Slide
Slide
Slide
previous arrow
next arrow

ಗೃಹರಕ್ಷಕ ದಳದ ಘಟಕಾಧಿಕಾರಿ ಬದಲು

ಹಳಿಯಾಳ: ಗೃಹರಕ್ಷಕ ದಳ ಘಟಕದ ನೂತನ ಪ್ರಭಾರ ಘಟಕಾಧಿಕಾರಿಯಾಗಿ ತಾಲೂಕಿನ ಹವಗಿ ಗ್ರಾಮದ ಕಲ್ಲಪ್ಪ ಕದಂ ಅವರನ್ನು ನೇಮಿಸಿ ಜಿಲ್ಲಾ ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಠ ದೀಪಕ ಗೋಕರ್ಣ ಆದೇಶ ಹೊರಡಿಸಿದ್ದಾರೆ.ತಾಲೂಕಿನ ಹವಗಿ ಗ್ರಾಮದ ಕಲ್ಲಪ್ಪ ಕದಂ ಅವರು ಗೃಹರಕ್ಷಕ…

Read More

ತೋಟಗಾರಿಕೆ, ರೇಷ್ಮೆ ಇಲಾಖೆ ರದ್ದತಿಗೆ ಪ್ರಾಂತ ರೈತ ಸಂಘ ವಿರೋಧ

ಅಂಕೋಲಾ: ರಾಜ್ಯ ಸರ್ಕಾರ ವೆಚ್ಚ ಉಳಿತಾಯದ ನೆಪ ಹೇಳಿ ರೈತರ ಜೀವನಾಡಿಯಾದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸುತ್ತಿರುವುದನ್ನು ಹಾಗೂ ರೇಷ್ಮೆ ಇಲಾಖೆಯ 2346 ಹುದ್ದೆಗಳನ್ನು ರದ್ದುಪಡಿಸುತ್ತಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ…

Read More

ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯಲ್ಲಿ ‘ರೈಸಿಂಗ್ ಸ್ಟಾರ್ಸ್ ಡೇ’

ದಾಂಡೇಲಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಟೌನ್ ಶಿಪ್ ನ ಸೈಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರೈಸಿಂಗ್ ಸ್ಟಾರ್ಸ್ ಡೇ ಹಾಗೂ ಸಾಂಸ್ಕೃತಿಕ…

Read More

TSS : ನೋವು ನಿವಾರಕಗಳು ಲಭ್ಯ – ಜಾಹೀರಾತು

ಟಿ.ಎಸ್.ಎಸ್. ಮೆಡಿಕಲ್ಸ್ ಆ್ಯಂಡ್ ‌ಸರ್ಜಿಕಲ್ಸ್ನೋವು ನಿವಾರಕಗಳು ಈಗ ಉತ್ಕೃಷ್ಟ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರದಲ್ಲಿವಿಶ್ವಾಸಾರ್ಹ ಟಿ.ಎಸ್.ಎಸ್ ಬ್ರಾಂಡ್‌ ನಲ್ಲಿಭೇಟಿ ನೀಡಿಟಿ.ಎಸ್.ಎಸ್. ಮೆಡಿಕಲ್ಸ್ ಆ್ಯಂಡ್ ‌ಸರ್ಜಿಕಲ್ಸ್ ಶಿರಸಿ

Read More

ಪ್ರತಿಭಾ ಪುರಸ್ಕಾರದಿಂದ ಹುಮ್ಮಸ್ಸು, ಉತ್ಸಾಹ ಹೆಚ್ಚಳ : ಉಪೇಂದ್ರ ಪೈ

ಸಿದ್ದಾಪುರ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ಉತ್ಸಾಹದ ಮನೋಭಾವ ಹೆಚ್ಚಾಗುತ್ತದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ತಾಲೂಕಿನ ಬೇಡ್ಕಣಿಯ ಶ್ರೀ ಕೋಟೆ ಹನುಮಂತ ದೇವಾಲಯ…

Read More

ನ. 27ಕ್ಕೆ ರಾಷ್ಟ್ರೀಯ ಅಂಗಾಂಗ ದಾನಿಗಳ ದಿನ

ಅಂಗಾಂಗ ದಾನಿಗಳ ದಿನದಂದು ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಆಚರಿಸಲಾಗುವುದು.ನಮ್ಮ ದೇಹದಲ್ಲಿರುವ ಅಂಗಗಳನ್ನು ಬೇರೆ ವ್ಯಕ್ತಿಗೆ ದಾನ ಮಾಡುವುದರಿಂದ ನಮ್ಮ ದೇಶದಲ್ಲಿ ಅಂಗಾಂಗ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುವುದು.ಸತ್ತಮೇಲೆ ನಮ್ಮ ದೇಹದ ಅಂಗಗಳು ಮಣ್ಣಲ್ಲಿ ಮಣ್ಣಾಗುವ…

Read More

ಸಹಕಾರ ತತ್ವ ರೈತರ ಆರ್ಥಿಕ ಉನ್ನತಿಗೆ ಹೆಚ್ಚು ಪ್ರಯೋಜನಕಾರಿ: ಆರ್.ಎಂ.ಹೆಗಡೆ ಬಾಳೇಸರ

ಸಿದ್ದಾಪುರ: ಒಂದೇ ಸೂರಿನಡಿ ಗ್ರಾಹಕರಿಗೆ, ರೈತರಿಗೆ ಎಲ್ಲ ಅಗತ್ಯ ವಸ್ತುಗಳು ಸಿಗುವ ಪ್ರಯತ್ನವನ್ನು ನೆಲೆಮಾಂವ ಸೇವಾ ಸಹಕಾರಿ ಸಂಘ ಕೈಗೊಂಡ ಪ್ರಯತ್ನ ಸ್ವಾಗತಾರ್ಹ. ಸಹಕಾರಿ ಸಂಘಗಳ ಯಶಸ್ಸಿಗೆ ಪ್ರಾಮಾಣಿಕ ಕಾರ್ಯಕರ್ತರ ಅಗತ್ಯವಿದೆ. ಸಹಕಾರ ತತ್ವ ರೈತರ ಆರ್ಥಿಕ ಉನ್ನತಿಗೆ…

Read More

ದಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ: ಡಾ.ರವಿ ಹೆಗಡೆ

ಸಿದ್ದಾಪುರ: ವಿದ್ಯಾರ್ಥಿಗಳಲ್ಲಿ ದಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ. ಅವರಿಗೆ ತಮ್ಮ ಹಲ್ಲುಗಳ ಸ್ವಚ್ಛತೆ, ಹಾಗೂ ಅನಾರೋಗ್ಯಕರವಾದ ತಿನಿಸುಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಮನೆ ಹಾಗೂ ಶಾಲೆಗಳಲ್ಲಿ ತಿಳಿಸಬೇಕು. ದಂತ ಆರೋಗ್ಯದ ಗಮನ ಅಗತ್ಯ ಎಂದು…

Read More

ದೇಶಕ್ಕೆ ಸಂವಿಧಾನ ಸರ್ವಶ್ರೇಷ್ಠ: ಹೂವಿನಮನೆ

ಸಿದ್ದಾಪುರ: ಯಾವುದೇ ದೇಶಕ್ಕೆ ಅವರವರ ಸಂವಿಧಾನ ಶ್ರೇಷ್ಠ. ಭಾರತ ಬೃಹತ್ತಾದ ಸಂವಿಧಾನವನ್ನು ಹೊಂದಿದ್ದು, ಜಗತ್ತಿನಲ್ಲಿ ಬಲುದೊಡ್ಡ ಸಂವಿಧಾನ. ಇದನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ವಕೀಲ ರವಿ ಹೆಗಡೆ ಹೂವಿನಮನೆ ಹೇಳಿದರು.ಅವರು ಹಾಳದಕಟ್ಟಾದ ಜೆ.ಎಂ.ಆರ್ ಅಂಧಮಕ್ಕಳ…

Read More

ಆದರ್ಶ ವನಿತಾ ಸಮಾಜದ ಸದಸ್ಯೆ ದೇವಕಿ ಹೆಗಡೆ ನಿಧನ

ಶಿರಸಿ: ಸದ್ಗೃಹಿಣಿ, ನಗರದ ಆದರ್ಶ ವನಿತಾ ಸಮಾಜದ ಕ್ರಿಯಾಶೀಲ ಸದಸ್ಯೆಯಾಗಿದ್ದ ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪದ ಬೆಳಗುಂದ್ಲಿಯ ದೇವಕಿ ಸದಾಶಿವ ಹೆಗಡೆ (70) ಭಾನುವಾರ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ದೇವಕಿ…

Read More
Back to top