Slide
Slide
Slide
previous arrow
next arrow

ಜ.25ಕ್ಕೆ ‘ಎಕ್ಕುಂಡಿ ನಮನ’ : ಕಾರ್ಯಕ್ರಮದ ಲಿಂಕ್ ಇಲ್ಲಿದೆ…

300x250 AD

ತೂಗಿರುವ ತಾರೆಗಳಲೊಂದು ತಾರೆಯ ಕಿತ್ತು
ಕೈಗಿತ್ತು ಹೇಳಿದನು, ಇನ್ನು ಹೋಗು .
ನಿನ್ನ ಮನೆ,ನಿನ್ನ ಓಣಿ,ನಿನ್ನೂರು ಬೆಳಗಲು
ಈ ಒಂದು ದೀಪವು ,ಇಷ್ಟೆ ಸಾಕು

  • ಸು.ರಂ.ಎಕ್ಕುಂಡಿ ( ಏಣಿ ಮತ್ತು ದೀಪ)


ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಕನ್ನಡದ ಪ್ರಮುಖ ಕವಿ ,‘ಸಹಜ ಕವಿ’ ಶ್ರೀ ಸು. ರಂ ಎಕ್ಕುಂಡಿ ಯವರು.

ಕವನದ ಕುಸುರಿ ಕೆಲಸಕ್ಕೆ ಸಾಮಾಜಿಕ ಆಶಯದ ನಂಟು ಇರಬೇಕು ಎಂದು ಹಂಬಲಿಸುತ್ತ ಕಥನ ಕವನಗಳ ಮೂಲಕ ಕವಿವಾಣಿಯನ್ನು ಜನವಾಣಿ ಮಾಡಿದವರು ಅವರು.

ಜನವರಿ 20, 2023 ಅವರ ಜನ್ಮ ಶತಮಾನೋತ್ಸವ.ಈ ಸಂದರ್ಭದಲ್ಲಿ ಈ ಬಾರಿಯ ” ಕನ್ನಡ ಸಾಹಿತ್ಯ ಮೆರಗು -ಬೆರಗು” ಉಪನ್ಯಾಸ ಮಾಲೆ-3
ಎಕ್ಕುಂಡಿ ನಮನ ಅವರ ನೆನಪಿನಲ್ಲಿ .

ಉಪನ್ಯಾಸ- ಡಾ.ಗೋವಿಂದ ಹೆಗಡೆ , ಹುಬ್ಬಳ್ಳಿ
ಅರಿವಳಿಕೆ ತಜ್ಞರು, ಗಜಲ್ಕಾರರು, ಸಾಹಿತಿಗಳು

ಕವನ ವಾಚನ- ಶ್ರೀಮತಿ ಸಿಂಧುಚಂದ್ರ ಹೆಗಡೆ, ಶಿರಸಿ
ಕವಯಿತ್ರಿ, ಕತೆಗಾರ್ತಿ

300x250 AD

ಜನವರಿ 25 , 2023 ಬುಧವಾರ
ಸಂಜೆ- 8 ರಿಂದ 9
Zoom ನಲ್ಲಿ ಸೇರುವ ಬನ್ನಿ

” ಎಕ್ಕುಂಡಿ ನಮನ” Zoom ಲಿಂಕ್-
https://us06web.zoom.us/j/83367911181?pwd=WnMxcVBhSXNMNGJyS0FCUTF3K1JDQT09

Meeting ID: 83367911181
Passcode: 180017

“ಯೋಧ ನಡೆಯುವ ದಾರಿ ಕವಿಯ ದಾರಿಯೂ ಕೂಡ” ಎಂದ ಕವಿಯ ಸಂಭ್ರಮಿಸೋಣ!

ಎಲ್ಲರಿಗೂ ಪ್ರೀತಿಯ ಸ್ವಾಗತ ,
ಕನ್ನಡ ಬಳಗ ,ಐಮ್ಎ ಶಿರಸಿ.

Share This
300x250 AD
300x250 AD
300x250 AD
Back to top