ಕಾರವಾರ: ಜೊಯಿಡಾ ತಾಲೂಕಿನ ಉಳವಿ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವ ಜನವರಿ 28 ರಿಂದ ಫೆಬ್ರುವರಿ 8ರ ವರೆಗೆ ನಡೆಯಲಿದೆ. ಫೆಬ್ರುವರಿ 6 ರಂದು ಮಹಾರಥೋತ್ಸವ ಜರುಗಲಿದೆ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಕಿತ್ತೂರು ತಿಳಿಸಿದರು. ಮಾದ್ಯಮಗೋಷ್ಠಿಯಲ್ಲಿ…
Read MoreMonth: January 2023
ಫೆ.3ರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಫೆಬ್ರವರಿ 3ರಿಂದ 7ರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಾಟ್ಯೋತ್ಸವದ ಮೊದಲ ದಿನ ಫೆಬ್ರವರಿ 3 ರಂದು…
Read Moreಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಕೆಂಡ ಸೇವೆ ಸಂಪನ್ನ
ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿ ಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಸೋಮವಾರದಂದು ವಿಜೃಂಭಣೆಯಿಂದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬದ ಬಳಿಕ 2ನೇ ದಿನವಾದ ಮಂಗಳವಾರದಂದು ಸಂಪ್ರದಾಯದ ಕೆಂಡ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ವರ್ಷಕ್ಕಿಂತ…
Read Moreಗಣರಾಜ್ಯೋತ್ಸವ: ಚೆಂಡಿಯಾದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಕಾರವಾರ: ಗಣರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಚೆಂಡಿಯಾದಲ್ಲಿ ಶ್ರೀ ನವಚಂಡಿಕಾ ಕ್ರೀಡಾ, ಸಾಂಸ್ಕೃತಿಕ ಹಾಗೂ ಕಲಾ ಸಂಘ ಚೆಂಡಿಯಾದ ವತಿಯಿಂದ ಜನವರಿ 26 ರಂದು ಒಂದು ದಿನದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಚೆಂಡಿಯಾದ ನಿರಾಕಾರವಾಡದಲ್ಲಿ ನಡೆಯಲಿರುವ ಈ ಪಂದ್ಯಾವಳಿಯು…
Read Moreಶುದ್ಧ ಕುಡಿಯುವ ನೀರಿನ ಘಟಕ ಅಚ್ಚುಕಟ್ಟಾಗಿ ನಿರ್ವಹಿಸಲು ಶಾಸಕಿ ರೂಪಾಲಿ ಸೂಚನೆ
ಕಾರವಾರ: ಶುದ್ಧ ಕುಡಿಯುವ ನೀರಿನ ಘಟಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳಬೇಕುಎಂದು ಶಾಸಕಿ ರೂಪಾಲಿ ನಾಯ್ಕ ಪೌರಾಯುಕ್ತರಿಗೆ ಸೂಚನೆ ನೀಡಿದರು. ನಗರಸಭೆ ವ್ಯಾಪ್ತಿಯ ಸೋನಾರವಾಡದಿಂದ ಪಾದ್ರಿಬಾಗ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಂಕುಸ್ಥಾಪನೆ, ವಿವೇಕಾನಂದ…
Read MoreTSS ಮುಂಡಗೋಡ: ಭರ್ಜರಿ ಕೊಡುಗೆಗಳೊಂದಿಗೆ ಶುಭಾರಂಭ- ಜಾಹಿರಾತು
TSS ಮುಂಡಗೋಡ TSS ಸೂಪರ್ ಮಾರ್ಕೆಟ್ ಭರ್ಜರಿ ಕೊಡುಗೆಗಳೊಂದಿಗೆ ಶುಭಾರಂಭಗೊಂಡಿದೆ🌷🌷🌷 🎉🎊 ಕೃಷಿ, ಕಿರಾಣಿ, ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ, ಸ್ಪರ್ಧಾತ್ಮಕ ಬೆಲೆ ನಿರಂತರ ಪೂರೈಕೆಯ ಏಕೈಕ ತಾಣ..🎉🎊 🎁🎁 ರೂ.499 ಕ್ಕೂ ಮೇಲ್ಪಟ್ಟ ಖರೀದಿಗೆ ಖಚಿತ…
Read Moreಇಡಗುಂಜಿ ಗ್ರಾ.ಪಂ.ಸದಸ್ಯ ಜ್ಞಾನೇಶ್ವರ ನಾಯ್ಕ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ
ಹೊನ್ನಾವರ; ತಾಲೂಕಿನ ಇಡಗುಂಜಿ ಗ್ರಾ.ಪಂ.ಸದಸ್ಯ, ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜ್ಞಾನೇಶ್ವರ ನಾಯ್ಕ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಶಾಸಕ ಮಂಕಾಳವೈದ್ಯರ ಜನಪರ ಸೇವೆ, ಜಾತಿ, ಧರ್ಮದ ಬೇದವಿಲ್ಲದೆ ನಿಸ್ವಾರ್ಥ ಸೇವೆಯನ್ನು ಗಮನಿಸಿ, ಅಧಿಕೃತವಾಗಿ ಮಾಜಿ ಶಾಸಕ…
Read Moreಜಿಲ್ಲೆಯ ಈಜುಪಟು ಶ್ಯಾಮಸುಂದರ ರಾಷ್ಟ್ರಮಟ್ಟಕ್ಕೆ ಆಯ್ಕೆ
ಸಿದ್ದಾಪುರ: ತಾಲೂಕಿನ ಹೆಮ್ಮೆಯ ರಾಷ್ಟ್ರ ಮಟ್ಟದ ಈಜುಪಟು ಶ್ಯಾಮಸುಂದರ ಜಿ.ಸ.ಶಿ.ಇಳಿಮನೆ ಇವರು 22-01-2023 ರ ಭಾನುವಾರ ನೆಡೆದ ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನೆಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವೈಯುಕ್ತಿಕ ಮೂರು…
Read Moreಜ್ಞಾನೇಶ್ವರಿ ರಜತ ರಥೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಣೆ
ಸಿದ್ದಾಪುರ: ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರಿಂದ ಶ್ರೀಕ್ಷೇತ್ರ ಕರ್ಕಿ ದೈವಜ್ಞ ಮಠದಲ್ಲಿ ನಡೆಯುತ್ತಿರುವ ಶ್ರೀ ಜ್ಞಾನೇಶ್ವರಿ ರಜತ ರಥೋತ್ಸವ ಸಮಾರಂಭಕ್ಕೆ ಪ್ರತಿ ವರ್ಷದಂತೆ ಈ ಸಲ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು ಈ ಸಂದರ್ಭದಲ್ಲಿ ಕರ್ಕಿಯ ದೈವಜ್ಞ ಮಠದ ಪ್ರಧಾನ…
Read Moreಯುಟ್ಯೂಬ್ ಯಶೋಗಾಥೆ ಸ್ಪರ್ಧೆಯಲ್ಲಿ ಬಹುಮಾನ
ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ಯುವ ಕವಯಿತ್ರಿ ಮತ್ತು ಬರಹಗಾರ್ತಿ ಮೇಘನಾ ಶಿವಾನಂದ್ ಭಾನ್ಕುಳಿ ಇವರಿಗೆ ಗುರುಕುಲ ಕಲಾ ಪ್ರತಿಷ್ಠಾನ (ರಿ) ಕೇಂದ್ರ ಸಮಿತಿ ತುಮಕೂರು ಘಟಕ ಏರ್ಪಡಿಸಿದ ರಾಷ್ಟ್ರ ಮಟ್ಟದ ಯುಟ್ಯೂಬ್ ಯಶೋಗಾಥೆ ಸ್ಪರ್ಧೆಯಲ್ಲಿ ಭಾಗವಹಿಸಿ ಚತುರ್ಥ ಸ್ಥಾನವನ್ನು…
Read More