಾಯಣಗುರುಗಳಿಗೆ ಗೌರವ
ಅಂಕೋಲಾ: ಗಣರಾಜ್ಯೋತ್ಸವದ ನಿಮಿತ್ತ ಶ್ರೀ ನಾರಾಯಣಗುರು ವೇದಿಕೆ, ತಾಲೂಕು ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ವೃತ್ತದಲ್ಲಿ ಶ್ರೀ ನಾರಾಯಣಗುರುಗಳಿಗೆ ಗೌರವ ಕಾರ್ಯಕ್ರಮವನ್ನು ಮುಂಜಾನೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ.…
Read Moreಜ.25ಕ್ಕೆ ‘ಎಕ್ಕುಂಡಿ ನಮನ’ : ಕಾರ್ಯಕ್ರಮದ ಲಿಂಕ್ ಇಲ್ಲಿದೆ…
” ತೂಗಿರುವ ತಾರೆಗಳಲೊಂದು ತಾರೆಯ ಕಿತ್ತುಕೈಗಿತ್ತು ಹೇಳಿದನು, ಇನ್ನು ಹೋಗು .ನಿನ್ನ ಮನೆ,ನಿನ್ನ ಓಣಿ,ನಿನ್ನೂರು ಬೆಳಗಲುಈ ಒಂದು ದೀಪವು ,ಇಷ್ಟೆ ಸಾಕು “ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಕನ್ನಡದ ಪ್ರಮುಖ ಕವಿ ,‘ಸಹಜ ಕವಿ’ ಶ್ರೀ…
Read Moreಬೂತ್ ಮಟ್ಟದಲ್ಲಿ ಚುನಾವಣಾ ತಯಾರಿ ಪ್ರಾರಂಭಿಸಿದ ಮಾಜಿ ಶಾಸಕ ಸತೀಶ ಸೈಲ್
ಕಾರವಾರ: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಸತೀಶ್ ಸೈಲ್ ಕಾರವಾರ ತಾಲೂಕಿನಲ್ಲಿ ಗ್ರಾಮಾಂತರ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಚುನಾವಣಾ ತಯಾರಿ ಪ್ರಾರಂಭಿಸಿದರು. ಮಲ್ಲಾಪುರ ಪಂಚಾಯತ್ ಸಂಬಂಧಿಸಿದಂತೆ ಹತ್ತು ಬೂತ್ ಗಳಲ್ಲಿ ಸಂಚರಿಸಿ ಸ್ಥಳೀಯ ಮುಖಂಡರನ್ನು ಸಂಪರ್ಕಿಸಿ ಮೈಕ್ರೋ ಬೂತ್…
Read Moreಕಲೆಗಳು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಪರಿವರ್ತಿಸುತ್ತವೆ: ಎಂ.ಆರ್.ಹೆಗಡೆ
ಯಲ್ಲಾಪುರ: ಸಂಗೀತ, ಸಾಹಿತ್ಯ, ನಾಟಕ, ಕಲೆಗಳು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಪರಿವರ್ತಿಸುತ್ತವೆ. ಸಂಗೀತ ಮನುಷ್ಯನ ಶ್ರೇಷ್ಠತೆಯನ್ನು ಬೆಳಗುತ್ತಿದ್ದರೆ, ಸಾಹಿತ್ಯಾಧ್ಯಯನ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಮಲೆನಾಡು ಕೃಷಿ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. ಅವರು ವಿಶ್ವದರ್ಶನದ…
Read Moreಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿ ಪಡೆದ ನಾರಾಯಣಗೆರೆಯ ಕಿರಣ ಭಟ್
ಯಲ್ಲಾಪುರ: ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಿರಣ ಶಂಕರ ಭಟ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಮೂಲತಃ ತಾಲ್ಲೂಕಿನ ಸಹಸ್ರಳ್ಳಿ ಗ್ರಾಮದ ನಾರಾಯಣಗೆರೆಯ ಶಂಕರ ಭಟ್ಟ ಮತ್ತು ಸರಸ್ವತಿ ಭಟ್ಟ ದಂಪತಿಗಳ ಪುತ್ರರಾದ…
Read Moreಕುಂಟವಾಣಿಯಲ್ಲಿ ಸಂಭ್ರಮದ ಕಲಿಕಾ ಹಬ್ಬ
ಭಟ್ಕಳ: ತಾಲೂಕಿನ ಕುಂಟವಾಣಿಯಲ್ಲಿ ಕುಂಟವಾಣಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಮಕ್ಕಳು ಕಲಿಕಾ ಹಬ್ಬದ ಓಲೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಶಿಕ್ಷಕರೇ ಡೊಳ್ಳು ಬಾರಿಸಿ ಕುಣಿಯುವುದರ ಮೂಲಕ…
Read Moreಗ್ಯಾರೇಜ್ ವೃತ್ತಿಯಲ್ಲಿರುವವರಿಗೂ ಕಾರ್ಮಿಕರ ಸೌಲಭ್ಯ; ಶಾಸಕ ದಿನಕರ ಶೆಟ್ಟಿ ಭರವಸೆ
ಹೊನ್ನಾವರ: ಕಾರ್ಮಿಕರಿಗೆ ಸರ್ಕಾರ ಹಲವು ಸೌಲಭ್ಯ ನೀಡುತ್ತಿದ್ದು, ಅದನ್ನು ಗ್ಯಾರೇಜ್ ವೃತ್ತಿಯಲ್ಲಿ ತೊಡಗಿರವರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಿದ ಹೊನ್ನಾವರ ತಾಲೂಕು ಆಟೋಮೊಬೈಲ್ ಮತ್ತು…
Read Moreಎಷ್ಟೇ ಅಂಕ ಪಡೆದರು, ಸಾಮಾನ್ಯ ಜ್ಞಾನ ಭವಿಷ್ಯ ರೂಪಿಸುತ್ತದೆ: ಶಿವರಾಮ ಹೆಬ್ಬಾರ್
ಯಲ್ಲಾಪುರ: ನೀವು ಎಷ್ಟೆ ಅಂಕ ಪಡೆದರೂ ಕೂಡ ಇಂಗ್ಲೀಷ್, ಕಂಪ್ಯೂಟರ್, ಸಾಮಾನ್ಯ ಜ್ಞಾನ ಹಾಗೂ ಬದುಕಿನ ಶಿಕ್ಷಣವಿಲ್ಲದಿದ್ದರೆ, ಪಡೆದಿರುವ ಶಿಕ್ಷಣ ಯಾವುದಕ್ಕೂ ಪ್ರಯೋಜನಕ್ಕೆ ಬಾರದು. ಇಲ್ಲಿಯ ಕಾಲೇಜಿನ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಪರಿಪಕ್ವವಾದ ಪ್ರತಿಭೆಗಳಾಗಬೇಕು ಎಂದು ಕಾರ್ಮಿಕ ಸಚಿವ…
Read Moreಬ್ರಹ್ಮಚಾರಿ ಸಂತ ಸೇವಾಭಾಯಾ ದೇವಸ್ಥಾನ ಉದ್ಘಾಟನೆ
ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದ ಶ್ರೀ ಶ್ರೀ ಬ್ರಹ್ಮಚಾರಿ ಸಂತ ಸೇವಾಭಾಯಾ ದೇವಸ್ಥಾನ ಉದ್ಘಾಟನೆ ಹಾಗೂ ಕಳಶಾರೋಹಣ ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ನೇರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ತಿಪ್ಪೇಶ್ವರ ಮಹಾಸ್ವಾಮಿಗಳು ಭಾಗವಹಿಸಿದ್ದರು. ಈ…
Read More