ಶಿರಸಿ: ಸದ್ಗೃಹಿಣಿ, ನಗರದ ಆದರ್ಶ ವನಿತಾ ಸಮಾಜದ ಕ್ರಿಯಾಶೀಲ ಸದಸ್ಯೆಯಾಗಿದ್ದ ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪದ ಬೆಳಗುಂದ್ಲಿಯ ದೇವಕಿ ಸದಾಶಿವ ಹೆಗಡೆ (70) ಭಾನುವಾರ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ದೇವಕಿ ಹೆಗಡೆ ನಿಧನಕ್ಕೆ ಆದರ್ಶ ವನಿತಾ ಸಮಾಜದವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಆದರ್ಶ ವನಿತಾ ಸಮಾಜದ ಸದಸ್ಯೆ ದೇವಕಿ ಹೆಗಡೆ ನಿಧನ
