Slide
Slide
Slide
previous arrow
next arrow

ಬೂತ್ ಮಟ್ಟದಲ್ಲಿ ಚುನಾವಣಾ ತಯಾರಿ ಪ್ರಾರಂಭಿಸಿದ ಮಾಜಿ ಶಾಸಕ ಸತೀಶ ಸೈಲ್‌

300x250 AD

ಕಾರವಾರ: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಸತೀಶ್ ಸೈಲ್ ಕಾರವಾರ ತಾಲೂಕಿನಲ್ಲಿ ಗ್ರಾಮಾಂತರ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಚುನಾವಣಾ ತಯಾರಿ ಪ್ರಾರಂಭಿಸಿದರು.

ಮಲ್ಲಾಪುರ ಪಂಚಾಯತ್ ಸಂಬಂಧಿಸಿದಂತೆ ಹತ್ತು ಬೂತ್ ಗಳಲ್ಲಿ ಸಂಚರಿಸಿ ಸ್ಥಳೀಯ ಮುಖಂಡರನ್ನು ಸಂಪರ್ಕಿಸಿ ಮೈಕ್ರೋ ಬೂತ್ ತಯಾರಿ ಬಗ್ಗೆ ವಿವರವಾಗಿ ತಿಳಿಸಿದರು.ಆ ಮೂಲಕ ಮಜಿರೆಮಟ್ಟದಲ್ಲಿ ನಾಯಕತ್ವ ವಹಿಸಿ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿ ವಹಿಸಿಕೊಟ್ಟರು.ಮಲ್ಲಾಪುರದ  ಎಲ್ಲಾ ನಾಯಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದರು.ಸತೀಶ್ ಸೈಲರೊಡನೆ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top